ಕೇಂದ್ರ ಕೊಟ್ಟ ₹5,000 ಕೋಟಿ ಬಳಸದ ರಾಜ್ಯ: ಪ್ರಲ್ಹಾದ ಜೋಶಿ ಆರೋಪ
‘ಕೇಂದ್ರದಿಂದ ರಾಜ್ಯಕ್ಕೆ ₹4,195 ಕೋಟಿ ಅನುದಾನ ಬಾಕಿಯಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.Last Updated 19 ಮೇ 2025, 14:33 IST