ಅಂಚೆ ಲಕೋಟೆ ಮೇಲೆ ಕಾಂತಾರ ಅಧ್ಯಾಯ 1; ತುಳುನಾಡ ಸಂಸ್ಕೃತಿಗೆ ಗೌರವ
Rishab Shetty Movie: ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಅಧ್ಯಾಯ 1’ ಟ್ರೇಲರ್ ಬಿಡುಗಡೆಯ ನಂತರ ಕರ್ನಾಟಕ ಅಂಚೆ ಇಲಾಖೆ ವಿಶೇಷ ಲಕೋಟೆ ಹಾಗೂ ಕಾರ್ಡ್ ಬಿಡುಗಡೆ ಮಾಡಿ ತುಳುನಾಡ ಸಂಸ್ಕೃತಿಗೆ ಗೌರವ ಸೂಚಿಸಿದೆ.Last Updated 24 ಸೆಪ್ಟೆಂಬರ್ 2025, 5:50 IST