ಅಮಿತ್ ಶಾ 10 ಬಾರಿ ಮಂಡ್ಯಕ್ಕೆ ಬಂದರೂ JDS ಶಕ್ತಿ ಕುಗ್ಗಲ್ಲ: ಪ್ರಜ್ವಲ್ ರೇವಣ್ಣ
‘ಕೇಂದ್ರ ಗೃಹ ಸಚಿವ ಅಮಿತ್ ಶಾ 10 ಬಾರಿ ಬಂದರೂ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಕುಂದಿಸಲು ಆಗುವುದಿಲ್ಲ. ನಂದಿನಿಯನ್ನು ತೆಗೆದುಕೊಂಡು ಹೋಗಿ ಅಮೂಲ್ ಜೊತೆ ವಿಲೀನ ಮಾಡುವ ಮಾತನಾಡಿದ್ದಾರೆ. ನಂದಿನಿ ಯಾರಪ್ಪನ ಮನೆ ಆಸ್ತಿ? ನಂದಿನಿಯನ್ನು ದೊಡ್ಡಮಟ್ಟದಲ್ಲಿ ಬೆಳೆಸಿದ್ದು ರೈತರು ಹಾಗೂ ಬಡ ಕುಟುಂಬದವರು. ತಂದೆ ರೇವಣ್ಣ ಅವರ ಪಾತ್ರವೂ ಇದೆ. ಈಗ ಬಿಜೆಪಿಯವರು ಮಾರಲು ಹೊರಟಿದ್ದಾರೆ’ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದರು. Last Updated 16 ಜನವರಿ 2023, 15:34 IST