ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prathapgowda patil

ADVERTISEMENT

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪಿಪಿಇ ಕಿಟ್‌ ಧರಿಸಿ ಮತಚಲಾವಣೆ

ಕೋವಿಡ್‌ ಪಾಸಿಟಿವ್ ಕಾರಣ 'ಹೋಮ್‌ ಐಸೋಲೇಷನ್‌‘ ನಲ್ಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಕೋವಿಡ್‌ ಮಾರ್ಗಸೂಚಿ ಅನ್ವಯ ಪಿ‍ಪಿಇ ಕಿಟ್‌ ಧರಿಸಿ ಶನಿವಾರ ಸಂಜೆ 6.30ಕ್ಕೆ ಅವರ ಮನೆ ಹತ್ತಿರದ ಕಿಲ್ಲಾ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು.
Last Updated 18 ಏಪ್ರಿಲ್ 2021, 4:28 IST
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪಿಪಿಇ ಕಿಟ್‌ ಧರಿಸಿ ಮತಚಲಾವಣೆ

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರ: ಎನ್. ರವಿಕುಮಾರ್

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮೂರು ಬಹಿರಂಗ ಸಭೆಗಳನ್ನು ಹಾಗೂ 25 ಸಮುದಾಯಗಳ ಸಭೆಯನ್ನು ನಡೆಸುವ ಮೂಲಕ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ಪರವಾಗಿ ಮತಯಾಚನೆ ಮಾಡಲಾಗಿದೆ' ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದರು.
Last Updated 14 ಏಪ್ರಿಲ್ 2021, 12:00 IST
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರ: ಎನ್. ರವಿಕುಮಾರ್

ಮಸ್ಕಿ | ‘ಮಂಗ್ಲಿ’ ಕನ್ನಡ ಹಾಡು: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರ

ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ (ಸತ್ಯವತಿ) ಅಡವಿಬಾವಿ ತಾಂಡಾದಲ್ಲಿ ‘ಕಣ್ಣ ಹೊಡಿಯಾಕ್..’ ಹಾಡು ಹಾಡಿ‌ ರಂಜಿಸಿದರು.
Last Updated 13 ಏಪ್ರಿಲ್ 2021, 15:59 IST
ಮಸ್ಕಿ | ‘ಮಂಗ್ಲಿ’ ಕನ್ನಡ ಹಾಡು: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರ

ಉಪಚುನಾವಣೆ | ಗೊಂದಲಕ್ಕೀಡಾದ ಪ್ರತಾಪಗೌಡ: ದೆಹಲಿಗೆ ದೌಡು

ಚುನಾವಣೆ ಆಯೋಗ ಪ್ರಕಟಿಸಿದ ಉಪಚುನಾವಣೆ ಕ್ಷೇತ್ರಗಳ ಪಟ್ಟಿಯಲ್ಲಿ ರಾಯಚೂರಿನ ಮಸ್ಕಿ ವಿಧಾನಸಭೆ ಕ್ಷೇತ್ರವು ಬಿಟ್ಟುಹೋಗಿರುವುದಕ್ಕೆ ಅನರ್ಹ ಶಾಸಕರ ಪಟ್ಟಿಯಲ್ಲಿರುವ ಪ್ರತಾಪಗೌಡ ಪಾಟೀಲ ಅವರು ಗೊಂದಲಕ್ಕೀಡಾಗಿದ್ದು, ಚುನಾವಣೆ ಆಯೋಗದಿಂದ ಕಾರಣ ತಿಳಿಯಲು ದೆಹಲಿಗೆ ದೌಡಾಯಿಸಿದ್ದಾರೆ.
Last Updated 21 ಸೆಪ್ಟೆಂಬರ್ 2019, 13:36 IST
ಉಪಚುನಾವಣೆ | ಗೊಂದಲಕ್ಕೀಡಾದ ಪ್ರತಾಪಗೌಡ: ದೆಹಲಿಗೆ ದೌಡು

ಕೋರ್ಟ್ ತೀರ್ಪಿನ ನಂತರ ಬಿಜೆಪಿ ಸೇರ್ಪಡೆ: ಪ್ರತಾಪ್‌ಗೌಡ ಪಾಟೀಲ

‘ಅನರ್ಹರಾದರೆ ಸ್ಪರ್ಧಿಸಬಾರದು ಎಂಬ ನಿಯಮವಿಲ್ಲ’
Last Updated 18 ಆಗಸ್ಟ್ 2019, 20:24 IST
ಕೋರ್ಟ್ ತೀರ್ಪಿನ ನಂತರ ಬಿಜೆಪಿ ಸೇರ್ಪಡೆ: ಪ್ರತಾಪ್‌ಗೌಡ ಪಾಟೀಲ

ರಾಜೀನಾಮೆ ಅಂಗೀಕಾರದ ನಂತರ ಮುಂದಿನ ನಿರ್ಧಾರ: ಪ್ರತಾಪಗೌಡ

‘ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರವಾದ ಬಳಿಕ ನನ್ನ ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ. ಮುಂಬೈನಿಂದ ಎರಡು ದಿನಗಳಲ್ಲಿ ಬೆಂಗಳೂರಿಗೆ ಬರುತ್ತೇವೆ’ ಎಂದು ಶಾಸಕ ಪ್ರತಾಪಗೌಡ ಪಾಟೀಲ ಬುಧವಾರ ಹೇಳಿದರು.
Last Updated 24 ಜುಲೈ 2019, 19:46 IST
ರಾಜೀನಾಮೆ ಅಂಗೀಕಾರದ ನಂತರ ಮುಂದಿನ ನಿರ್ಧಾರ: ಪ್ರತಾಪಗೌಡ

ಮುಂಬೈನಲ್ಲಿ ಅತೃಪ್ತ ಶಾಸಕರು: ಮುಂದೆ ಬಿಜೆಪಿ ಸೇರುತ್ತೇವೆ ಎಂದು ಮಸ್ಕಿ ಶಾಸಕ 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್, ಜೆಡಿಸ್ ಮುಖಂಡರು ಮುಂಬೈನ ಸೋಫಿಯಾನ್‌ ಹೋಟೆಲ್ ನಲ್ಲಿ ತಂಗಿದ್ದಾರೆ. ಅಲ್ಲಿಂದಲೇ ತಮ್ಮ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
Last Updated 7 ಜುಲೈ 2019, 5:09 IST
ಮುಂಬೈನಲ್ಲಿ ಅತೃಪ್ತ ಶಾಸಕರು: ಮುಂದೆ ಬಿಜೆಪಿ ಸೇರುತ್ತೇವೆ ಎಂದು ಮಸ್ಕಿ ಶಾಸಕ 
ADVERTISEMENT
ADVERTISEMENT
ADVERTISEMENT
ADVERTISEMENT