ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PPF

ADVERTISEMENT

ಸಣ್ಣ ಉಳಿತಾಯ ಯೋಜನೆ ಬಡ್ಡಿ ಬದಲಿಲ್ಲ: ಕೇಂದ್ರ ಸರ್ಕಾರ

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರದಂತಹ (ಎನ್‌ಎಸ್‌ಸಿ) ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಏಪ್ರಿಲ್‌–ಜೂನ್ ತ್ರೈಮಾಸಿಕದ ಅವಧಿಗೆ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ
Last Updated 31 ಮಾರ್ಚ್ 2022, 14:38 IST
ಸಣ್ಣ ಉಳಿತಾಯ ಯೋಜನೆ ಬಡ್ಡಿ ಬದಲಿಲ್ಲ: ಕೇಂದ್ರ ಸರ್ಕಾರ

ಪಿಪಿಎಫ್: ಗೊತ್ತಿರಲಿ 5 ವಿಚಾರಗಳು

ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದು ಎಂದು ಕರೆಸಿಕೊಂಡಿರುವ ಪಿಪಿಎಫ್ ಬಗ್ಗೆ ಎಲ್ಲರೂ ತಿಳಿದಿರಬೇಕಾದ ಕೆಲವು ಅಂಶಗಳತ್ತ ಗಮನಹರಿಸೋಣ.
Last Updated 19 ಸೆಪ್ಟೆಂಬರ್ 2021, 19:31 IST
ಪಿಪಿಎಫ್: ಗೊತ್ತಿರಲಿ 5 ವಿಚಾರಗಳು

ಬಂಡವಾಳ ಮಾರುಕಟ್ಟೆ | ಪಿಪಿಎಫ್ ಹೂಡಿಕೆ: ಸಿಗುತ್ತೆ ಸಾಲ

ಪಿಪಿಎಫ್ ಹೂಡಿಕೆ ಮೇಲೆ ಸಾಲ ಪಡೆಯುವುದು ಹೇಗೆ, ಅದರ ಸಾಧಕ–ಬಾಧಕಗಳೇನು ಎನ್ನುವ ಮಾಹಿತಿ ಇಲ್ಲಿದೆ.
Last Updated 9 ಮೇ 2021, 19:31 IST
ಬಂಡವಾಳ ಮಾರುಕಟ್ಟೆ | ಪಿಪಿಎಫ್ ಹೂಡಿಕೆ: ಸಿಗುತ್ತೆ ಸಾಲ

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ; ಆದೇಶ ಹಿಂಪಡೆದ ಸರ್ಕಾರ

ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟಿಸಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಪಿಪಿಎಫ್‌, ನಿಗದಿತ ಠೇವಣಿ, ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿತ್ತು.
Last Updated 1 ಏಪ್ರಿಲ್ 2021, 4:39 IST
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ; ಆದೇಶ ಹಿಂಪಡೆದ ಸರ್ಕಾರ

ಪ್ರಶ್ನೋತ್ತರ: ಉಳಿತಾಯಕ್ಕೆ ಪಿಪಿಎಫ್‌ ಹಾಗೂ ಎನ್‌ಎಸ್‌ಸಿನಲ್ಲಿ ಆಯ್ಕೆ ಯಾವುದು

ನಾನು ಕರ್ನಾಟಕ ಸರ್ಕಾರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಒಟ್ಟು ವೇತನ ₹34 ಸಾವಿರ. ಉಳಿತಾಯ ಮಾಡಲು ಪಿಪಿಎಫ್‌ ಹಾಗೂ ಎನ್‌ಎಸ್‌ಸಿ‌ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಲಿ? ಇವುಗಳಲ್ಲಿ ಉತ್ತಮ ಯೋಜನೆ ಇದ್ದರೆ ತಿಳಿಸಿ. ನನಗೆ ಪಿಪಿಎಫ್‌ ಯೋಜನೆ ಮೇಲೆ ಒಲವು ಇದೆ. ಇದಕ್ಕೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಇದೆಯೇ? ಸರ್ಕಾರಿ ನೌಕರನಾದ ನಾನು ಇದನ್ನು ಮಾಡಬಹುದೇ?
Last Updated 9 ಜೂನ್ 2020, 19:30 IST
ಪ್ರಶ್ನೋತ್ತರ: ಉಳಿತಾಯಕ್ಕೆ ಪಿಪಿಎಫ್‌ ಹಾಗೂ ಎನ್‌ಎಸ್‌ಸಿನಲ್ಲಿ ಆಯ್ಕೆ ಯಾವುದು

ಗಳಿಕೆಗೆ ತೆರಿಗೆ ಇಲ್ಲ, ಹೂಡಿಕೆಗೆ ತೆರಿಗೆ ಅನುಕೂಲ; ಗುರಿ ಸಾಧನೆಗೆ ಪಿಪಿಎಫ್ ಹಾದಿ

ವರ್ಷಕ್ಕೆ ಕನಿಷ್ಠ ₹ 500 ರಿಂದ ಗರಿಷ್ಠ ₹ 1.5 ಲಕ್ಷದವರೆಗೆ ಹೂಡಿಕೆಗೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯಲ್ಲಿ ಅವಕಾಶವಿದೆ.
Last Updated 30 ಜನವರಿ 2020, 5:46 IST
ಗಳಿಕೆಗೆ ತೆರಿಗೆ ಇಲ್ಲ, ಹೂಡಿಕೆಗೆ ತೆರಿಗೆ ಅನುಕೂಲ; ಗುರಿ ಸಾಧನೆಗೆ ಪಿಪಿಎಫ್ ಹಾದಿ

ಸಣ್ಣ ಉಳಿತಾಯ ಬಡ್ಡಿದರ ಬದಲಿಲ್ಲ

ವಿವಿಧ ಸಣ್ಣ ಉಳಿತಾಯಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2019–20ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕಕ್ಕೆ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
Last Updated 31 ಡಿಸೆಂಬರ್ 2019, 19:45 IST
ಸಣ್ಣ ಉಳಿತಾಯ ಬಡ್ಡಿದರ ಬದಲಿಲ್ಲ
ADVERTISEMENT

ಪಿಪಿಎಫ್ ಹೊಸ ನಿಯಮದಲ್ಲೇನಿದೆ?

ಸಾರ್ವಜನಿಕ ಭವಿಷ್ಯ ನಿಧಿಗೆ (ಪಿಪಿಎಫ್) ಸಂಬಂಧಿಸಿದಂತೆ ಹೊಸ ನಿಯಮಗಳ ಜಾರಿಯಿಂದ ಆಗಿರುವ ಪ್ರಮುಖ ಬದಲಾವಣೆಗಳ ಒಳನೋಟ ಇಲ್ಲಿದೆ.
Last Updated 23 ಡಿಸೆಂಬರ್ 2019, 9:22 IST
ಪಿಪಿಎಫ್ ಹೊಸ ನಿಯಮದಲ್ಲೇನಿದೆ?

ಪಿಪಿಎಫ್‌ಗಿಂತ ವಿಪಿಎಫ್‌ನಲ್ಲಿ ಹೆಚ್ಚು ಲಾಭ..!

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ಇಪಿಎಫ್‌ನ ಭಾಗವೇ ಆಗಿರುವ ಸ್ವಯಂಪ್ರೇರಿತ ಭವಿಷ್ಯ ನಿಧಿ (ವಾಲೆಂಟರಿ ಪ್ರಾವಿಡೆಂಟ್ ಫಂಡ್ - ವಿಪಿಎಫ್) ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಸಾರ್ವಜನಿಕ ಭವಿಷ್ಯ ನಿಧಿಗಿಂತ (ಪಿಪಿಎಫ್) ಹೆಚ್ಚು ಬಡ್ಡಿ ಲಾಭ ನೀಡುವ ಮತ್ತು ಅನುಕೂಲಗಳನ್ನು ಒದಗಿಸುವ ವಿಪಿಎಫ್ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
Last Updated 8 ಡಿಸೆಂಬರ್ 2019, 19:30 IST
ಪಿಪಿಎಫ್‌ಗಿಂತ ವಿಪಿಎಫ್‌ನಲ್ಲಿ ಹೆಚ್ಚು ಲಾಭ..!

ಸೋಮವಾರ, 24–6–1968

ಯೋಜನೆಯ ವಿವರಗಳನ್ನುಳ್ಳ ಪ್ರಕಟಣೆಯೊಂದನ್ನು ಕೇಂದ್ರ ಸರಕಾರ ಹೊರಡಿಸಿದೆ. ಭಾರತದ ಸ್ವೇಟ್ ಬ್ಯಾಂಕ್ ಶಾಖೆಗಳು ಮತ್ತು ಅದರ ಅಂಗ ಸಂಸ್ಥೆಗಳು ಕ್ಷೇಮನಿಧಿಗೆ ವಂತಿಗೆಯನ್ನು ಸಾರ್ವಜನಿಕರಿಂದ ಜುಲೈ 1 ರಿಂದ ತೆಗೆದುಕೊಳ್ಳುವುವು.
Last Updated 23 ಜೂನ್ 2018, 16:27 IST
ಸೋಮವಾರ, 24–6–1968
ADVERTISEMENT
ADVERTISEMENT
ADVERTISEMENT