ಪ್ರತ್ಯಂಗಿರಾದೇವಿ ಸಿನಿಮಾ 22ಕ್ಕೆ ಬಿಡುಗಡೆ
ಕನ್ನಡದಲ್ಲಿ ಒಂದು ಭಕ್ತಿ ಪ್ರಧಾನ ಚಲನಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದರ ಹೆಸರು ‘ಶ್ರೀ ಅಥರ್ವಣ ಪ್ರತ್ಯಂಗಿರಾ’. ಇದು ಅಂಗಾಳ ಪರಮೇಶ್ವರಿ ಅಮ್ಮನವರ ಕುರಿತ ಸಿನಿಮಾ. ಇದು ಮಾರ್ಚ್ 22ಕ್ಕೆ ತೆರೆಗೆ ಬರುವ ನಿರೀಕ್ಷೆ ಇದೆ.Last Updated 18 ಮಾರ್ಚ್ 2019, 20:00 IST