ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Poura karmika's

ADVERTISEMENT

ಪೌರಕಾರ್ಮಿಕರ ನೇಮಕ: ಅರ್ಜಿ ಸ್ವೀಕಾರ ಸ್ಥಗಿತ

4 ಸಾವಿರ ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದ ಬಿಬಿಎಂಪಿ, ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
Last Updated 14 ಸೆಪ್ಟೆಂಬರ್ 2019, 19:56 IST
fallback

7 ತಿಂಗಳಿಂದ ಲಭಿಸದ ವೇತನ: ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 22 ಮೇ 2019, 12:10 IST
7 ತಿಂಗಳಿಂದ ಲಭಿಸದ ವೇತನ: ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

ವೇತನ ಬಾಕಿ ಪಾವತಿಗೆ ಒತ್ತಾಯ

ನಾಲ್ಕು ತಿಂಗಳಿನಿಂದ ನಗರಸಭೆಯು ಬಾಕಿ ಉಳಿಸಿಕೊಂಡಿರುವ ಪೌರಕಾರ್ಮಿಕರ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಪೌರ ಸೇವೆ ನೌಕರರ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 16 ಮೇ 2019, 14:18 IST
ವೇತನ ಬಾಕಿ ಪಾವತಿಗೆ ಒತ್ತಾಯ

ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿಗೆ ಪಾದಪೂಜೆ ಸಲ್ಲಿಸಿದ ಎ.ಮಂಜು

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿಯ ಪಾದಪೂಜೆ ಮಾಡಿದರು.
Last Updated 25 ಮಾರ್ಚ್ 2019, 11:54 IST
ನಾಮಪತ್ರ ಸಲ್ಲಿಕೆಗೂ ಮುನ್ನ ಪೌರಕಾರ್ಮಿಕ ದಂಪತಿಗೆ ಪಾದಪೂಜೆ ಸಲ್ಲಿಸಿದ ಎ.ಮಂಜು

ಪೌರಕಾರ್ಮಿಕರ ಶೋಷಣೆ ನಿಲ್ಲಲಿ

ಸದ್ಯ ಈಗ ಪೌರಕಾರ್ಮಿಕರಿಗೆ ವೇತನದಿಂದ ಇಎಸ್‌ಐ ಮತ್ತು ಭವಿಷ್ಯನಿಧಿ ಕಡಿತವಾಗಿ, ತಿಂಗಳಿಗೆ ₹ 13,040 ಸಂಬಳ ಸಿಗುತ್ತಿದೆ. ಅದು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಆದರೆ ಪ್ರತಿ ತಿಂಗಳೂ ವೇತನ ಬರುತ್ತಿಲ್ಲ. ಎರಡು– ಮೂರು ತಿಂಗಳಿಗೊಮ್ಮೆ ಜಮಾವಣೆಯಾಗುತ್ತಿದೆ.
Last Updated 16 ನವೆಂಬರ್ 2018, 20:00 IST
fallback

ದಸರಾ ಹಬ್ಬಕ್ಕೂ ದಕ್ಕದ ಪಗಾರ, ಪೌರಕಾರ್ಮಿಕರಿಗೆ ವೇತನ ನೀಡಲು ನಗರಸಭೆ ನಿರ್ಲಕ್ಷ್ಯ

ನಗರದಲ್ಲಿ ಜನರು ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಇಲ್ಲಿನ ಪೌರಕಾರ್ಮಿಕರು ಮಾತ್ರ ಬರಿಗೈಯಲ್ಲಿ ಸಂಭ್ರಮಿಸುತ್ತಿರುವವರನ್ನು ನೋಡಿಕೊಂಡು ಇರಬೇಕಾದ ಸ್ಥಿತಿ ತಲೆದೋರಿದೆ.
Last Updated 16 ಅಕ್ಟೋಬರ್ 2018, 20:04 IST
ದಸರಾ ಹಬ್ಬಕ್ಕೂ ದಕ್ಕದ ಪಗಾರ, ಪೌರಕಾರ್ಮಿಕರಿಗೆ ವೇತನ ನೀಡಲು ನಗರಸಭೆ ನಿರ್ಲಕ್ಷ್ಯ

ಸಿಎಂ ಭರವಸೆ; ಪ್ರತಿಭಟನೆ ವಾಪಸ್, 10ರಿಂದಲೇ ನಡೆಯಲಿದೆ ಸ್ವಚ್ಛತಾ ಕಾರ್ಯ

ನಗರದಲ್ಲಿ ಕಳೆದ 7 ದಿನಗಳಿಂದ ನಡೆಯುತ್ತಿದ್ದ ಪೌರಕಾರ್ಮಿಕರ ಮುಷ್ಕರಕ್ಕೆ ದಸರಾ ಉದ್ಘಾಟನೆಯ ಮುನ್ನಾದಿನವಾದ ಮಂಗಳವಾರ ತೆರೆ ಬಿದ್ದಿತು. ಬುಧವಾರದಿಂದಲೇ ಎಲ್ಲ ಪೌರ ಕಾರ್ಮಿಕರೂ ಕೆಲಸಕ್ಕೆ ಹಾಜರಾಗಲಿದ್ದಾರೆ.
Last Updated 9 ಅಕ್ಟೋಬರ್ 2018, 15:27 IST
fallback
ADVERTISEMENT

ಹೆಚ್ಚುವರಿ ಪೌರಕಾರ್ಮಿಕರ ನೇಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ: ಪ್ರಿಯಾಂಕ ಮೇರಿ

ಪ್ರವಾಸಿ ತಾಣವಾದ ಎಂಬ ಹಿನ್ನೆಲೆಯಲ್ಲಿ ಉಡುಪಿ ನಗರ ಸಭೆಗೆ ಹೆಚ್ಚುವರಿ ಪೌರಕಾರ್ಮಿಕರ ಹುದ್ದೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.
Last Updated 30 ಸೆಪ್ಟೆಂಬರ್ 2018, 13:18 IST
ಹೆಚ್ಚುವರಿ ಪೌರಕಾರ್ಮಿಕರ ನೇಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ: ಪ್ರಿಯಾಂಕ ಮೇರಿ

ಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ವೇತನ ನೀಡಲು 15 ದಿನ ಗಡುವು: ಜಗದೀಶ ಹಿರೇಮನಿ

ಅಧಿಕಾರಿಗಳ ಸಭೆ ನಡೆಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ
Last Updated 27 ಸೆಪ್ಟೆಂಬರ್ 2018, 11:22 IST
ಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ವೇತನ ನೀಡಲು 15 ದಿನ ಗಡುವು: ಜಗದೀಶ ಹಿರೇಮನಿ

ಪೌರಕಾರ್ಮಿಕರು ನಗರದ ಆರೋಗ್ಯ ಕಾಪಾಡುವ ವೈದ್ಯರು: ಶಾಸಕ ಕೆ.ರಘುಪತಿ ಭಟ್‌

ಪೌರಕಾರ್ಮಿಕರ ದಿನಾಚರಣೆ
Last Updated 27 ಸೆಪ್ಟೆಂಬರ್ 2018, 10:24 IST
ಪೌರಕಾರ್ಮಿಕರು ನಗರದ ಆರೋಗ್ಯ ಕಾಪಾಡುವ ವೈದ್ಯರು: ಶಾಸಕ ಕೆ.ರಘುಪತಿ ಭಟ್‌
ADVERTISEMENT
ADVERTISEMENT
ADVERTISEMENT