2019ರ ‘ಪ್ರಜಾವಾಣಿ’ ಕ್ಯಾಲೆಂಡರ್ ಬಿಡುಗಡೆ
‘ಪ್ರಜಾವಾಣಿ ಪತ್ರಿಕೆ ಹೊರತಂದಿರುವ 2019ರ ಕ್ಯಾಲೆಂಡರ್ ಬಹಳ ವಿಶೇಷವಾಗಿದೆ. ಪತ್ರಿಕೆಗೆ 70 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕ್ಯಾಲೆಂಡರ್ ಹೊಸ ವಿನ್ಯಾಸದೊಂದಿಗೆ ಮೂಡಿಬಂದಿದೆ’ ಎಂದು ಜಿಲ್ಲಾ ಪಂಚಾಯಿಸಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.Last Updated 10 ಡಿಸೆಂಬರ್ 2018, 10:57 IST