ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Prakash Javadekar

ADVERTISEMENT

ಮೋದಿ ಸರ್ಕಾರ ಕೇವಲ ಮತಕ್ಕಾಗಿ ಭಾರತದ ಅಭಿವೃದ್ಧಿ ಮಾಡುತ್ತಿಲ್ಲ: ಜಾವಡೇಕರ್‌

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಮತಕ್ಕಾಗಿ ಭಾರತವನ್ನು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.
Last Updated 3 ಜನವರಿ 2023, 15:23 IST
ಮೋದಿ ಸರ್ಕಾರ ಕೇವಲ ಮತಕ್ಕಾಗಿ ಭಾರತದ ಅಭಿವೃದ್ಧಿ ಮಾಡುತ್ತಿಲ್ಲ: ಜಾವಡೇಕರ್‌

ನೀತಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಜಾವಡೇಕರ್‌ ನೇಮಕ

ಕೇಂದ್ರ ಮಾಜಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ರಾಜ್ಯಸಭಾ ನೀತಿ ಸಮಿತಿ ಮುಖ್ಯಸ್ಥರಾಗಿ ಮತ್ತು ಬಿಜೆಪಿ ಸಂಸದ ಸಿ.ಎಂ.ರಮೇಶ್‌ ಅವರನ್ನು ವಸತಿ ಸಮಿತಿಯ ಮುಖ್ಯಸ್ಥರಾಗಿ ನೇಮಿಸಲಾಗಿದೆ.
Last Updated 8 ನವೆಂಬರ್ 2022, 19:18 IST
ನೀತಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಜಾವಡೇಕರ್‌ ನೇಮಕ

ಬಿಜೆಪಿಯ ಪ್ರಮುಖರಿಗೆ ಉಸ್ತುವಾರಿ ಹೊಣೆ

ಬಿಜೆಪಿ ತನ್ನ ಸಾಂಸ್ಥಿಕ ಸಂಘಟನೆಯಲ್ಲಿ ಗಣನೀಯ ಬದಲಾವಣೆ ಮಾಡಿದೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಒಳಗೊಂಡಂತೆ ಪ್ರಮುಖರಾಗಿ ರಾಜ್ಯಗಳ ಉಸ್ತುವಾರಿ ಸೇರಿದಂತೆ ಪ್ರಮುಖ ಹೊಣೆಗಾರಿಕೆ ನೀಡಿದೆ. ಇದುವರೆಗೂ ಪಕ್ಷದ ಸಂಘಟನೆಯಲ್ಲಿ ಯಾವುದೇ ಹೊಣೆಗಾರಿಕೆಯು ಇಲ್ಲದಿದ್ದ ಮುಖಂಡರನ್ನು ಗುರುತಿಸಿ, ಈಗಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಾನ ನೀಡಿರುವುದು ಗಮನಾರ್ಹವಾಗಿದೆ. ಹೊಸದಾಗಿ ಹೊಣೆಗಾರಿಕೆ ಪಡೆದವರಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ವಿಜಯ್ ರೂಪಾಣಿ, ಬಿಪ್‌ಲಾಪ್ ಕುಮಾರ್‌ ದೇವ್‌, ಮಾಜಿ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಮಹೇಶ್‌ ಶರ್ಮಾ ಅವರು ಪ್ರಮುಖರು.
Last Updated 9 ಸೆಪ್ಟೆಂಬರ್ 2022, 17:52 IST
ಬಿಜೆಪಿಯ ಪ್ರಮುಖರಿಗೆ ಉಸ್ತುವಾರಿ ಹೊಣೆ

ಇಂದಿನಿಂದ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವ

ಈ ಬಾರಿ ಒಟಿಟಿಗಳಲ್ಲೂ ಸಿನಿಮಾ ವೀಕ್ಷಣೆಗೆ ಅವಕಾಶ
Last Updated 19 ನವೆಂಬರ್ 2021, 19:10 IST
ಇಂದಿನಿಂದ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವ

ಗಡಿ ರಾಜ್ಯಗಳ ಒಳಿತಿಗಾಗಿಯೇ ಬಿಎಸ್‌ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ: ಬಿಜೆಪಿ

ಗಡಿ ರಾಜ್ಯಗಳ, ಅದರಲ್ಲೂ ಪಂಜಾಬ್‌ನ ಒಳಿತಿಗಾಗಿಯೇ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.
Last Updated 15 ಅಕ್ಟೋಬರ್ 2021, 4:27 IST
ಗಡಿ ರಾಜ್ಯಗಳ ಒಳಿತಿಗಾಗಿಯೇ ಬಿಎಸ್‌ಎಫ್ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ: ಬಿಜೆಪಿ

ಸಿಧು ಕುರಿತ ಅಮರಿಂದರ್ ಸಿಂಗ್ ಹೇಳಿಕೆಗೆ ಹೈಕಮಾಂಡ್‌ ಮೌನವೇಕೆ?: ಜಾವಡೇಕರ್‌

ನವಜೋತ್‌ ಸಿಂಗ್‌ ಸಿಧು ಅವರು ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ ಈ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಮೌನವಹಿಸಿರುವುದು ಏಕೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್‌ ಪ್ರಶ್ನಿಸಿದ್ದಾರೆ.
Last Updated 19 ಸೆಪ್ಟೆಂಬರ್ 2021, 12:03 IST
ಸಿಧು ಕುರಿತ ಅಮರಿಂದರ್ ಸಿಂಗ್ ಹೇಳಿಕೆಗೆ ಹೈಕಮಾಂಡ್‌ ಮೌನವೇಕೆ?: ಜಾವಡೇಕರ್‌

ರೈಲ್ವೆಗೆ ₹25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆಗೆ ಸಂಪುಟ ಅನುಮೋದನೆ

ಭಾರತೀಯ ರೈಲ್ವೆಗೆ ₹25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
Last Updated 9 ಜೂನ್ 2021, 14:09 IST
ರೈಲ್ವೆಗೆ ₹25,000 ಕೋಟಿ ಮೊತ್ತದ 5 MHz ಸ್ಪೆಕ್ಟ್ರಂ ಹಂಚಿಕೆಗೆ ಸಂಪುಟ ಅನುಮೋದನೆ
ADVERTISEMENT

ಏಳು ವರ್ಷಗಳಲ್ಲಿ ಮೋದಿ ಸರ್ಕಾರ ರೈತರ ಜೀವನವನ್ನು ಬದಲಿಸಿದೆ: ಪ್ರಕಾಶ್ ಜಾವಡೇಕರ್

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಏಳು ವರ್ಷಗಳಲ್ಲಿ ಕೈಗೊಂಡ ಉತ್ತಮ ನಿರ್ಧಾರ ಮತ್ತು ಸುಧಾರಣೆಗಳೊಂದಿಗೆ ಲಕ್ಷಾಂತರ ರೈತರ ಜೀವನವನ್ನು ಬದಲಾಯಿಸಿದೆ ಹಾಗೂ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಖಾತರಿಪಡಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ (ಐ ಮತ್ತು ಬಿ) ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
Last Updated 30 ಮೇ 2021, 14:13 IST
ಏಳು ವರ್ಷಗಳಲ್ಲಿ ಮೋದಿ ಸರ್ಕಾರ ರೈತರ ಜೀವನವನ್ನು ಬದಲಿಸಿದೆ: ಪ್ರಕಾಶ್ ಜಾವಡೇಕರ್

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ಗೆ ಕೋವಿಡ್ ಸೋಂಕು

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ.
Last Updated 16 ಏಪ್ರಿಲ್ 2021, 13:32 IST
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ಗೆ ಕೋವಿಡ್ ಸೋಂಕು

ಹವಾಮಾನ ವೈಪರೀತ್ಯ ತಡೆಗೆ ಮಹತ್ವಾಕಾಂಕ್ಷೆ ಹೆಚ್ಚಿಸಿಕೊಳ್ಳಲಿದೆ ಭಾರತ: ಜಾವಡೇಕರ್‌

‘ಭಾರತ ತನ್ನ ಹವಾಮಾನ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸಲಿದೆ. ಆದರೆ ಯಾವುದೇ ಒತ್ತಡಕ್ಕೆ ಮಣಿದು ಈ ನಿರ್ಧಾರವನ್ನು ಕೈಗೊಳ್ಳುವುದಿಲ್ಲ’ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಹೇಳಿದರು.
Last Updated 14 ಏಪ್ರಿಲ್ 2021, 9:58 IST
ಹವಾಮಾನ ವೈಪರೀತ್ಯ ತಡೆಗೆ ಮಹತ್ವಾಕಾಂಕ್ಷೆ ಹೆಚ್ಚಿಸಿಕೊಳ್ಳಲಿದೆ ಭಾರತ: ಜಾವಡೇಕರ್‌
ADVERTISEMENT
ADVERTISEMENT
ADVERTISEMENT