ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Porsche

ADVERTISEMENT

ಪೋಷೆ ಕಾರು ದುರಂತ: ಜಾಮೀನು ನೀಡಿದ್ದ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತುಕ್ರಮ

ಇಬ್ಬರ ಸಾವಿಗೆ ಕಾರಣವಾದ ಪುಣೆಯ ಪೋಷೆ ಕಾರು ದುರಂತದಲ್ಲಿ ಆರೋಪಿಯಾಗಿರುವ ಬಾಲಕನಿಗೆ ಜಾಮೀನು ಮಂಜೂರು ಮಾಡಿದ್ದ ಬಾಲಾಪರಾಧ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತನಿಖಾ ಸಂಸ್ಥೆ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 17 ಜುಲೈ 2024, 16:27 IST
ಪೋಷೆ ಕಾರು ದುರಂತ: ಜಾಮೀನು ನೀಡಿದ್ದ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತುಕ್ರಮ

ಮುಂಬೈ ಪೋಶೆ ‍ಪ್ರಕರಣ: ಜೆಜೆಬಿ ಸದಸ್ಯರ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು

ಇಬ್ಬರ ಸಾವಿಗೆ ಕಾರಣವಾದ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಕನಿಗೆ ಜಾಮೀನು ಮಂಜೂರು ಮಾಡುವ ವಿಚಾರದಲ್ಲಿ ಬಾಲ ನ್ಯಾಯಮಂಡಳಿಯ (ಜೆಜೆಬಿ) ಇಬ್ಬರು ಸದಸ್ಯರು ಕಾರ್ಯವಿಧಾನಗಳಲ್ಲಿ ಲೋಪ ಎಸಗಿದ್ದಾರೆ ಎಂದು ತನಿಖಾ ಸಮಿತಿ ಬುಧವಾರ ತಿಳಿಸಿದೆ.
Last Updated 17 ಜುಲೈ 2024, 14:58 IST
ಮುಂಬೈ ಪೋಶೆ ‍ಪ್ರಕರಣ: ಜೆಜೆಬಿ ಸದಸ್ಯರ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು

ಪುಣೆ ಪೋಷೆ ಕಾರು ದುರಂತ: ಅಪಹರಣ ಪ್ರಕರಣದಲ್ಲಿ ಬಾಲಕನ ತಂದೆ, ಅಜ್ಜನಿಗೆ ಜಾಮೀನು

ಪೋಶೆ ಕಾರು ದುರಂತ ಪ್ರಕರಣದಲ್ಲಿ ಚಾಲಕನನ್ನು ಅಪಹರಿಸಿದ ಆರೋಪದಡಿ ಪ್ರಕರಣದ ಆರೋಪಿಯೂ ಆಗಿರುವ ಬಾಲಕನ ತಂದೆ ಹಾಗೂ ಅಜ್ಜನಿಗೆ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದ್ದಾರೆ.
Last Updated 2 ಜುಲೈ 2024, 14:16 IST
ಪುಣೆ ಪೋಷೆ ಕಾರು ದುರಂತ: ಅಪಹರಣ ಪ್ರಕರಣದಲ್ಲಿ ಬಾಲಕನ ತಂದೆ, ಅಜ್ಜನಿಗೆ ಜಾಮೀನು

ಪೋಶೆ ಪ್ರಕರಣ | ಹೈಕೋರ್ಟ್‌ ಆದೇಶ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಚಿಂತನೆ

ಬಾಂಬೆ ಹೈಕೋರ್ಟ್‌ ಹೊರಡಿಸಿದ್ದು ಆದೇಶ ಪ್ರಶ್ನಿಸಿ ಪುಣೆ ಪೊಲೀಸರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ‘ಪಿಟಿಐ’ಗೆ ತಿಳಿಸಿದ್ದಾರೆ.
Last Updated 1 ಜುಲೈ 2024, 7:16 IST
ಪೋಶೆ ಪ್ರಕರಣ | ಹೈಕೋರ್ಟ್‌ ಆದೇಶ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಚಿಂತನೆ

ಪೋಶೆ ಕಾರು ಅಪಘಾತ: ಬಾಲಕನನ್ನು ಕೂಡಲೇ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶ

ಪೋಶೆ ಕಾರು ಅಪಘಾತದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ 17 ವರ್ಷ ವಯಸ್ಸಿನ ಬಾಲಕನನ್ನು ಕೂಡಲೇ ವೀಕ್ಷಣಾಗೃಹದಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್‌ ಮಂಗಳವಾರ ಆದೇಶ ಹೊರಡಿಸಿದೆ.
Last Updated 25 ಜೂನ್ 2024, 10:57 IST
ಪೋಶೆ ಕಾರು ಅಪಘಾತ: ಬಾಲಕನನ್ನು ಕೂಡಲೇ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶ

ಪೋಶೆ ಕಾರು ಅಪಘಾತ: ಪೊಲೀಸ್‌ ವಶದಲ್ಲಿರುವ ಬಾಲಕನ ಬಗ್ಗೆ ಹೈಕೋರ್ಟ್‌ ಹೇಳಿದ್ದೇನು?

ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಬಾಂಬೆ ಹೈಕೋರ್ಟ್‌ ಪ್ರಶ್ನೆ
Last Updated 21 ಜೂನ್ 2024, 13:09 IST
ಪೋಶೆ ಕಾರು ಅಪಘಾತ: ಪೊಲೀಸ್‌ ವಶದಲ್ಲಿರುವ ಬಾಲಕನ ಬಗ್ಗೆ ಹೈಕೋರ್ಟ್‌ ಹೇಳಿದ್ದೇನು?

Porsche car crash: ಬಾಲ ನ್ಯಾಯ ಮಂಡಳಿಗೆ ಪೊಲೀಸರಿಂದ ಅಂತಿಮ ವರದಿ ಸಲ್ಲಿಕೆ

ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ, ಕಾನೂನು ಸಂಘರ್ಷಕ್ಕೆ ಸಿಲುಕಿರುವ 17 ವರ್ಷ ವಯಸ್ಸಿನ ಬಾಲಕನ ವಿರುದ್ಧದ ಎಲ್ಲ ಸಾಕ್ಷ್ಯಗಳನ್ನು ಒಳಗೊಂಡ ಅಂತಿಮ ವರದಿಯನ್ನು ಪೊಲೀಸರು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಜೂನ್ 2024, 4:20 IST
Porsche car crash: ಬಾಲ ನ್ಯಾಯ ಮಂಡಳಿಗೆ ಪೊಲೀಸರಿಂದ ಅಂತಿಮ ವರದಿ ಸಲ್ಲಿಕೆ
ADVERTISEMENT

ಪೋಶೆ ಕಾರು ಅಪಘಾತ: ಬಾಲಕನಿಗೆ ನೀಡಿದ ಜಾಮೀನು ಪ್ರಕ್ರಿಯೆಯಲ್ಲಿ ಲೋಪಗಳು

‘ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಬಾಲನ್ಯಾಯ ಮಂಡಳಿಯು (ಜೆಜೆಬಿ) ಜಾಮೀನು ಮಂಜೂರು ಮಾಡಿದ ಪ್ರಕ್ರಿಯೆಯಲ್ಲಿ ಹಲವು ಲೋಪಗಳಿವೆ ಎಂದು ತನಿಖೆಗೆ ರಚಿಸಲಾಗಿದ್ದ ಸಮಿತಿಯು ಪತ್ತೆ ಮಾಡಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 15 ಜೂನ್ 2024, 19:52 IST
ಪೋಶೆ ಕಾರು ಅಪಘಾತ: ಬಾಲಕನಿಗೆ ನೀಡಿದ ಜಾಮೀನು ಪ್ರಕ್ರಿಯೆಯಲ್ಲಿ ಲೋಪಗಳು

ಪೋಶೆ ಕಾರು ಅಪಘಾತ: ಬಾಲಕನ ಗೃಹಬಂಧನ 25ರವರೆಗೆ ವಿಸ್ತರಣೆ

ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ 17 ವರ್ಷದ ಬಾಲಕನ ಗೃಹಬಂಧನವನ್ನು ಇಲ್ಲಿನ ಬಾಲ ನ್ಯಾಯ ಮಂಡಳಿಯು ಜೂನ್ 25ರವರೆಗೆ ವಿಸ್ತರಿಸಿದೆ.
Last Updated 12 ಜೂನ್ 2024, 14:33 IST
ಪೋಶೆ ಕಾರು ಅಪಘಾತ: ಬಾಲಕನ ಗೃಹಬಂಧನ 25ರವರೆಗೆ ವಿಸ್ತರಣೆ

ಪೋಶೆ ಅಪಘಾತ ಪ್ರಕರಣ: ಬಾಲಕನ ಸಂಬಂಧಿಗೆ ಸೇರಿದ ರೆಸಾರ್ಟ್‌ನ ಅಕ್ರಮ ಭಾಗ ಧ್ವಂಸ

ಪುಣೆ ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ ಬಾಲಕನ ಸಂಬಂಧಿಕರೊಬ್ಬರಿಗೆ ಸೇರಿದ ರೆಸಾರ್ಟ್‌ನ ಅಕ್ರಮ ಭಾಗವನ್ನು ಸತಾರ ಜಿಲ್ಲಾಡಳಿತವು ಶನಿವಾರ ಧ್ವಂಸಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 8 ಜೂನ್ 2024, 11:33 IST
ಪೋಶೆ ಅಪಘಾತ ಪ್ರಕರಣ: ಬಾಲಕನ ಸಂಬಂಧಿಗೆ ಸೇರಿದ ರೆಸಾರ್ಟ್‌ನ ಅಕ್ರಮ ಭಾಗ ಧ್ವಂಸ
ADVERTISEMENT
ADVERTISEMENT
ADVERTISEMENT