ಅಪಸ್ಥಾನೀಯ ಗರ್ಭಧಾರಣೆ ಬಗ್ಗೆ ಬೇಡ ಆತಂಕ: ಡಾ. ಗಣೇಶ್ ಗಂಗೊಳ್ಳಿ ಅವರ ಲೇಖನ
ಒಟ್ಟಾಗಿ ‘ಎಕ್ಟೋಪಿಕ್ ಟ್ರಯಾಡ್’ ಎಂದು ಕರೆಯಲಾಗುತ್ತದೆ. ಇದನ್ನು ಹೊರತು ಪಡಿಸಿದರೆ ನೋವಿನಿಂದಾಗಿ ಅತಿವಾಂತಿ ಮತ್ತು ರಕ್ತಹೀನತೆಯಿಂದ ತಲೆಸುತ್ತು ಬರಬಹುದು. ರಕ್ತದೊತ್ತಡ ಕಡಿಮೆ ಆಗಬಹುದು.Last Updated 15 ಏಪ್ರಿಲ್ 2025, 1:35 IST