ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Pranab Mukherjee

ADVERTISEMENT

ಸುದೀರ್ಘ ಅವಧಿಗೆ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಪ್ರಮುಖರಿವರು..

Nirmala Sitharaman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1 ರಂದು ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ನಿರಂತರವಾಗಿ, ಹೆಚ್ಚಿನ ಅವಧಿಗೆ ಕೇಂದ್ರದ ಹಣಕಾಸು ಸಚಿವರ ಹುದ್ದೆಯನ್ನು ನಿರ್ವಹಿಸಿದ ಹೆಗ್ಗಳಿಕೆಗೆ ಅವರು ಭಾಜನರಾಗಲಿದ್ದಾರೆ.
Last Updated 31 ಜನವರಿ 2026, 11:34 IST
ಸುದೀರ್ಘ ಅವಧಿಗೆ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಪ್ರಮುಖರಿವರು..

RSS ಮೇಲಿನ ಪ್ರೀತಿಗಾಗಿ ಪ್ರಣವ್‌ಗೆ ಕೇಂದ್ರದಿಂದ ಸ್ಮಾರಕ ಉಡುಗೊರೆ:ಡ್ಯಾನಿಶ್ ಆರೋಪ

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಆರ್‌ಎಸ್‌ಎಸ್ ಮೇಲಿದ್ದ ಪ್ರೀತಿಗಾಗಿ ಕೇಂದ್ರ ಸರ್ಕಾರವು ರಾಜ್‌ಘಾಟ್ ಆವರಣದ ರಾಷ್ಟ್ರೀಯ ಸ್ಮೃತಿಯಲ್ಲಿ ಸ್ಮಾರಕ ನಿರ್ಮಿಸಲು ಜಾಗ ಗುರುತಿಸಿದೆ ಎಂದು ಕಾಂಗ್ರೆಸ್‌ ಹೇಳಿದೆ.
Last Updated 8 ಜನವರಿ 2025, 12:37 IST
RSS ಮೇಲಿನ ಪ್ರೀತಿಗಾಗಿ ಪ್ರಣವ್‌ಗೆ ಕೇಂದ್ರದಿಂದ ಸ್ಮಾರಕ ಉಡುಗೊರೆ:ಡ್ಯಾನಿಶ್ ಆರೋಪ

ರಾಷ್ಟ್ರೀಯ ಸ್ಮೃತಿಯಲ್ಲಿ ಪ್ರಣವ್ ಮುಖರ್ಜಿ ಸ್ಮಾರಕ: PMಗೆ ಶರ್ಮಿಷ್ಠಾ ಧನ್ಯವಾದ

ಮಾಜಿ ರಾಷ್ಟ್ರಪತಿ ದಿ. ಪ್ರಣವ್ ಮುಖರ್ಜಿ ಅವರ ಸ್ಮಾರಕವನ್ನು ರಾಜ್‌ಘಾಟ್‌ನ ರಾಷ್ಟ್ರೀಯ ಸ್ಮೃತಿಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 7 ಜನವರಿ 2025, 14:31 IST
ರಾಷ್ಟ್ರೀಯ ಸ್ಮೃತಿಯಲ್ಲಿ ಪ್ರಣವ್ ಮುಖರ್ಜಿ ಸ್ಮಾರಕ: PMಗೆ ಶರ್ಮಿಷ್ಠಾ ಧನ್ಯವಾದ

ಪ್ರಣವ್ ಮುಖರ್ಜಿ ನಿಧನರಾದಾಗ ಕಾಂಗ್ರೆಸ್ ತಲೆಕೆಡಿಸಿಕೊಂಡಿರಲಿಲ್ಲ: ಶರ್ಮಿಷ್ಠಾ

‘ಸ್ಮಾರಕ ನಿರ್ಮಾಣದ ಕುರಿತು ಭಾರತದ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ನಿಧನರಾದಾಗ ಕಾಂಗ್ರೆಸ್ ತಲೆಕೆಡಿಸಿಕೊಂಡಿರಲಿಲ್ಲ’ ಎಂದು ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಟೀಕಿಸಿದ್ದಾರೆ.
Last Updated 28 ಡಿಸೆಂಬರ್ 2024, 10:58 IST
ಪ್ರಣವ್ ಮುಖರ್ಜಿ ನಿಧನರಾದಾಗ ಕಾಂಗ್ರೆಸ್ ತಲೆಕೆಡಿಸಿಕೊಂಡಿರಲಿಲ್ಲ: ಶರ್ಮಿಷ್ಠಾ

‍ಪ್ರಣಬ್‌ರನ್ನು ಪ್ರಧಾನಿ ಮಾಡಿ, ಸಿಂಗ್‌ರನ್ನು ರಾಷ್ಟ್ರಪತಿ ಮಾಡಬೇಕಿತ್ತು: ಅಯ್ಯರ್

ಒಂದು ವೇಳೆ ಬೇರೆ ನಾಯಕತ್ವದಲ್ಲಿ 2014ರ ಲೋಕಸಭೆ ಚುನಾವಣೆ ಎದುರಿಸಿದ್ದರೆ ಹೀನಾಯ ಸೋಲಿನಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್‌ ಹೇಳಿದ್ದಾರೆ.
Last Updated 15 ಡಿಸೆಂಬರ್ 2024, 10:57 IST
‍ಪ್ರಣಬ್‌ರನ್ನು ಪ್ರಧಾನಿ ಮಾಡಿ, ಸಿಂಗ್‌ರನ್ನು ರಾಷ್ಟ್ರಪತಿ ಮಾಡಬೇಕಿತ್ತು: ಅಯ್ಯರ್

ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ: ರಾಹುಲ್‌ಗೆ ಪತ್ರ ಬರೆದ ಶರ್ಮಿಷ್ಠ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಪಕ್ಷದ ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ ಎಂದು ಟೀಕಿಸಿದ್ದಾರೆ.
Last Updated 9 ಫೆಬ್ರುವರಿ 2024, 11:35 IST
ಕಾರ್ಯಕರ್ತರ ವರ್ತನೆ ಮಿತಿ ಮೀರಿದೆ: ರಾಹುಲ್‌ಗೆ ಪತ್ರ ಬರೆದ ಶರ್ಮಿಷ್ಠ ಮುಖರ್ಜಿ

ಗಾಂಧಿ ಕುಟುಂಬ ಹೊರತಾದ ನಾಯಕತ್ವ ಕಾಂಗ್ರೆಸ್‌ಗೆ ಅಗತ್ಯ: ಶರ್ಮಿಷ್ಠ ಮುಖರ್ಜಿ

ಜೈಪುರ: ‘ನೆಹರು–ಗಾಂಧಿ ಕುಟುಂಬ ಹೊರತುಪಡಿಸಿದ ನಾಯಕತ್ವವನ್ನು ಕಾಂಗ್ರೆಸ್ ಹೊಂದುವುದು ಅತ್ಯಗತ್ಯ’ ಎಂದು ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
Last Updated 5 ಫೆಬ್ರುವರಿ 2024, 15:52 IST
ಗಾಂಧಿ ಕುಟುಂಬ ಹೊರತಾದ ನಾಯಕತ್ವ ಕಾಂಗ್ರೆಸ್‌ಗೆ ಅಗತ್ಯ: ಶರ್ಮಿಷ್ಠ ಮುಖರ್ಜಿ
ADVERTISEMENT

ಪ್ರಧಾನಿ ಮೋದಿ ಭೇಟಿಯಾದ ಪ್ರಣಬ್‌ ಮುಖರ್ಜಿ ಪುತ್ರಿ

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಣಬ್‌ ಮುಖರ್ಜಿ ಅವರ ಕುರಿತು ಬರೆದ ಪುಸ್ತಕವನ್ನು ನೀಡಿದ್ದಾರೆ.
Last Updated 15 ಜನವರಿ 2024, 15:27 IST
ಪ್ರಧಾನಿ ಮೋದಿ ಭೇಟಿಯಾದ ಪ್ರಣಬ್‌ ಮುಖರ್ಜಿ ಪುತ್ರಿ

RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಶರ್ಮಿಷ್ಠ ಮುಖರ್ಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕಾರ್ಯಕ್ರಮದಲ್ಲಿ ಬಾಬಾ ಪಾಲ್ಗೊಳ್ಳುವ ಕುರಿತು ಕೆಲ ದಿನಗಳ ಕಾಲ ನಾನು ಅವರೊಂದಿಗೆ ಜಗಳವಾಡಿದ್ದೆ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.
Last Updated 12 ಡಿಸೆಂಬರ್ 2023, 13:04 IST
RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಶರ್ಮಿಷ್ಠ ಮುಖರ್ಜಿ

'ವಿದೇಶಿ ಸಂಬಂಧದಲ್ಲಿ ಮೋದಿಯ ಸ್ನೇಹ ಅಸಂಬದ್ಧ'

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರ ಜತೆಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಅತಿಯಾಗಿ ಬಳಸಿಕೊಳ್ಳುತ್ತಾರೆ ಮತ್ತು ಅದನ್ನು ನಿಜ ಎಂದು ಭಾವಿಸುತ್ತಾರೆ. ಇದು ಅಸಂಬಂದ್ಧ. ಏಕೆಂದರೆ ರಾಷ್ಟ್ರೀಯ ಹಿತಾಸಕ್ತಿಗಳು ಕಡುಸತ್ಯವನ್ನು ಆಧರಿಸಿರುತ್ತವೆಯೇ ಹೊರತು, ವೈಯಕ್ತಿಕ ಸಂಬಂಧವನ್ನಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ಆತ್ಮಕಥೆಯ ನಾಲ್ಕನೇ ಸಂಚಿಕೆಯಲ್ಲಿ ಬರೆದುಕೊಂಡಿದ್ದಾರೆ.
Last Updated 6 ಜನವರಿ 2021, 20:27 IST
'ವಿದೇಶಿ ಸಂಬಂಧದಲ್ಲಿ ಮೋದಿಯ ಸ್ನೇಹ ಅಸಂಬದ್ಧ'
ADVERTISEMENT
ADVERTISEMENT
ADVERTISEMENT