ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Pramoda Devi Wadiyar

ADVERTISEMENT

ಮೆರವಣಿಗೆಗೆ ಅಂಬಾರಿ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ: ಪ್ರಮೋದಾದೇವಿ

ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗೆಂದು ಚಿನ್ನದ ಅಂಬಾರಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.
Last Updated 13 ಅಕ್ಟೋಬರ್ 2024, 12:47 IST
ಮೆರವಣಿಗೆಗೆ ಅಂಬಾರಿ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ: ಪ್ರಮೋದಾದೇವಿ

ಮಂಡ್ಯ ವಿವಿಯ ಗೌರವ ಡಾಕ್ಟರೇಟ್: ಆದಿಚುಂಚನಗಿರಿಶ್ರೀ, ಪ್ರಮೋದಾದೇವಿ ಒಡೆಯರ್ ಆಯ್ಕೆ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದ ಕೆ.ಎಸ್‌. ರಾಜಣ್ಣ ಈ ಮೂವರಿಗೆ ಮಂಡ್ಯ ವಿಶ್ವವಿದ್ಯಾಲಯದಿಂದ ‘ಗೌರವ ಡಾಕ್ಟರೇಟ್‌’ ನೀಡಲು ಆಯ್ಕೆ ಮಾಡಲಾಗಿದೆ.
Last Updated 12 ಸೆಪ್ಟೆಂಬರ್ 2024, 13:23 IST
ಮಂಡ್ಯ ವಿವಿಯ ಗೌರವ ಡಾಕ್ಟರೇಟ್: ಆದಿಚುಂಚನಗಿರಿಶ್ರೀ, ಪ್ರಮೋದಾದೇವಿ ಒಡೆಯರ್ ಆಯ್ಕೆ

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಡೆಯಾಜ್ಞೆ ತೆರವು: ಎಂ.ಲಕ್ಷ್ಮಣ

‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಅವರು ನ್ಯಾಯಾಲಯದಿಂದ ತಂದಿದ್ದ ತಡೆಯಾಜ್ಞೆ ಈಚೆಗೆ ತೆರವಾಗಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.
Last Updated 2 ಸೆಪ್ಟೆಂಬರ್ 2024, 13:46 IST
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಡೆಯಾಜ್ಞೆ ತೆರವು: ಎಂ.ಲಕ್ಷ್ಮಣ

ಚಿತ್ರಗಳಲ್ಲಿ ನೋಡಿ: ಸಾಂಪ್ರದಾಯಿಕ ಪಾತ್ರೆಗಳ ಪ್ರದರ್ಶನ ‘ಪಾತ್ರೆ’

ಮಾ.17ರಂದು ಬೆಂಗಳೂರಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕರ್ನಾಟಕ ಕರಕುಶಲ ಮಂಡಳಿ ಆಯೋಜಿಸಿದ್ದ ಸಾಂಪ್ರದಾಯಿಕ ಪಾತ್ರೆಗಳ ಪ್ರದರ್ಶನ 'ಪಾತ್ರೆ'ಯನ್ನು ಮೈಸೂರಿನ ಪ್ರಮೋದಾ ದೇವಿ ಒಡೆಯರ್ ವೀಕ್ಷಿಸಿದರು. ಕರ್ನಾಟಕ ಕರಕುಶಲ ಮಂಡಳಿ ಅಧ್ಯಕ್ಷರಾದ ಮಂಗಳಾ ನರಸಿಂಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಮಂಜುಲಾಲ್, ಉಪಾಧ್ಯಕ್ಷೆ ಚಂದ್ರಾ ಜೈನ್ ‌ಜತೆಗಿದ್ದರು.
Last Updated 17 ಮಾರ್ಚ್ 2023, 10:29 IST
ಚಿತ್ರಗಳಲ್ಲಿ ನೋಡಿ: ಸಾಂಪ್ರದಾಯಿಕ ಪಾತ್ರೆಗಳ ಪ್ರದರ್ಶನ ‘ಪಾತ್ರೆ’
err

ಮೈಸೂರು | ಪ್ರಮೋದಾ ದೇವಿ ಒಡೆಯರ್‌ ಆಸ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ: ದೂರು

ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು–ಕಾನೂನು ಕ್ರಮಕ್ಕೆ ಮನವಿ
Last Updated 22 ನವೆಂಬರ್ 2022, 5:13 IST
ಮೈಸೂರು | ಪ್ರಮೋದಾ ದೇವಿ ಒಡೆಯರ್‌ ಆಸ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ: ದೂರು

ಗರಿಗೆದರಿದ ಮೈಸೂರು ಸಾಹಿತ್ಯ ಸಂಭ್ರಮ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ

ಮುಂಗಾರಿನ ತುಂತುರು ಮಳೆ ಹೊರಗೆ ಜಿನುಗುತ್ತಿದ್ದರೆ, ಒಳಗೆ ಸಾಹಿತ್ಯದ ವಿಚಾರ ಗೋಷ್ಠಿಗಳಲ್ಲಿ ಚರ್ಚೆಯ ಕಾವೇರಿತ್ತು. ರಿಕ್ಕಿಕೇಜ್ ಸಂಗೀತ ಕೇಳುವ, ಶಿರಸಿಯ ಕಲಾವಿದರ ಯಕ್ಷಗಾನವನ್ನು ನೋಡುವ ಕಾತರವೂ ಸಹೃದಯರಲ್ಲಿ ತುಂಬಿತ್ತು.
Last Updated 23 ಜುಲೈ 2022, 10:30 IST
ಗರಿಗೆದರಿದ ಮೈಸೂರು ಸಾಹಿತ್ಯ ಸಂಭ್ರಮ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ

ಸಾವಿರ ಮಂದಿಗೆ ಲಸಿಕೆ ಪ್ರಾಯೋಜಕತ್ವ: ‍ಪ್ರಮೋದಾದೇವಿ

ಮೈಸೂರು: ಕೋವಿಡ್‌–19 ಲಸಿಕೆ ಪಡೆಯಲಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಾವಿರ ಹಿರಿಯ ನಾಗರಿಕರಿಗೆ ನೆರವು ನೀಡಲಿದ್ದು, ಲಸಿಕೆ ಕೊಡಿಸಲಾಗುವುದು ಎಂದು ರಾಜವಂಶಸ್ಥೆ ‍ಪ್ರಮೋದಾದೇವಿ ಒಡೆಯರ್‌ ತಿಳಿಸಿದರು. ‘ಸಾವಿರ ಮಂದಿ ಜೆಎಸ್‌ಎಸ್‌ ಆಸ್ಪತ್ರೆಗೆ ಬಂದು ನೋಂದಣಿ ಮಾಡಿಕೊಂಡು ಲಸಿಕೆ ತೆಗೆದುಕೊಳ್ಳಬಹುದು. ಅದಕ್ಕೆ ತಗಲುವ ಶುಲ್ಕವನ್ನು (₹ 2.5 ಲಕ್ಷ) ಭರಿಸಲಾಗುವುದು ಎಂದು ಹೇಳಿದರು. ಅವರು ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಸೋಮವಾರಮೂರನೇಹಂತದ ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದರು.
Last Updated 1 ಮಾರ್ಚ್ 2021, 21:05 IST
ಸಾವಿರ ಮಂದಿಗೆ ಲಸಿಕೆ ಪ್ರಾಯೋಜಕತ್ವ: ‍ಪ್ರಮೋದಾದೇವಿ
ADVERTISEMENT

ನಮ್ಮ ಆಸ್ತಿ ಸಂರಕ್ಷಿಸುವುದು ಗುರಿ: ಪ್ರಮೋದಾದೇವಿ ಒಡೆಯರ್

ಹೆಲಿಪ್ಯಾಡ್ ಸುತ್ತ ಬೇಲಿ– ದುರುದ್ದೇಶ ಇಲ್ಲ
Last Updated 3 ಜನವರಿ 2021, 3:07 IST
ನಮ್ಮ ಆಸ್ತಿ ಸಂರಕ್ಷಿಸುವುದು ಗುರಿ: ಪ್ರಮೋದಾದೇವಿ ಒಡೆಯರ್

10ರಂದು ಜಯಚಾಮರಾಜ ಒಡೆಯರ್‌ ಜನ್ಮಶತಾನೋತ್ಸವ: ರಾಷ್ಟ್ರಪತಿ ಕೋವಿಂದ್‌ ಭಾಗಿ

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಅಂಗವಾಗಿ ಅರಮನೆಯಲ್ಲಿ ಅ.10 ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಳ್ಳಲಿದ್ದಾರೆ.
Last Updated 5 ಅಕ್ಟೋಬರ್ 2019, 10:57 IST
10ರಂದು ಜಯಚಾಮರಾಜ ಒಡೆಯರ್‌ ಜನ್ಮಶತಾನೋತ್ಸವ: ರಾಷ್ಟ್ರಪತಿ ಕೋವಿಂದ್‌ ಭಾಗಿ

ಜಯಚಾಮರಾಜ ಒಡೆಯರ್‌ ಜನ್ಮಶತಮಾನೋತ್ಸವ: ಜು.18ರಂದು ಉದ್ಘಾಟನೆ

ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಮೈಸೂರು ರಾಜವಂಶಸ್ಥರು ನಿರ್ಧರಿಸಿದ್ದು, ಸಕಲ ಸಿದ್ಧತೆ ನಡೆಸಿದ್ದಾರೆ.
Last Updated 28 ಜೂನ್ 2019, 11:36 IST
ಜಯಚಾಮರಾಜ ಒಡೆಯರ್‌ ಜನ್ಮಶತಮಾನೋತ್ಸವ: ಜು.18ರಂದು ಉದ್ಘಾಟನೆ
ADVERTISEMENT
ADVERTISEMENT
ADVERTISEMENT