ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prasidh Krishna

ADVERTISEMENT

ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಪ್ರಸಿದ್ಧ ಕೃಷ್ಣ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿದ್ದ ವೇಗದ ಬೌಲರ್‌ ಪ್ರಸಿದ್ಧ ಕೃಷ್ಣ ಕರ್ನಾಟಕ ರಣಜಿ ತಂಡಕ್ಕೆ ಮರಳಿದ್ದಾರೆ.
Last Updated 8 ಜನವರಿ 2024, 16:26 IST
ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಪ್ರಸಿದ್ಧ ಕೃಷ್ಣ

CWC 2023 | ಗಾಯಾಳು ಪಾಂಡ್ಯ ಹೊರಕ್ಕೆ; ಕೆ.ಎಲ್. ರಾಹುಲ್‌ ಉಪನಾಯಕ: ವರದಿ

ಪ್ರಸಕ್ತ ಸಾಗುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ.
Last Updated 4 ನವೆಂಬರ್ 2023, 11:14 IST
CWC 2023 | ಗಾಯಾಳು ಪಾಂಡ್ಯ ಹೊರಕ್ಕೆ; ಕೆ.ಎಲ್. ರಾಹುಲ್‌ ಉಪನಾಯಕ: ವರದಿ

IND vs IRE,1st T20I: ಭಾರತಕ್ಕೆ 2 ರನ್‌ ಜಯ- ಮಿಂಚಿದ ಬೂಮ್ರಾ, ಪ್ರಸಿದ್ಧ ಕೃಷ್ಣ

ಡಬ್ಲಿನ್‌: ಭಾರತ ತಂಡಕ್ಕೆ ಪುನರಾಗಮನ ಮಾಡಿದ ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರು ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಐರ್ಲೆಂಡ್‌ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇವರಿಬ್ಬರು ತಲಾ ಎರಡು ವಿಕೆಟ್‌ ಪಡೆದರು.
Last Updated 18 ಆಗಸ್ಟ್ 2023, 18:06 IST
IND vs IRE,1st T20I: ಭಾರತಕ್ಕೆ 2 ರನ್‌ ಜಯ- ಮಿಂಚಿದ ಬೂಮ್ರಾ, ಪ್ರಸಿದ್ಧ ಕೃಷ್ಣ

ಮಹಾರಾಜ ಟ್ರೋಫಿ: ಕಣಕ್ಕೆ ಮರಳಲು ಪ್ರಸಿದ್ಧ ಕೃಷ್ಣ ಸಿದ್ಧ

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ ಬಳಗದಲ್ಲಿ ವೇಗಿ
Last Updated 11 ಆಗಸ್ಟ್ 2023, 16:13 IST
ಮಹಾರಾಜ ಟ್ರೋಫಿ: ಕಣಕ್ಕೆ ಮರಳಲು ಪ್ರಸಿದ್ಧ ಕೃಷ್ಣ ಸಿದ್ಧ

ಫಿಟ್‌ನೆಸ್ ಸಮಸ್ಯೆ: ಐಪಿಎಲ್‌ಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಅಲಭ್ಯ

ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಅವರು ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಫಿಟ್ ಆಗಿಲ್ಲ.
Last Updated 17 ಫೆಬ್ರುವರಿ 2023, 15:29 IST
ಫಿಟ್‌ನೆಸ್ ಸಮಸ್ಯೆ: ಐಪಿಎಲ್‌ಗೆ ಕನ್ನಡಿಗ ಪ್ರಸಿದ್ಧ ಕೃಷ್ಣ  ಅಲಭ್ಯ

19ನೇ ಓವರ್ ವಿಕೆಟ್ ಮೇಡನ್; ರಾಜಸ್ಥಾನ್ ಗೆಲುವಿನಲ್ಲಿ ಕನ್ನಡಿಗರ ಮಿಂಚು

ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ಸಿನಲ್ಲಿ ಕರ್ನಾಟಕದ ಆಟಗಾರರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
Last Updated 23 ಏಪ್ರಿಲ್ 2022, 11:19 IST
19ನೇ ಓವರ್ ವಿಕೆಟ್ ಮೇಡನ್; ರಾಜಸ್ಥಾನ್ ಗೆಲುವಿನಲ್ಲಿ ಕನ್ನಡಿಗರ ಮಿಂಚು

IPL 2022: ಯಾಕ್ ಜಗಳ ಆಡ್ತಿಯಾ ಯಾವಾಗ್ಲೂ? - ಪ್ರಸಿದ್ಧ ಕೃಷ್ಣ ಕಾಲೆಳೆದ ರಾಹುಲ್

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕದ ಆಟಗಾರರು ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.
Last Updated 20 ಏಪ್ರಿಲ್ 2022, 12:23 IST
IPL 2022: ಯಾಕ್ ಜಗಳ ಆಡ್ತಿಯಾ ಯಾವಾಗ್ಲೂ? - ಪ್ರಸಿದ್ಧ ಕೃಷ್ಣ ಕಾಲೆಳೆದ ರಾಹುಲ್
ADVERTISEMENT

IND vs WI: ಕರ್ನಾಟಕದ ಪ್ರಸಿದ್ಧ ಕೃಷ್ಣ ಪ್ರದರ್ಶನಕ್ಕೆ ಇರ್ಫಾನ್ ಪಠಾಣ್ ಮೆಚ್ಚುಗೆ

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಅವರನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ.
Last Updated 10 ಫೆಬ್ರುವರಿ 2022, 8:12 IST
IND vs WI: ಕರ್ನಾಟಕದ ಪ್ರಸಿದ್ಧ ಕೃಷ್ಣ ಪ್ರದರ್ಶನಕ್ಕೆ ಇರ್ಫಾನ್ ಪಠಾಣ್ ಮೆಚ್ಚುಗೆ

IND vs SA: ಅಂತಿಮ ಏಕದಿನ: ಭಾರತ ತಂಡದಲ್ಲಿ 4 ಬದಲಾವಣೆ, ಫೀಲ್ಡಿಂಗ್ ಆಯ್ಕೆ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ಕೆ.ಎಲ್. ರಾಹುಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
Last Updated 23 ಜನವರಿ 2022, 8:20 IST
IND vs SA: ಅಂತಿಮ ಏಕದಿನ: ಭಾರತ ತಂಡದಲ್ಲಿ 4 ಬದಲಾವಣೆ, ಫೀಲ್ಡಿಂಗ್ ಆಯ್ಕೆ

IPL 2021: ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಕೀರನ್ ಪೊಲಾರ್ಡ್ ನಡುವೆ ಜಟಾಪಟಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 24 ಸೆಪ್ಟೆಂಬರ್ 2021, 12:50 IST
IPL 2021: ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಕೀರನ್ ಪೊಲಾರ್ಡ್ ನಡುವೆ ಜಟಾಪಟಿ
ADVERTISEMENT
ADVERTISEMENT
ADVERTISEMENT