ಆಂಧ್ರ ಪ್ರದೇಶ | ‘ಪ್ರಜಾ ವೇದಿಕೆ’ ಕಟ್ಟಡ ನೆಲಸಮ, ನಾಯ್ಡುಗೆ ಜಗನ್ ಗುದ್ದು
ತೆಲುಗುದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ.Last Updated 26 ಜೂನ್ 2019, 1:56 IST