ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Population

ADVERTISEMENT

ಜಾತಿವಾರು ಸಮೀಕ್ಷೆಗೆ ‘ವಿದ್ಯುತ್‌ ಮೀಟರ್‌’ ಆಸರೆ: ಈ ವಿಧಾನ ದೇಶದಲ್ಲೇ ಮೊದಲು

ಹಿಂದುಳಿದ ವರ್ಗಗಳ ಆಯೋಗ
Last Updated 24 ಆಗಸ್ಟ್ 2025, 0:05 IST
ಜಾತಿವಾರು ಸಮೀಕ್ಷೆಗೆ ‘ವಿದ್ಯುತ್‌ ಮೀಟರ್‌’ ಆಸರೆ: ಈ ವಿಧಾನ ದೇಶದಲ್ಲೇ ಮೊದಲು

ರಾಷ್ಟ್ರೀಯ ಜನಸಂಖ್ಯಾ ನೋಂದಣಿ | ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಕೇಂದ್ರ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಗಳವಾರ ತಿಳಿಸಿತು.
Last Updated 29 ಜುಲೈ 2025, 14:07 IST
ರಾಷ್ಟ್ರೀಯ ಜನಸಂಖ್ಯಾ ನೋಂದಣಿ | ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಕೇಂದ್ರ

ಉತ್ತರ ಕನ್ನಡ:14 ವರ್ಷದಲ್ಲಿ ಪರಿಶಿಷ್ಟ ಜಾತಿ ಜನರ ಸಂಖ್ಯೆ 5 ಸಾವಿರವಷ್ಟೇ ಹೆಚ್ಚಳ?

45 ದಿನಗಳ ಕಾಲ ನಡೆದಿದ್ದ ಸಮೀಕ್ಷೆ: ಪರಿಶಿಷ್ಟ ಜಾತಿ ಕುಟುಂಬಗಳ ಸಂಖ್ಯೆ ಏರಿಕೆ
Last Updated 24 ಜುಲೈ 2025, 2:53 IST
ಉತ್ತರ ಕನ್ನಡ:14 ವರ್ಷದಲ್ಲಿ ಪರಿಶಿಷ್ಟ ಜಾತಿ ಜನರ ಸಂಖ್ಯೆ 5 ಸಾವಿರವಷ್ಟೇ ಹೆಚ್ಚಳ?

ಅಧಿಕ ಜನಸಂಖ್ಯೆಯುಳ್ಳ ಭಾರತದಲ್ಲಿ ಕುಸಿಯುತ್ತಿರುವ ಸಂತಾನೋತ್ಪತ್ತಿ: UN ವರದಿ

Fertility Decline: ಭಾರತೀಯ ಮಹಿಳೆಯ ಫಲವತ್ತತೆ 1.9ಕ್ಕೆ ಕುಸಿದಿದ್ದು, ಇದು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಆರಂಭದ ಮುನ್ಸೂಚನೆ ಎಂದು UN ವರದಿ ಹೇಳಿದೆ.
Last Updated 10 ಜೂನ್ 2025, 11:12 IST
ಅಧಿಕ ಜನಸಂಖ್ಯೆಯುಳ್ಳ ಭಾರತದಲ್ಲಿ ಕುಸಿಯುತ್ತಿರುವ ಸಂತಾನೋತ್ಪತ್ತಿ: UN ವರದಿ

ಜಪಾನ್‌: ಜನನ ಪ್ರಮಾಣ ತೀವ್ರ ಕುಸಿತ

ಜಪಾನ್‌ನಲ್ಲಿ ಜನನ ಪ್ರಮಾಣವು ನಿರೀಕ್ಷೆಗಿಂತ ವೇಗವಾಗಿ ಕುಸಿಯುತ್ತಿದೆ. ಕಳೆದ ವರ್ಷದ ವಾರ್ಷಿಕ ಜನನ ಪ್ರಮಾಣವು ಕನಿಷ್ಠ ಮಟ್ಟವನ್ನು ದಾಖಲಿಸಿದೆ ಎಂದು ಬುಧವಾರ ಸರ್ಕಾರ‌ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
Last Updated 5 ಜೂನ್ 2025, 13:50 IST
ಜಪಾನ್‌: ಜನನ ಪ್ರಮಾಣ ತೀವ್ರ ಕುಸಿತ

ಸೂರ್ಯ–ನಮಸ್ಕಾರ ಅಂಕಣ | ಜನಸಂಖ್ಯೆ, ಪ್ರಜಾತಂತ್ರ: ಶುರುವಾಗಿದೆ ಚರ್ಚೆ

ಇತಿಹಾಸಕಾರ ಹಾಗೂ ವಿದ್ವಾಂಸ ರವಿ ಕೆ. ಮಿಶ್ರಾ ಅವರು 150 ವರ್ಷಗಳಲ್ಲಿ ಭಾರತದ ಜನಸಂಖ್ಯೆ ಬೆಳೆದ ಬಗೆಯ ಕುರಿತು ಪ್ರಮುಖವಾದ ಒಂದು ಸಂಶೋಧನೆ ನಡೆಸಿದ್ದಾರೆ.
Last Updated 29 ಮೇ 2025, 23:30 IST
ಸೂರ್ಯ–ನಮಸ್ಕಾರ ಅಂಕಣ | ಜನಸಂಖ್ಯೆ, ಪ್ರಜಾತಂತ್ರ: ಶುರುವಾಗಿದೆ ಚರ್ಚೆ

ಆಳ–ಅಗಲ | ಜನಸಂಖ್ಯೆ ಕುಸಿತ: ಉತ್ತರ–ದಕ್ಷಿಣ ಅಂತರ

ದಕ್ಷಿಣದ 5 ರಾಜ್ಯಗಳಲ್ಲಿ ಶಿಶು ಜನನ ಪ್ರಮಾಣ ಗಣನೀಯ ಕುಸಿತ
Last Updated 18 ಮೇ 2025, 19:30 IST
ಆಳ–ಅಗಲ | ಜನಸಂಖ್ಯೆ ಕುಸಿತ: ಉತ್ತರ–ದಕ್ಷಿಣ ಅಂತರ
ADVERTISEMENT

ರಾಜ್ಯದ ಜನಸಂಖ್ಯೆ 15 ಕೋಟಿಯೆ?: ಶಿವರಾಜ ತಂಗಡಗಿ ಅಸಮಾಧಾನ

ಕಾಂತರಾಜ ನೇತೃತ್ವದ ಆಯೋಗದ ವರದಿ ಅವೈಜ್ಞಾನಿಕ, ನಮ್ಮ ಸಮುದಾಯದ ಜನಸಂಖ್ಯೆ ಕೋಟಿ ಮೇಲಿದೆ ಎಂದು ಹಲವು ಸಮುದಾಯಗಳು ಹೇಳಿಕೊಳ್ಳುತ್ತಿವೆ. ಆದರೆ, ಈ ಸಂಖ್ಯೆಗಳನ್ನೆಲ್ಲ ನೋಡಿದರೆ ರಾಜ್ಯದ ಜನಸಂಖ್ಯೆ 7 ಕೋಟಿ ಬದಲು 15 ಕೋಟಿ ತಲುಪಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 4 ಮೇ 2025, 15:53 IST
ರಾಜ್ಯದ ಜನಸಂಖ್ಯೆ 15 ಕೋಟಿಯೆ?: ಶಿವರಾಜ ತಂಗಡಗಿ ಅಸಮಾಧಾನ

ಬೆಳಗಾವಿ | ಜನಸಂಖ್ಯೆ ಹೆಚ್ಚಳ: ಸೌಕರ್ಯದ್ದೇ ಕಳವಳ

ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ಇಲ್ಲ ಪಿಎಚ್‌ಸಿಗಳು, ಉಪಕೇಂದ್ರಗಳು, ಚಿಕಿತ್ಸೆ ಸಿಗದೆ ಜನರ ಪರದಾಟ
Last Updated 7 ಏಪ್ರಿಲ್ 2025, 6:12 IST
ಬೆಳಗಾವಿ | ಜನಸಂಖ್ಯೆ ಹೆಚ್ಚಳ: ಸೌಕರ್ಯದ್ದೇ ಕಳವಳ

ಚೀನಾ ಜನಸಂಖ್ಯೆ ಸತತ ಮೂರನೇ ವರ್ಷವೂ ಕುಸಿತ; ಆರ್ಥಿಕತೆಗೆ ಸವಾಲು

China population: ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆ ಕುಸಿತ ಮುಂದುವರಿದಿದೆ. ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ತುಸು ಏರಿಕೆಯಾಗಿದ್ದು, ಈ ಅಂತರವು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
Last Updated 17 ಜನವರಿ 2025, 4:24 IST
ಚೀನಾ ಜನಸಂಖ್ಯೆ ಸತತ ಮೂರನೇ ವರ್ಷವೂ ಕುಸಿತ; ಆರ್ಥಿಕತೆಗೆ ಸವಾಲು
ADVERTISEMENT
ADVERTISEMENT
ADVERTISEMENT