ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

prahallad joshi

ADVERTISEMENT

ಎಂಥ ಮಾತು

ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಲಿ, ನಾಯಕ ಸಿಗಲಿ ಸಾಕು. ಹತ್ತು ವರ್ಷಗಳಿಂದ ಕಾಂಗ್ರೆಸ್ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು.
Last Updated 22 ಮಾರ್ಚ್ 2024, 22:37 IST
ಎಂಥ ಮಾತು

ಧಾರವಾಡ ಲೋಕಸಭಾ ಕ್ಷೇತ್ರ: 5ನೇ ಬಾರಿಗೆ ಕಣಕ್ಕಿಳಿಯುವ ಪ್ರಲ್ಹಾದ ಜೋಶಿ

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗುವರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳ ಪಟ್ಟಿ ಬುಧವಾರ ಸಂಜೆ ಬಿಡುಗಡೆಯಾಗಿದೆ. ಧಾರವಾಡ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರಲ್ಹಾದ ಜೋಶಿ ಅವರಿಗೆ ಟಿಕೆಟ್ ಲಭಿಸಿದ್ದು, ಅವರು ಐದನೇ ಬಾರಿ ಚುನಾವಣಾ ಕಣಕ್ಕಿಳಿಯುವರು.
Last Updated 13 ಮಾರ್ಚ್ 2024, 16:11 IST
ಧಾರವಾಡ ಲೋಕಸಭಾ ಕ್ಷೇತ್ರ: 5ನೇ ಬಾರಿಗೆ ಕಣಕ್ಕಿಳಿಯುವ ಪ್ರಲ್ಹಾದ ಜೋಶಿ

ಲೋಕಸಭಾ ಚುನಾವಣೆ | ಟಿಕೆಟ್ ಹಂಚಿಕೆ ರಾಷ್ಟ್ರೀಯ ನಾಯಕರ ತೀರ್ಮಾನ: ಪ್ರಲ್ಹಾದ ಜೋಶಿ

'ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 8 ಮಾರ್ಚ್ 2024, 8:34 IST
ಲೋಕಸಭಾ ಚುನಾವಣೆ | ಟಿಕೆಟ್ ಹಂಚಿಕೆ ರಾಷ್ಟ್ರೀಯ ನಾಯಕರ ತೀರ್ಮಾನ: ಪ್ರಲ್ಹಾದ ಜೋಶಿ

ಪ್ರಲ್ಹಾದ ಜೋಶಿ ಕಚೇರಿಗೆ ₹ 2.5 ಕೋಟಿ ಲಂಚ: ಭೋಜೇಗೌಡ ಆರೋಪ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಆರೋಪಿಸಿದರು.
Last Updated 7 ಫೆಬ್ರುವರಿ 2023, 14:21 IST
ಪ್ರಲ್ಹಾದ ಜೋಶಿ ಕಚೇರಿಗೆ ₹ 2.5 ಕೋಟಿ ಲಂಚ: ಭೋಜೇಗೌಡ ಆರೋಪ

ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಅನುಮೋದನೆ: ಹುಬ್ಬಳ್ಳಿಯಲ್ಲಿ ಬಿಜೆಪಿ ವಿಜಯೋತ್ಸವ

ಉತ್ತರ ಕರ್ನಾಟಕದ ದಶಕಗಳ ಹೋರಾಟದ ಮಹದಾಯಿ ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಕೇಂದ್ರ ಜಲ‌ ಆಯೋಗ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಬಿಜೆಪಿಯಿಂದ ನಗರದಲ್ಲಿ ಭಾನುವಾರ ವಿಜಯೋತ್ಸವ ರ‌್ಯಾಲಿ ನಡೆಯಿತು.
Last Updated 1 ಜನವರಿ 2023, 8:29 IST
ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಅನುಮೋದನೆ: ಹುಬ್ಬಳ್ಳಿಯಲ್ಲಿ ಬಿಜೆಪಿ ವಿಜಯೋತ್ಸವ

ಮಹದಾಯಿ ಯೋಜನೆಗೆ ಅನುಮೋದನೆ: ಕೇಂದ್ರ ಜಲಶಕ್ತಿ ಸಚಿವ ಶೇಖಾವತ್‌ಗೆ ಮನವಿ

ಮಹದಾಯಿ (ಕಳಸಾ–ಬಂಡೂರಿ) ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರಿಗೆ ಕರ್ನಾಟಕದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗುರುವಾರ ಮನವಿ ಸಲ್ಲಿಸಿದರು.
Last Updated 10 ನವೆಂಬರ್ 2022, 19:30 IST
ಮಹದಾಯಿ ಯೋಜನೆಗೆ ಅನುಮೋದನೆ: ಕೇಂದ್ರ ಜಲಶಕ್ತಿ ಸಚಿವ ಶೇಖಾವತ್‌ಗೆ ಮನವಿ

ಠೇವಣಿದಾರರ ಹಿತಕಾಪಾಡಲು ಕೇಂದ್ರ ಸಚಿವ ಜೋಶಿಗೆ ಮನವಿ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌: ವಂಚನೆ ಆರೋಪ
Last Updated 19 ಡಿಸೆಂಬರ್ 2020, 21:03 IST
ಠೇವಣಿದಾರರ ಹಿತಕಾಪಾಡಲು ಕೇಂದ್ರ ಸಚಿವ ಜೋಶಿಗೆ ಮನವಿ
ADVERTISEMENT

'ಸಿಎಎ, ನಾರಿಕತ್ವ ಕಸಿಯುವ ಕಾಯ್ದೆಯಲ್ಲ'

ಬಿಜೆಪಿಯಿಂದ ರಾಷ್ಟ್ರಧ್ವಜ ಮೆರವಣಿಗೆ, ಸಾರ್ವಜನಿಕ ಸಭೆ
Last Updated 12 ಜನವರಿ 2020, 14:19 IST
'ಸಿಎಎ, ನಾರಿಕತ್ವ ಕಸಿಯುವ ಕಾಯ್ದೆಯಲ್ಲ'

ಪತನದ ಮೊದಲ ಹಂತದಲ್ಲಿ ಶಿವಸೇನಾ:  ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ, ಮಹಾರಾಷ್ಟ್ರದಲ್ಲಿ ಶಿವಸೇನೆಯು 2014ರ ಹಾಗೂ 2019ರ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ. ಇದೀಗ ಬಿಜೆಪಿ ಸಖ್ಯ ತೊರೆದಿರುವ ಶಿವಸೇನಾ ತನ್ನ ಪತನದ ಮೊದಲ ಹಂತದಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ಜೋಶಿ ಹೇಳಿದರು.
Last Updated 12 ನವೆಂಬರ್ 2019, 7:03 IST
ಪತನದ ಮೊದಲ ಹಂತದಲ್ಲಿ ಶಿವಸೇನಾ:  ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಆರ್ಥಿಕ ಶಕ್ತಿಯಿಂದ ಸಾಮಾಜಿಕ ಪ್ರಗತಿ: ಸಚಿವ ಜಗದೀಶ ಶೆಟ್ಟರ್

ಗಾಣಿಗ ಸಂಘದ ಮಹಾಸಭೆ
Last Updated 20 ಅಕ್ಟೋಬರ್ 2019, 10:02 IST
ಆರ್ಥಿಕ ಶಕ್ತಿಯಿಂದ ಸಾಮಾಜಿಕ ಪ್ರಗತಿ: ಸಚಿವ ಜಗದೀಶ ಶೆಟ್ಟರ್
ADVERTISEMENT
ADVERTISEMENT
ADVERTISEMENT