ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT

POSHAN Abhiyaan

ADVERTISEMENT

ದೇಶದಲ್ಲಿರುವ 6 ವರ್ಷದ ಶೇ 37ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ: ಸರ್ಕಾರದ ದಾಖಲೆ

Stunted Growth Data: ಪೋಷಣ್‌ ಟ್ರ್ಯಾಕರ್‌ನಲ್ಲಿ ನೋಂದಾಯಿಸಲಾದ ಆರು ವರ್ಷದೊಳಗಿನ ಮಕ್ಕಳಲ್ಲಿ ಶೇ 37.07ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.
Last Updated 23 ಜುಲೈ 2025, 12:30 IST
ದೇಶದಲ್ಲಿರುವ 6 ವರ್ಷದ ಶೇ 37ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ: ಸರ್ಕಾರದ ದಾಖಲೆ

ಜನ ಪೋಷಣ ಕೇಂದ್ರಕ್ಕೆ ಚಾಲನೆ; ಪಡಿತರ ಅಂಗಡಿಯಲ್ಲಿ ಸಿರಿಧಾನ್ಯ,ಹೈನು ಉತ್ಪನ್ನ ಲಭ್ಯ

ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಿಸುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.
Last Updated 20 ಆಗಸ್ಟ್ 2024, 13:43 IST
ಜನ ಪೋಷಣ ಕೇಂದ್ರಕ್ಕೆ ಚಾಲನೆ; ಪಡಿತರ ಅಂಗಡಿಯಲ್ಲಿ ಸಿರಿಧಾನ್ಯ,ಹೈನು ಉತ್ಪನ್ನ ಲಭ್ಯ

ರಾಷ್ಟ್ರೀಯ ಪೋಷಣ ಅಭಿಯಾನ

ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪೌಷ್ಟಿಕ ಆಹಾರಗಳನ್ನು ನೀಡುವುದರೊಂದಿಗೆ ಅದರ ಮಹತ್ವ ಕುರಿತು ಅರಿವು ಮೂಡಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಂಗಪ್ಪ ಹೇಳಿದರು.
Last Updated 29 ಸೆಪ್ಟೆಂಬರ್ 2022, 5:43 IST
ರಾಷ್ಟ್ರೀಯ ಪೋಷಣ ಅಭಿಯಾನ

ಐರೋಡಿ: ಪೋಷಣ್ ಮಾಸಾಚರಣೆ ಅಭಿಯಾನ

ಹಂಗಾರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಐರೋಡಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪೋಷಣ್ ಮಾಸಾಚರಣೆ ಅಭಿಯಾನ, ಪೌಷ್ಟಿಕ ಆಹಾರ ಪದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.
Last Updated 22 ಸೆಪ್ಟೆಂಬರ್ 2022, 15:33 IST
ಐರೋಡಿ: ಪೋಷಣ್ ಮಾಸಾಚರಣೆ ಅಭಿಯಾನ

ಪೋಷಣ್ ಯೋಜನೆ: ಮಗುವಿನ ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ

ಪೌಷಣ್ ಯೋಜನೆ ಅಡಿ ಪ್ರಯೋಜನ ಪಡೆದುಕೊಳ್ಳಲು ಮಗುವಿನ ಆಧಾರ ಕಾರ್ಡ್‌ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ತಾಯಿಯ ಬಯೋಮೆಟ್ರಿಕ್‌ ಕಾರ್ಡ್‌ ಬಳಸಿ ಪೋಷಣ್ ಟ್ರ್ಯಾಕರ್‌ ಆ್ಯಪ್‌ನಲ್ಲಿ ನೋಂದಣಿ ಮಾಡಬಹುದು ಎಂದು ತಿಳಿಸಿದೆ.
Last Updated 30 ಜೂನ್ 2022, 13:38 IST
ಪೋಷಣ್ ಯೋಜನೆ: ಮಗುವಿನ ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ

ದೈಹಿಕ, ಮಾನಸಿಕ ಬಲಿಷ್ಟ ಮಕ್ಕಳು ದೇಶದ ಆಸ್ತಿ: ಪೋಷಣ್ ಅಭಿಯಾನ

ಪೋಷಣ್ ಅಭಿಯಾನ ಯೋಜನೆಯ ಸಮಾರೋಪ
Last Updated 5 ಏಪ್ರಿಲ್ 2022, 14:09 IST
ದೈಹಿಕ, ಮಾನಸಿಕ ಬಲಿಷ್ಟ ಮಕ್ಕಳು ದೇಶದ ಆಸ್ತಿ: ಪೋಷಣ್ ಅಭಿಯಾನ

ಪೋಷಣ ಅಭಿಯಾನ ನಿತ್ರಾಣ: ಅಪೌಷ್ಟಿಕತೆ ನಿವಾರಣೆ ಅನುದಾನ ಬಳಕೆ ಅಲ್ಪ

ದೇಶದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶ ದಿಂದ ಕೇಂದ್ರ ಸರ್ಕಾರವು 2018ರ ಸೆಪ್ಟೆಂಬರ್‌ನಲ್ಲಿ ‘ಪೋಷಣ ಅಭಿಯಾನ’ವನ್ನು ಆರಂಭಿಸಿತ್ತು. ಅಭಿಯಾನ ಆರಂಭವಾದ ದಿನದಿಂದ 2021ರ ಮಾರ್ಚ್‌ ಅಂತ್ಯದವರೆಗೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಒಟ್ಟು ₹5,312 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಆದರೆ. ಇದರಲ್ಲಿ ₹2,985 ಕೋಟಿಯನ್ನಷ್ಟೇ ರಾಜ್ಯ ಸರ್ಕಾರಗಳು ವೆಚ್ಚ ಮಾಡಿವೆ. ಒಟ್ಟು ಅನುದಾನದಲ್ಲಿ ವೆಚ್ಚದ ಪ್ರಮಾಣ ಶೇ 56ರಷ್ಟು ಮಾತ್ರ.
Last Updated 23 ಡಿಸೆಂಬರ್ 2021, 19:31 IST
ಪೋಷಣ ಅಭಿಯಾನ ನಿತ್ರಾಣ: ಅಪೌಷ್ಟಿಕತೆ ನಿವಾರಣೆ ಅನುದಾನ ಬಳಕೆ ಅಲ್ಪ
ADVERTISEMENT

ಪೋಷಣ್ ಅಭಿಯಾನ ಅನುಷ್ಠಾನದಲ್ಲಿ ಪ್ರಥಮ: ಎಂ.ಜಿ. ಹಿರೇಮಠ

‘ಪೋಷಣ್ ಅಭಿಯಾನ ಅನುಷ್ಠಾನದಲ್ಲಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಅಪೌಷ್ಟಿಕತೆ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
Last Updated 2 ಫೆಬ್ರುವರಿ 2021, 14:16 IST
ಪೋಷಣ್ ಅಭಿಯಾನ ಅನುಷ್ಠಾನದಲ್ಲಿ ಪ್ರಥಮ: ಎಂ.ಜಿ. ಹಿರೇಮಠ

ಗುರುಮಠಕಲ್‌: ಪೋಷಣ ಮಾಸಾಚರಣೆ

ಗುರುಮಠಕಲ್ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಲಗೇರಾದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಪೋಷಣ‌ ಮಾಸಾಚರಣೆ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
Last Updated 2 ಅಕ್ಟೋಬರ್ 2020, 14:49 IST
ಗುರುಮಠಕಲ್‌: ಪೋಷಣ ಮಾಸಾಚರಣೆ

ಹಣ್ಣು, ತರಕಾರಿ ಸೇವಿಸಲು ಗರ್ಭಿಣಿಯರಿಗೆ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಹೆರಿಗೆ ಸಮಯದಲ್ಲಿ ರಕ್ತಸ್ರಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾಯಿಂದಿರು ಮೃತರಾಗುತ್ತಿದ್ದಾರೆ. ಹೀಗಾಗಿ, ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ಸೇವನೆ ಮಾಡಬೇಕು. ಹಸಿರು ತರಕಾರಿ, ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
Last Updated 29 ಸೆಪ್ಟೆಂಬರ್ 2020, 15:54 IST
ಹಣ್ಣು, ತರಕಾರಿ ಸೇವಿಸಲು ಗರ್ಭಿಣಿಯರಿಗೆ ಸಲಹೆ
ADVERTISEMENT
ADVERTISEMENT
ADVERTISEMENT