ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Poultry Farming

ADVERTISEMENT

ಸಿದ್ದಾಪುರ: ಕೆಲಸ ತೊರೆದು ಊರಿಗೆ ಬಂದು ಕುಕ್ಕುಟೋದ್ಯಮದಲ್ಲಿ ಯಶಸ್ಸು ಕಂಡ ಸುದೀಶ್

ಬೆಂಗಳೂರಿನ ಕಂ‍ಪ‍ನಿಗಳಲ್ಲಿ ಗ್ರಾಫಿಕ್ ಡಿಸೈನರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ಪುಲಿಯೇರಿ ಗ್ರಾಮದ ನಿವಾಸಿ ಸುದೀಶ್ ಇದೀಗ ಯಶಸ್ವಿ ಕುಕ್ಕುಟ್ಟೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.
Last Updated 21 ಜೂನ್ 2024, 8:19 IST
ಸಿದ್ದಾಪುರ: ಕೆಲಸ ತೊರೆದು ಊರಿಗೆ ಬಂದು ಕುಕ್ಕುಟೋದ್ಯಮದಲ್ಲಿ ಯಶಸ್ಸು ಕಂಡ ಸುದೀಶ್

ಬೀಳಗಿ: ಬಿಸಿಲಿಗೆ ಝಳಕ್ಕೆ ತತ್ತರಿಸಿದ ಕುಕ್ಕುಟೋದ್ಯಮ

ಅತಿಯಾದ ಬಿಸಿಲಿನ ವಾತಾವರಣದಿಂದ ಕೋಳಿಗಳು ಮೃತಪಡುತ್ತಿವೆ. ಫಾರಂಗಳಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಕೋಳಿಗಳು ಕಂಡು ಬರುತ್ತಿಲ್ಲ. ಹಾಗಾಗಿ ಸಾಕಾಣಿಕೆದಾರರು ಅವಧಿಗೂ ಮುನ್ನವೇ ಕೋಳಿ ಮಾರಾಟ ಮಾಡುತ್ತಿದ್ದಾರೆ. ಕೋಳಿಗಳ ಸಾವು ಚಿಕನ್ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
Last Updated 17 ಮೇ 2024, 6:30 IST
ಬೀಳಗಿ: ಬಿಸಿಲಿಗೆ ಝಳಕ್ಕೆ ತತ್ತರಿಸಿದ ಕುಕ್ಕುಟೋದ್ಯಮ

ಯಳಂದೂರು | ಬಿಸಿಲ ಪಟ್ಟು: ಕುಕ್ಕುಟೋದ್ಯಮಕ್ಕೆ ಪೆಟ್ಟು

ಸಾವಿರಾರು ಕೋಳಿಗಳ ಸಾವು, ಸಾಕಣೆದಾರರಿಗೆ ಲಕ್ಷಾಂತರ ಲುಕ್ಸಾನು
Last Updated 16 ಮೇ 2024, 7:21 IST
ಯಳಂದೂರು | ಬಿಸಿಲ ಪಟ್ಟು: ಕುಕ್ಕುಟೋದ್ಯಮಕ್ಕೆ ಪೆಟ್ಟು

ಮಡಿಕೇರಿ: ಕುಕ್ಕುಟ್ಟೋದ್ಯಮಿಯಾಗಿ ಯಶಸ್ಸು ಕಂಡ ಎಂಬಿಎ ಪದವೀಧರ!

ಎಂಬಿಎ ಪದವೀಧರರೊಬ್ಬರು ಕುಕ್ಕುಟ್ಟೋದ್ಯಮಿಯಾಗಿ ಯಶಸ್ಸು ಕಂಡ ನಿದರ್ಶನ ಇಲ್ಲಿನ ಪೊನ್ನಂಪೇಟೆ ತಾಲ್ಲೂಕಿನಲ್ಲಿದೆ.
Last Updated 9 ಫೆಬ್ರುವರಿ 2024, 6:11 IST
ಮಡಿಕೇರಿ: ಕುಕ್ಕುಟ್ಟೋದ್ಯಮಿಯಾಗಿ ಯಶಸ್ಸು ಕಂಡ ಎಂಬಿಎ ಪದವೀಧರ!

ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಕೆಲಸಕ್ಕೆ ಬಾರದ ಕೂಲಿಕಾರ್ಮಿಕ ದಂಪತಿ ಮಗಳ ಮೇಲೆ ಕೋಳಿಫಾರಂ ಮಾಲೀಕನೊಬ್ಬ ತನ್ನ ಸಾಕುನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ ಅಮಾನವೀಯ ಘಟನೆ ಚಿಕ್ಕಸೋಲೂರು ಗ್ರಾಮದಲ್ಲಿ ನಡೆದಿದೆ.
Last Updated 14 ಅಕ್ಟೋಬರ್ 2023, 6:55 IST
ಮಾಗಡಿ: ಪೋಷಕರ ಮೇಲಿನ ಸಿಟ್ಟಿಗೆ ಮಗಳಿಗೆ ನಾಯಿ ಛೂ ಬಿಟ್ಟ! ಕೋಳಿಫಾರಂ ಮಾಲೀಕ ಬಂಧನ

ಕೋಳಿಫಾರಂಗಳ ತ್ಯಾಜ್ಯದಿಂದ ಹೆಚ್ಚಿದ ಸಮಸ್ಯೆ: ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣ

ದಾವಣಗೆರೆ ತಾಲ್ಲೂಕಿನ ಹೆಬ್ಬಾಳು, ಆಲೂರಹಟ್ಟಿ, ಹುಣಸೆಕಟ್ಟೆ ಗ್ರಾಮಗಳಲ್ಲಿನ ಕೋಳಿಫಾರಂಗಳಿಂದ ನೊಣಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ನೊಣಗಳ ಕಾಟಕ್ಕೆ ಬೇಸತ್ತಿದ್ದಾರೆ.
Last Updated 30 ಜುಲೈ 2023, 5:15 IST
ಕೋಳಿಫಾರಂಗಳ ತ್ಯಾಜ್ಯದಿಂದ ಹೆಚ್ಚಿದ ಸಮಸ್ಯೆ: ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣ

ಕೋಳಿ ಸಾಕಣೆಯ ಕೃಷಿ ಭೂಮಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಸುತ್ತೋಲೆ

ಕೋಳಿ ಸಾಕಣೆಗೆ ಬಳಕೆ ಮಾಡುವ ಕೃಷಿ ಭೂಮಿಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
Last Updated 7 ನವೆಂಬರ್ 2022, 19:36 IST
ಕೋಳಿ ಸಾಕಣೆಯ ಕೃಷಿ ಭೂಮಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಸುತ್ತೋಲೆ
ADVERTISEMENT

ಭಾರತದಲ್ಲೂ ಕೋಳಿಗಳಿಗೆ ಲಸಿಕೆ ಲಭ್ಯ: ಬೊಯಿಹ್ರಿಂಗರ್‌ ಇಂಗೆಲ್ಹಿಮ್‌ ಇಂಡಿಯಾ

ಕೋಳಿಗಳಿಗೆ ಒಂದೇ ಡೋಸ್‌ ನೀಡುವ ಲಸಿಕೆ ಈಗ ಭಾರತದಲ್ಲಿ ಲಭ್ಯ ಎಂದು ಬಯೋಫಾರ್ಮಾಸ್ಯೂಟಿಕಲ್‌ ಕಂಪನಿ ‘ಬೊಯಿಹ್ರಿಂಗರ್‌ ಇಂಗೆಲ್ಹಿಮ್‌ ಇಂಡಿಯಾ’ ಬುಧವಾರ ತಿಳಿಸಿದೆ.
Last Updated 26 ಮೇ 2021, 10:48 IST
ಭಾರತದಲ್ಲೂ ಕೋಳಿಗಳಿಗೆ ಲಸಿಕೆ ಲಭ್ಯ: ಬೊಯಿಹ್ರಿಂಗರ್‌ ಇಂಗೆಲ್ಹಿಮ್‌ ಇಂಡಿಯಾ

ಕೋಳಿ ಸಾಕಾಣಿಕೆ: ಪದವಿ ಶಿಕ್ಷಣಕ್ಕೆ ಅವಕಾಶ ನೀಡಿ: ಗೋವಿಂದರಾಜು ಒತ್ತಾಯ

ಬಜೆಟ್ ಮೇಲಿನ ಚರ್ಚೆಯಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಒತ್ತಾಯ
Last Updated 18 ಮಾರ್ಚ್ 2021, 14:44 IST
ಕೋಳಿ ಸಾಕಾಣಿಕೆ: ಪದವಿ ಶಿಕ್ಷಣಕ್ಕೆ ಅವಕಾಶ ನೀಡಿ: ಗೋವಿಂದರಾಜು ಒತ್ತಾಯ

ಕೇರಳದಿಂದ ಬರುವ ಕುಕ್ಕುಟ, ಕುಕ್ಕುಟ ಉತ್ಪನ್ನಕ್ಕೆ ನಿಷೇಧ: ಜಿಲ್ಲಾಧಿಕಾರಿ

ಹಕ್ಕಿಜ್ವರ: ಅಗತ್ಯ ಮುಂಜಾಗ್ರತೆ ವಹಿಸಲು ಸೂಚನೆ
Last Updated 8 ಜನವರಿ 2021, 8:10 IST
ಕೇರಳದಿಂದ ಬರುವ ಕುಕ್ಕುಟ, ಕುಕ್ಕುಟ ಉತ್ಪನ್ನಕ್ಕೆ ನಿಷೇಧ: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT