ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Pragya Thakur

ADVERTISEMENT

ಅಕ್ರಮವಾಗಿ ಮದ್ಯದಂಗಡಿ ತೆರೆದಿರುವ ಬಿಜೆಪಿ ಶಾಸಕ: ಸಂಸದೆ ಪ್ರಗ್ಯಾ ಆರೋಪ

ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್‌ ಅವರು ತಮ್ಮದೇ ಪಕ್ಷದ ಶಾಸಕ ಸುದೇಶ್‌ ರಾಯ್‌ ವಿರುದ್ಧ ಅಕ್ರಮವಾಗಿ ಮದ್ಯದ ಅಂಗಡಿ ನಡೆಸುತ್ತಿರುವ ಆರೋಪ ಮಾಡಿದ್ದು, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
Last Updated 5 ಮಾರ್ಚ್ 2024, 13:16 IST
ಅಕ್ರಮವಾಗಿ ಮದ್ಯದಂಗಡಿ ತೆರೆದಿರುವ ಬಿಜೆಪಿ ಶಾಸಕ: ಸಂಸದೆ ಪ್ರಗ್ಯಾ ಆರೋಪ

LS Polls: ಕೈತಪ್ಪಿದ ಟಿಕೆಟ್, ಮೋದಿ ಬಗ್ಗೆ ಸಂಸದೆ ಸಾಧ್ವಿ ಪ್ರಜ್ಞಾ ಹೇಳಿದ್ದೇನು?

ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಮಗೆ ಟಿಕೆಟ್ ನಿರಾಕರಿಸಿರುವ ಕುರಿತು ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
Last Updated 4 ಮಾರ್ಚ್ 2024, 9:32 IST
LS Polls: ಕೈತಪ್ಪಿದ ಟಿಕೆಟ್, ಮೋದಿ ಬಗ್ಗೆ ಸಂಸದೆ ಸಾಧ್ವಿ ಪ್ರಜ್ಞಾ ಹೇಳಿದ್ದೇನು?

ಸಾಮ್ರಾಜ್ಯಶಾಹಿ ಕಾಯ್ದೆಗಳಿಂದ ಸಾಧು–ಸಂತರು ನೊಂದಿದ್ದರು: ಪ್ರಗ್ಯಾ ಸಿಂಗ್ ಠಾಕೂರ್

ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಹೊಸ ಮೂರು ಕ್ರಿಮಿನಲ್‌ ಕಾನೂನುಗಳ ಮಸೂದೆಗಳಿಗೆ ಅಂಗೀಕಾರ ದೊರೆತಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
Last Updated 20 ಡಿಸೆಂಬರ್ 2023, 14:57 IST
ಸಾಮ್ರಾಜ್ಯಶಾಹಿ ಕಾಯ್ದೆಗಳಿಂದ ಸಾಧು–ಸಂತರು ನೊಂದಿದ್ದರು: ಪ್ರಗ್ಯಾ ಸಿಂಗ್ ಠಾಕೂರ್

ರಕ್ಷಣೆಗೆ ಹಿಂದೂಗಳು ಮನೆಗಳಲ್ಲಿ ಚಾಕು ಹರಿತ ಮಾಡಿಟ್ಟುಕೊಳ್ಳಿ: ಪ್ರಜ್ಞಾ ಠಾಕೂರ್

ಹಿಂದೂ ಸಮುದಾಯದವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಗಳಲ್ಲಿ ಆಯುಧಗಳನ್ನು ಹರಿತ ಮಾಡಿಟ್ಟುಕೊಳ್ಳಬೇಕು ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
Last Updated 26 ಡಿಸೆಂಬರ್ 2022, 9:59 IST
ರಕ್ಷಣೆಗೆ ಹಿಂದೂಗಳು ಮನೆಗಳಲ್ಲಿ ಚಾಕು ಹರಿತ ಮಾಡಿಟ್ಟುಕೊಳ್ಳಿ: ಪ್ರಜ್ಞಾ ಠಾಕೂರ್

ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಹುಡುಕಿಕೊಟ್ಟರೆ ₹10 ಸಾವಿರ ಬಹುಮಾನ: ಕಾಂಗ್ರೆಸ್

ಭೋಪಾಲ್‌ನಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವ ಪ್ರಜ್ಞಾಸಿಂಗ್‌ ಅವರು, ಕಳೆದ ವರ್ಷ ಕೋವಿಡ್‌ ಅಲೆ ಇದ್ದಾಗಲೂ ಕಾಣಿಸಿರಲಿಲ್ಲ ಎಂದು ಸಕ್ಸೇನಾ ತಿಳಿಸಿದ್ದಾರೆ.
Last Updated 27 ಏಪ್ರಿಲ್ 2021, 14:46 IST
ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಹುಡುಕಿಕೊಟ್ಟರೆ ₹10 ಸಾವಿರ ಬಹುಮಾನ: ಕಾಂಗ್ರೆಸ್

ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ತೀವ್ರ ಅನಾರೋಗ್ಯ: ಮುಂಬೈ ಆಸ್ಪತ್ರೆಗೆ ದಾಖಲು

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ತೀವ್ರ ಅನಾರೋಗ್ಯ ಕಾಡಿದ್ದು, ಶನಿವಾರ ವಿಮಾನದ ಮೂಲಕ ಮುಂಬೈಗೆ ಕರೆದೊಯ್ಯಲಾಗಿದೆ ಎಂದು ಅವರ ಸಹಾಯಕ ತಿಳಿಸಿದ್ದಾರೆ.
Last Updated 6 ಮಾರ್ಚ್ 2021, 13:58 IST
ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ತೀವ್ರ ಅನಾರೋಗ್ಯ: ಮುಂಬೈ ಆಸ್ಪತ್ರೆಗೆ ದಾಖಲು

ಮಾಲೆಗಾಂವ್ ಸ್ಪೋಟ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂಸದೆ ಪ್ರಗ್ಯಾ ಸಿಂಗ್

ಒಬ್ಬ ಆರೋಪಿ ಗೈರು, ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ
Last Updated 4 ಜನವರಿ 2021, 9:44 IST
ಮಾಲೆಗಾಂವ್ ಸ್ಪೋಟ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂಸದೆ ಪ್ರಗ್ಯಾ ಸಿಂಗ್
ADVERTISEMENT

ಪ್ರಗ್ಯಾ ದೂರಿಗೆ ಸ್ಪೈಸ್‌ಜೆಟ್‌ ಸ್ಪಷ್ಟನೆ

‘ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಅವರು ತುರ್ತು ನಿರ್ಗಮನ ಸಾಲಿನಲ್ಲಿದ್ದ ತಮ್ಮ ಸೀಟು ಬಿಟ್ಟುಕೊಡಲು ಒಪ್ಪದ ಕಾರಣ ವಿಮಾನ ಸಂಚಾರ ವಿಳಂಬವಾಗಿದೆ’ ಎಂದು ಸ್ಪೈಸ್‌ಜೆಟ್‌ ಸಂಸ್ಥೆ ಭಾನುವಾರ ಸ್ಪಷ್ಟೀಕರಣ ನೀಡಿದೆ. ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಕಾಯ್ದಿರಿಸಿದ್ದ ಸೀಟನ್ನು ನೀಡಲಿಲ್ಲ ಎಂದು ಪ್ರಗ್ಯಾ ಅವರು ದೂರು ದಾಖಲಿಸಿದ ಬಳಿಕ, ವಿಮಾನಯಾನ ಸಂಸ್ಥೆ ಸ್ಪಷ್ಟೀಕರಣ ನೀಡಿದೆ. ಪ್ರಗ್ಯಾ ಅವರು ಗಾಲಿ ಕುರ್ಚಿಯಲ್ಲಿ ಬಂದಿದ್ದ ಕಾರಣ ಸುರಕ್ಷತೆಯ ದೃಷ್ಟಿಯಿಂದ ಅವರಲ್ಲಿ ಸೀಟು ಬದಲಾಯಿಸಿಕೊಳ್ಳುವಂತೆ ವಿಮಾನದ ಸಿಬ್ಬಂದಿ ಕೋರಿದ್ದರು, ಆದರೆ ಅವರು ಅದಕ್ಕೆ ಒಪ್ಪಲಿಲ್ಲ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2019, 19:41 IST
ಪ್ರಗ್ಯಾ ದೂರಿಗೆ ಸ್ಪೈಸ್‌ಜೆಟ್‌ ಸ್ಪಷ್ಟನೆ

 ಧೈರ್ಯವಿದ್ದರೆ ಸಜೀವ ದಹನ ಮಾಡಿ: ಕಾಂಗ್ರೆಸ್‌ ಶಾಸಕನಿಗೆ ಪ್ರಜ್ಞಾ ಸವಾಲು

‘ಕಾಂಗ್ರೆಸ್ಸಿಗರು ಬೆಂಕಿ ಹಚ್ಚುವಲ್ಲಿ ನಿಸ್ಸಿಮರು. ಹೀಗಾಗಿ, ಧೈರ್ಯವಿದ್ದರೆ ನನ್ನನ್ನು ಜೀವಂತ ದಹನ ಮಾಡಲಿ’ ಎಂದು ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ಸವಾಲು ಹಾಕಿದ್ದಾರೆ.
Last Updated 30 ನವೆಂಬರ್ 2019, 14:53 IST
 ಧೈರ್ಯವಿದ್ದರೆ ಸಜೀವ ದಹನ ಮಾಡಿ: ಕಾಂಗ್ರೆಸ್‌ ಶಾಸಕನಿಗೆ ಪ್ರಜ್ಞಾ ಸವಾಲು

ಗೋಡ್ಸೆ ಗಲಾಟೆ | ನನ್ನ ಹೇಳಿಕೆ ತಿರುಚಲಾಗಿದೆ: ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್

ಪ್ರಜ್ಞಾ ಅವರ ಹೇಳಿಕೆಯ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷಗಳು ‘ಮಹಾತ್ಮಾ ಗಾಂಧಿ ಕಿ ಜೈ’ ಮತ್ತು ‘ಡೌನ್‌ ಡೌನ್‌ ಗೋಡ್ಸೆ’ಘೋಷಣೆ ಕೂಗುತ್ತಾ ಗದ್ದಲ ಎಬ್ಬಿಸಿದವು.
Last Updated 29 ನವೆಂಬರ್ 2019, 7:41 IST
ಗೋಡ್ಸೆ ಗಲಾಟೆ | ನನ್ನ ಹೇಳಿಕೆ ತಿರುಚಲಾಗಿದೆ: ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್
ADVERTISEMENT
ADVERTISEMENT
ADVERTISEMENT