ಪ್ರಜಾವಾಣಿ ಕ್ವಿಜ್: ಭಾವ್ ಶೆಟ್ಟಿ ಮತ್ತು ಧ್ರುಹನ್ ಷಾ ಫೈನಲ್ ಸುತ್ತಿಗೆ ಪ್ರವೇಶ
ಮಂಗಳೂರು ವಿಭಾಗ ಮಟ್ಟದ ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಷಿಪ್ ನಲ್ಲಿ ಸ್ಪರ್ಧೆಯಲ್ಲಿ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಶಾಲೆಯ ಪ್ರಭಾವ್ ಶೆಟ್ಟಿ ಮತ್ತು ಧ್ರುಹನ್ ಷಾ ಪ್ರಥಮ ಸ್ಥಾನ ಪಡೆದಿದ್ದು, ಫೈನಲ್ ಗೆ ಆಯ್ಕೆಯಾಗಿದ್ದಾರೆ.Last Updated 10 ಜನವರಿ 2019, 13:36 IST