Budget 2025 | ಸೆಸ್ ಸಂಗ್ರಹಿಸಿ, ಬಡವರ ಆರೋಗ್ಯಕ್ಕೆ ವಿನಿಯೋಗಿಸಿ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ನಿರೀಕ್ಷೆ ಇರಿಸಲಾಗಿದೆ. ಇಂದಿನ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಸರ್ಕಾರದ ವತಿಯಿಂದ ಆರೋಗ್ಯ ಸೇವೆಗೆ ಸಿಗುವ ಸವಲತ್ತುಗಳ ಅಗತ್ಯವೂ ಅಷ್ಟೇ ಇದೆ.Last Updated 31 ಜನವರಿ 2025, 5:09 IST