ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

prajavani editorial

ADVERTISEMENT

ಸಂಪಾದಕೀಯ | ಆಹಾರ ಪೋಲು ಸಮಸ್ಯೆ ಗಂಭೀರ: ನಿವಾರಣೆಗೆ ಬೇಕು ಸಮನ್ವಯದ ಯತ್ನ

ಬೆಳೆಯು ಕೃಷಿ ಜಮೀನಿನಿಂದ ಮನೆಗಳಿಗೆ ತಲುಪುವವರೆಗಿನ ಪ್ರತಿ ಹಂತದ ಮೇಲೂ ನಿಗಾ ಇರಿಸಬೇಕು. ಆಹಾರ ಪೋಲು ತಡೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು
Last Updated 2 ಏಪ್ರಿಲ್ 2024, 0:16 IST
ಸಂಪಾದಕೀಯ | ಆಹಾರ ಪೋಲು ಸಮಸ್ಯೆ ಗಂಭೀರ: ನಿವಾರಣೆಗೆ ಬೇಕು ಸಮನ್ವಯದ ಯತ್ನ

ಸಂಪಾದಕೀಯ: ಅತಿಥಿ ಉಪನ್ಯಾಸಕರ ಮುಷ್ಕರ ನಿರ್ಲಕ್ಷ್ಯ ಸಲ್ಲ; ಪರಿಹಾರ ಅಗತ್ಯ

ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶೈಕ್ಷಣಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
Last Updated 24 ಡಿಸೆಂಬರ್ 2023, 23:57 IST
ಸಂಪಾದಕೀಯ: ಅತಿಥಿ ಉಪನ್ಯಾಸಕರ ಮುಷ್ಕರ ನಿರ್ಲಕ್ಷ್ಯ ಸಲ್ಲ; ಪರಿಹಾರ ಅಗತ್ಯ

Editorial – ನಾಗರಿಕ ಪ್ರಾಧಿಕಾರಗಳ ನಿರ್ಲಕ್ಷ್ಯ: ಬೆಂಗಳೂರಲ್ಲಿ ಅತಿ ಹೆಚ್ಚು ಸಾವು

ಬೆಂಗಳೂರು ನಗರದ ಎಲ್ಲ ನಾಗರಿಕ ಸೇವಾ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವ ಸಂಸ್ಥೆಯೊಂದರ ಅಗತ್ಯ ಇದೆ
Last Updated 7 ಡಿಸೆಂಬರ್ 2023, 23:37 IST
Editorial – ನಾಗರಿಕ ಪ್ರಾಧಿಕಾರಗಳ ನಿರ್ಲಕ್ಷ್ಯ: ಬೆಂಗಳೂರಲ್ಲಿ ಅತಿ ಹೆಚ್ಚು ಸಾವು

Editorial | ಚಂಡಮಾರುತ ತಂದ ಹಾನಿ: ಸಜ್ಜಾಗಲು ಇನ್ನೊಂದು ಎಚ್ಚರಿಕೆ

ಹವಾಮಾನ ವೈಪರೀತ್ಯದಿಂದ ಉಂಟಾಗುವ ಪರಿಣಾಮಗಳನ್ನು ತಡೆಯುವ ವಿಚಾರವನ್ನು ದೇಶವು ಗಂಭೀರವಾಗಿ ಪರಿಗಣಿಸಬೇಕು
Last Updated 6 ಡಿಸೆಂಬರ್ 2023, 23:38 IST
Editorial | ಚಂಡಮಾರುತ ತಂದ ಹಾನಿ: ಸಜ್ಜಾಗಲು ಇನ್ನೊಂದು ಎಚ್ಚರಿಕೆ

Editorial- ಕೆಪಿಎಸ್‌ಸಿ |ಕಾರ್ಯಕ್ಷಮತೆ ಹೆಚ್ಚಲಿ: ಕಾಯಕಲ್ಪಕ್ಕೆ ಆದ್ಯತೆ ಸಿಗಲಿ

ಆಯೋಗದ ಕೆಲಸವನ್ನು ಚುರುಕುಗೊಳಿಸುವ ಕಾರ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು
Last Updated 5 ಡಿಸೆಂಬರ್ 2023, 23:33 IST
Editorial-  ಕೆಪಿಎಸ್‌ಸಿ |ಕಾರ್ಯಕ್ಷಮತೆ ಹೆಚ್ಚಲಿ: ಕಾಯಕಲ್ಪಕ್ಕೆ ಆದ್ಯತೆ ಸಿಗಲಿ

Editorial: ಹೆಣ್ಣುಭ್ರೂಣ ಹತ್ಯೆ ಪಿಡುಗು ನಿವಾರಣೆಗೆ ಬೇಕು ಇಚ್ಛಾಶಕ್ತಿ

ಹೆಣ್ಣುಭ್ರೂಣ ಹತ್ಯೆಯನ್ನು ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮಹತ್ವದ್ದಾಗಿದೆ
Last Updated 28 ಅಕ್ಟೋಬರ್ 2023, 0:05 IST
Editorial: ಹೆಣ್ಣುಭ್ರೂಣ ಹತ್ಯೆ ಪಿಡುಗು ನಿವಾರಣೆಗೆ ಬೇಕು ಇಚ್ಛಾಶಕ್ತಿ

Editorial | ನವದೆಹಲಿಯಲ್ಲಿ ಎನ್‌ಡಿಎ ಸಭೆ: ಕುಗ್ಗಿತೇ ಬಿಜೆಪಿಯ ವಿಶ್ವಾಸ?

ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತು. ಈ ಸೋಲು, 2024ರ ಲೋಕಸಭಾ ಚುನಾವಣೆಯನ್ನು ತಾನು ಏಕಾಂಗಿಯಾಗಿ ಎದುರಿಸಬಲ್ಲೆ ಎಂದು ಬಿಜೆಪಿ ಹೊಂದಿದ್ದ ವಿಶ್ವಾಸವನ್ನು ಕುಗ್ಗಿಸಿರಬಹುದು.
Last Updated 21 ಜುಲೈ 2023, 0:03 IST
Editorial | ನವದೆಹಲಿಯಲ್ಲಿ ಎನ್‌ಡಿಎ ಸಭೆ: ಕುಗ್ಗಿತೇ ಬಿಜೆಪಿಯ ವಿಶ್ವಾಸ?
ADVERTISEMENT

Editorial | ವಿರೋಧ ಪಕ್ಷಗಳ ಮೈತ್ರಿಸಭೆ: ಸ್ಪಷ್ಟವಾಗುತ್ತಿರುವ ಚುನಾವಣಾ ರೂಪುರೇಷೆ

ಬಿಜೆಪಿಗೆ ಎದುರಾಗಿ ಶಕ್ತಿಶಾಲಿ ಮೈತ್ರಿಕೂಟವನ್ನು ಕಟ್ಟಬೇಕು ಎಂದಾದರೆ, ಈ ಪಕ್ಷಗಳು ಸಾಗಬೇಕಿರುವ ಹಾದಿ ಸುದೀರ್ಘವಾಗಿದೆ
Last Updated 20 ಜುಲೈ 2023, 0:01 IST
Editorial | ವಿರೋಧ ಪಕ್ಷಗಳ ಮೈತ್ರಿಸಭೆ: ಸ್ಪಷ್ಟವಾಗುತ್ತಿರುವ ಚುನಾವಣಾ ರೂಪುರೇಷೆ

ಸಂಪಾದಕೀಯ: ಬೆಂಗಳೂರಿನಲ್ಲಿ ನೀರಿನ ಬವಣೆ ಉಲ್ಬಣಿಸದಂತೆ ನೋಡಿಕೊಳ್ಳಿ

ಬೆಂಗಳೂರಿನಲ್ಲಿ ಆಗಾಗ ಮಹಾಪೂರ ಉಂಟಾಗುವಷ್ಟು ಮಳೆ ಬಂದರೂ ಕುಡಿಯುವ ನೀರಿನ ಕೊರತೆ ಯನ್ನೂ ಈ ನಗರ ಎದುರಿಸಬೇಕಾದುದು ಒಂದು ವೈರುಧ್ಯ. ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ಪ್ರಖರವಾಗಿದ್ದು, ಅಕ್ಷರಶಃ ಬೆಂಕಿಯನ್ನೇ ಸುರಿಯುತ್ತಿದೆ.
Last Updated 25 ಏಪ್ರಿಲ್ 2023, 1:00 IST
ಸಂಪಾದಕೀಯ: ಬೆಂಗಳೂರಿನಲ್ಲಿ ನೀರಿನ ಬವಣೆ ಉಲ್ಬಣಿಸದಂತೆ ನೋಡಿಕೊಳ್ಳಿ

Editorial | ಈಶಾನ್ಯ ರಾಜ್ಯಗಳ ಫಲಿತಾಂಶ: ಸಂಪ್ರದಾಯದ ಮುಂದುವರಿಕೆ

ಈ ರಾಜ್ಯಗಳಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಹಿತಾಸಕ್ತಿ ಗಳು ಹೆಚ್ಚು ಕೆಲಸ ಮಾಡುತ್ತ ವಾದ್ದರಿಂದ, ಆಡಳಿತಾರೂಢ ಬಿಜೆಪಿಗೆ ಉತ್ತಮ ಫಲಿತಾಂಶ ದೊರೆತಿರುವುದು ಅಚ್ಚರಿದಾಯಕವೇನೂ ಅಲ್ಲ
Last Updated 3 ಮಾರ್ಚ್ 2023, 2:04 IST
Editorial | ಈಶಾನ್ಯ ರಾಜ್ಯಗಳ ಫಲಿತಾಂಶ: ಸಂಪ್ರದಾಯದ ಮುಂದುವರಿಕೆ
ADVERTISEMENT
ADVERTISEMENT
ADVERTISEMENT