ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Popular Front of India

ADVERTISEMENT

ಕೋಮು ದ್ವೇಷ ಕೆರಳಿಸುವ ಕೆಲಸ: ಎನ್‌ಐಎನಿಂದ 5 ರಾಜ್ಯಗಳಲ್ಲಿ PFI ಮೇಲೆ ದಾಳಿ

ಜನರಲ್ಲಿ ಕೋಮು ದ್ವೇಷ ಕೆರಳಿಸಿ ದೇಶವನ್ನು ಅಸ್ಥಿರಗೊಳಿಸುವ ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾದ (ಪಿಎಫ್‌ಐ) ಪ್ರಯತ್ನಗಳನ್ನು ಹತ್ತಿಕ್ಕುವ ಸಲುವಾಗಿ ದೇಶದ ಐದು ರಾಜ್ಯಗಳಲ್ಲಿ 14 ಕಡೆ ಭಾನುವಾರ ದಾಳಿ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
Last Updated 13 ಆಗಸ್ಟ್ 2023, 14:16 IST
ಕೋಮು ದ್ವೇಷ ಕೆರಳಿಸುವ ಕೆಲಸ: ಎನ್‌ಐಎನಿಂದ 5 ರಾಜ್ಯಗಳಲ್ಲಿ PFI ಮೇಲೆ ದಾಳಿ

ವಿವಿಧ ರಾಜ್ಯಗಳಲ್ಲಿ ಎನ್‌ಐಎ ಬಂಧಿಸಿದ ಆರೋಪಿಗಳ ವಿವರ...

ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪದಡಿ ದೇಶದಾದ್ಯಂತ 11 ರಾಜ್ಯಗಳಲ್ಲಿ ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಒಟ್ಟು 45 ಜನರನ್ನು ಬಂಧಿಸಿದೆ.
Last Updated 22 ಸೆಪ್ಟೆಂಬರ್ 2022, 14:34 IST
ವಿವಿಧ ರಾಜ್ಯಗಳಲ್ಲಿ ಎನ್‌ಐಎ ಬಂಧಿಸಿದ ಆರೋಪಿಗಳ ವಿವರ...

ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ

ಉಗ್ರ ನಂಟು ಹೊಂದಿರುವ ಆರೋಪದಲ್ಲಿ ಭದ್ರತಾ ಪಡೆ ಐವರನ್ನು ಬಂಧಿಸಿದೆ.
Last Updated 15 ಜುಲೈ 2022, 12:38 IST
ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ

ಕಲ್ಮತ್ ಮಸೀದಿ ಜಾಗ ವಶಕ್ಕೆ ಪಡೆದಿರುವುದು ಅನ್ಯಾಯ: ಪಾಪ್ಯುಲರ್ ಫ್ರಂಟ್

ಉಡುಪಿ: ಕಲ್ಮತ್ ಮಸೀದಿಗೆ ಮಂಜೂರಾಗಿದ್ದ ಜಾಗವನ್ನು ಸರ್ಕಾರ ಮರಳಿ ವಶಕ್ಕೆ ಪಡೆದಿರುವುದು ಅನ್ಯಾಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ನಝೀರ್ ಅಹ್ಮದ್ ದೂರಿದ್ದಾರೆ.
Last Updated 25 ಜೂನ್ 2021, 16:10 IST
fallback

ಪಿಎಫ್‌ಐ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಭಾರತದ ಅಸಲಿ ಶತ್ರುವಾಗಿರುವ ಆರೆಸ್ಸೆಸ್‌ ನಿರ್ಮೂಲನೆಗೆ ಪ್ರತಿ ಗಲ್ಲಿಗಳಲ್ಲೂ ವ್ಯಾಕ್ಸಿನ್‌ ನೀಡುತ್ತೇವೆ’ ಎಂದು ಮಂಗಳೂರಿನ ಉಲ್ಲಾಳದಲ್ಲಿ ಇತ್ತೀಚೆಗೆ ನಡೆದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸಮಾವೇಶದಲ್ಲಿ ಕೆಲವು ಮುಖಂಡರು ನೀಡಿದರೆನ್ನಲಾದ ಹೇಳಿಕೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಂಡಿಸಿದ್ದು, ‘ಪಿಎಫ್‌ಐ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.
Last Updated 19 ಫೆಬ್ರುವರಿ 2021, 10:06 IST
ಪಿಎಫ್‌ಐ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು ಗಲಭೆಗೂ ಸಂಬಂಧ: ಪಾಪ್ಯುಲರ್‌ ಫ್ರಂಟ್‌ ಖಾತೆಗಳಿಗೆ ₹100 ಕೋಟಿ ಜಮೆ

ಕೇರಳ ಮೂಲದ ಸಂಘಟನೆಯಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಬ್ಯಾಂಕ್‌ ಖಾತೆಗಳಿಗೆ ಕಳೆದ ಕೆಲ ವರ್ಷಗಳಿಂದ ₹100 ಕೋಟಿಗೂ ಅಧಿಕ ಹಣ ಜಮೆ ಆಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಪಿಎಫ್‌ಐ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು(ಇ.ಡಿ) ಇಲ್ಲಿನ ನ್ಯಾಯಾಲಯವೊಂದಕ್ಕೆ ತಿಳಿಸಿದೆ.
Last Updated 25 ಡಿಸೆಂಬರ್ 2020, 3:42 IST
ಬೆಂಗಳೂರು ಗಲಭೆಗೂ ಸಂಬಂಧ: ಪಾಪ್ಯುಲರ್‌ ಫ್ರಂಟ್‌ ಖಾತೆಗಳಿಗೆ ₹100 ಕೋಟಿ ಜಮೆ

ಪಿಎಫ್‌ಐ ರ‍್ಯಾಲಿಗೆ ಅನುಮತಿ ನಿರಾಕರಣೆ

ಮೆರವಣಿಗೆ ನಡೆಸುವುದಾಗಿ ಹಟ ಹಿಡಿದಿರುವ ಸಂಘಟನೆ
Last Updated 17 ಫೆಬ್ರುವರಿ 2020, 9:26 IST
fallback
ADVERTISEMENT

ಸಿಎಎ: ಪ್ರತಿಭಟನೆಗೆ ಪಿಎಫ್‌ಐ ಹಣ ಬಳಕೆ

ಇ.ಡಿ ತನಿಖೆಯಲ್ಲಿ ಬಹಿರಂಗ: ಆರೋಫ ಅಲ್ಲಗಳೆದ ಪಿಎಫ್‌ಐ, ಸಿಬಲ್
Last Updated 27 ಜನವರಿ 2020, 19:53 IST
ಸಿಎಎ: ಪ್ರತಿಭಟನೆಗೆ ಪಿಎಫ್‌ಐ ಹಣ ಬಳಕೆ
ADVERTISEMENT
ADVERTISEMENT
ADVERTISEMENT