ಸೋಮವಾರ, 3 ನವೆಂಬರ್ 2025
×
ADVERTISEMENT

Pooje

ADVERTISEMENT

ಬಲಿಪಾಡ್ಯಮಿಯಂದು ದೇವಸ್ಥಾನಗಳಲ್ಲಿ ಗೋಪೂಜೆ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ

Temple Rituals: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಬಲಿಪಾಡ್ಯಮಿ ದಿನದಂದು ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸುವಂತೆ ಆಯುಕ್ತರು ಸೂಚಿಸಿದ್ದಾರೆ. ಗೋಮಾತೆಗೆ ಪೂಜೆ ಕಡ್ಡಾಯವಾಗಿದೆ.
Last Updated 21 ಅಕ್ಟೋಬರ್ 2025, 11:33 IST
ಬಲಿಪಾಡ್ಯಮಿಯಂದು ದೇವಸ್ಥಾನಗಳಲ್ಲಿ ಗೋಪೂಜೆ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ

ಬಾಳೆಹೊನ್ನೂರು | ‘ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯಫಲ ಲಭ್ಯ’

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ದುರ್ಗಾ ಮಹೋತ್ಸವದ ಅಂಗವಾಗಿ ಚಂಡಿಕಾ ಹೋಮ ಆಯೋಜಿಸಲಾಯಿತು. ವೇದ ಬ್ರಹ್ಮ ರವೀಂದ್ರ ಶರ್ಮಾ ಅವರು ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯ ಫಲ ಲಭಿಸುತ್ತದೆ ಎಂದು ಹೇಳಿದರು.
Last Updated 29 ಸೆಪ್ಟೆಂಬರ್ 2025, 6:48 IST
ಬಾಳೆಹೊನ್ನೂರು | ‘ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯಫಲ ಲಭ್ಯ’

ಹೆಬ್ರಿ: ನಾಗದೇವರ ಶಿಲಾ ಮಂಟಪಕ್ಕೆ ಶಿಲಾನ್ಯಾಸ

ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನದ ಪುರಾತನ ನಾಗಬನವು ಜೀರ್ಣೋದ್ಧಾರ ಗೊಳ್ಳುತ್ತಿದ್ದು ಗುರುವಾರ ಶಿಲಾನ್ಯಾಸ  ಕಾರ್ಯಕ್ರಮ ನಡೆಯಿತು.   
Last Updated 13 ಮಾರ್ಚ್ 2025, 12:29 IST
ಹೆಬ್ರಿ: ನಾಗದೇವರ ಶಿಲಾ ಮಂಟಪಕ್ಕೆ ಶಿಲಾನ್ಯಾಸ

ಪೂಜಾಕಾರ್ಯದ ಹೆಸರು ಬದಲಾವಣೆ: ಧ್ರುವೀಕರಣದ ಮತ್ತೊಂದು ಯತ್ನ

ಸಂಪಾದಕೀಯ
Last Updated 13 ಡಿಸೆಂಬರ್ 2022, 19:30 IST
ಪೂಜಾಕಾರ್ಯದ ಹೆಸರು ಬದಲಾವಣೆ: ಧ್ರುವೀಕರಣದ ಮತ್ತೊಂದು ಯತ್ನ

ಮಿಸಳ್ ಹಾಪ್ಚಾ-55: ಯಲ್ಲಮ್ಮನಿಗೆ ನಮಿಸುತ್ತ, ನೇಮಗಳ ಸುತ್ತ...

Last Updated 14 ಅಕ್ಟೋಬರ್ 2021, 0:54 IST
fallback

ಪೌರೋಹಿತ್ಯಕ್ಕೂ ಸೈ ಕಶೆಕೋಡಿ ಅನಘಾ

ಬಂಟ್ವಾಳ ತಾಲ್ಲೂಕಿನ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ ಪೌರೋಹಿತ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.
Last Updated 28 ಜೂನ್ 2021, 13:32 IST
ಪೌರೋಹಿತ್ಯಕ್ಕೂ ಸೈ ಕಶೆಕೋಡಿ ಅನಘಾ

ಪುರೋಹಿತರೊಬ್ಬರ ಲಾಕ್‌ಡೌನ್ ಸ್ವಗತ: ಚೈತ್ರ ಮಾಸದಲ್ಲೇ ಹೀಗಾದರೆ ಹೇಗೆ

ಲಾಕ್‌ಡೌನ್‌ ಎಲ್ಲರ ಬದುಕಿಗೂ ಸಂಕಷ್ಟ ತಂದೊಡ್ಡಿದೆ. ಸಮಾಜದ ಅಂಗವೇ ಆಗಿರುವ ಪುರೋಹಿತರೂ ಇದಕ್ಕೆ ಹೊರತಲ್ಲ. ತುಮಕೂರಿನಲ್ಲಿ ಪೌರೋಹಿತ್ಯವನ್ನು ವೃತ್ತಿಯಾಗಿಸಿಕೊಂಡಿರುವ ವಿನಯ ಭಟ್ಟ,ತಮ್ಮ ಬದುಕಿನ ಮೇಲೆ ಲಾಕ್‌ಡೌನ್ ಉಂಟು ಮಾಡಿರುವ ಪರಿಣಾಮವನ್ನು ಇಲ್ಲಿಹಂಚಿಕೊಂಡಿದ್ದಾರೆ.
Last Updated 6 ಏಪ್ರಿಲ್ 2020, 12:17 IST
ಪುರೋಹಿತರೊಬ್ಬರ ಲಾಕ್‌ಡೌನ್ ಸ್ವಗತ: ಚೈತ್ರ ಮಾಸದಲ್ಲೇ ಹೀಗಾದರೆ ಹೇಗೆ
ADVERTISEMENT

ಮಹಿಳೆಯರಿಂದ ‘ವಟ ಸಾವಿತ್ರಿ ವ್ರತ’

ಬೆಳಗಾವಿನಗರದಲ್ಲಿ ವಿವಾಹಿತ ಮಹಿಳೆಯರು ಭಾನುವಾರ ‘ವಟ ಸಾವಿತ್ರಿ ವ್ರತ’ವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
Last Updated 16 ಜೂನ್ 2019, 12:48 IST
ಮಹಿಳೆಯರಿಂದ ‘ವಟ ಸಾವಿತ್ರಿ ವ್ರತ’

ಪೂಜೆಗಾಗಿ ದಲಿತರ ಪಟ್ಟು: ಇಂದ್ರಬೆಟ್ಟದಲ್ಲಿ ಉದ್ವಿಗ್ನ ಸ್ಥಿತಿ

ಇಂದ್ರಬೆಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿರುವ ಊರು ಮಾರಮ್ಮ ಹಬ್ಬದ ವೇಳೆ ಎಲ್ಲರಂತೆ ಸಮಾನವಾಗಿ ಪೂಜೆ ಸಲ್ಲಿಸುವ ಅವಕಾಶಕ್ಕಾಗಿ ದಲಿತರು ಪಟ್ಟುಹಿಡಿದ ಕಾರಣ ಗ್ರಾಮದಲ್ಲಿ ಮಂಗಳವಾರ ರಾತ್ರಿಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
Last Updated 29 ಮೇ 2019, 12:45 IST
ಪೂಜೆಗಾಗಿ ದಲಿತರ ಪಟ್ಟು: ಇಂದ್ರಬೆಟ್ಟದಲ್ಲಿ ಉದ್ವಿಗ್ನ ಸ್ಥಿತಿ
ADVERTISEMENT
ADVERTISEMENT
ADVERTISEMENT