ಅಮೆರಿಕ: ತಮಾಷೆಗಾಗಿ ಡೋರ್ ಬೆಲ್ ಬಾರಿಸಿದ ಹುಡುಗನಿಗೆ ಗುಂಡಿಟ್ಟು ಕೊಂದರು..
Houston Shooting: ತಮಾಷೆ ಮಾಡಲೆಂದು ಡೋರ್ ಬೆಲ್ ಬಾರಿಸಿದ 11 ವರ್ಷದ ಬಾಲಕನ ಮೇಲೆ ಗುಂಡಿನ ದಾಳಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 1 ಸೆಪ್ಟೆಂಬರ್ 2025, 2:22 IST