ಪ್ರಾಗ್ ಮಾಸ್ಟರ್ಸ್ ಚೆಸ್: ಪ್ರಜ್ಞಾನಂದ, ಅರವಿಂದ್ ಮುನ್ನಡೆ ಅಬಾಧಿತ
ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಮತ್ತು ಅರವಿಂದ ಚಿದಂಬರಮ್ ಅವರು ಪ್ರಾಗ್ ಮಾಸ್ಟರ್ಸ್ ಚೆಸ್ ಟೂರ್ನಿಯ ಆರನೇ ಸುತ್ತಿನ ನಂತರವೂ, ಸಮೀಪದ ಎದುರಾಳಿಗಳಿಗಿಂತ ಒಂದು ಪಾಯಿಂಟ್ ಮುನ್ನಡೆ ಕಾಪಾಡಿಕೊಂಡಿದ್ದಾರೆ.Last Updated 5 ಮಾರ್ಚ್ 2025, 12:16 IST