ರಾಜರು ನೀಡಿರುವ ದಾನಪತ್ರ ಸಾಗುವಳಿ ಪತ್ರ ಕೂಡ ರೈತರೇ ಭೂಮಾಲೀಕರೆಂಬುದನ್ನು ಸಾಬೀತುಪಡಿಸುತ್ತವೆ. ಸರ್ಕಾರ ಒತ್ತಡಕ್ಕೆ ಮಣಿದು ರೈತ ವಿರೋಧಿ ನಿಲುವು ತೆಗೆದುಕೊಂಡರೆ ಹೋರಾಟ ಅನಿವಾರ್ಯ.
ಶಿವಪ್ರಕಾಶ್ ಕೊಡಸೋಗೆ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ
ಪ್ರಮೋದಾದೇವಿ ಒಡೆಯರ್ ಪೂರಕ ದಾಖಲೆ ಸಲ್ಲಿಸಿಲ್ಲ. ನಮ್ಮಲ್ಲೂ ಪೂರಕ ಕಡತಗಳು ದೊರೆತಿಲ್ಲ. ಸಿದ್ದಯ್ಯನಪುರವನ್ನು ಕಂದಾಯ ಗ್ರಾಮವನ್ನಾಗಿಸಲು ಪ್ರಸ್ತಾವ ಸಲ್ಲಿಸಲಿದ್ದು ಒಪ್ಪಿಗೆ ಸಿಕ್ಕರೆ ರೈತರಿಗೆ ಪ್ರತ್ಯೇಕ ಪಹಣಿ ಸಹಿತ ದಾಖಲೆಗಳು ಸಿಗಲಿವೆ.