ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Prem

ADVERTISEMENT

ಎಮ್ಮೆ ಖರೀದಿಗೆ ಮುಂದಾಗಿದ್ದ ಚಿತ್ರನಿರ್ದೇಶಕ ಪ್ರೇಮ್‌ಗೆ ಲಕ್ಷಾಂತರ ರೂಪಾಯಿ ವಂಚನೆ

₹4.50 ಲಕ್ಷ ಪಡೆದು ಮೋಸ, ಚಂದ್ರಾಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲು
Last Updated 20 ಆಗಸ್ಟ್ 2025, 14:40 IST
ಎಮ್ಮೆ ಖರೀದಿಗೆ ಮುಂದಾಗಿದ್ದ ಚಿತ್ರನಿರ್ದೇಶಕ ಪ್ರೇಮ್‌ಗೆ ಲಕ್ಷಾಂತರ ರೂಪಾಯಿ ವಂಚನೆ

ಬುಡಾಪೆಸ್ಟ್‌ನಲ್ಲಿ ನಡೆದಿದೆ KD ಚಿತ್ರದ ಬಿಜಿಎಂ ಕೆಲಸಗಳು!

KD Background Score: 2025ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘KD’ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಚಿತ್ರದ ಬ್ಯಾಗ್ರೌಂಡ್‌ ಸ್ಕೋರ್‌...
Last Updated 7 ಆಗಸ್ಟ್ 2025, 23:58 IST
ಬುಡಾಪೆಸ್ಟ್‌ನಲ್ಲಿ ನಡೆದಿದೆ KD ಚಿತ್ರದ ಬಿಜಿಎಂ ಕೆಲಸಗಳು!

Sandalwood | ತಾಯಿಗೆ ಬೈದರೆ ಸುಮ್ಮನಿರುತ್ತೀರಾ?: ಪ್ರೇಮ್‌

Thug Life Ban Response: ‘ಥಗ್‌ಲೈಫ್’ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರೇಮ್‌, ತಾಯಿಗೆ ಬೈದರೆ ಯಾರೂ ಸುಮ್ಮನಿರಲ್ಲವಲ್ಲವೆಂದು ಹೇಳಿದರು. ಕಮಲ್‌ ಹಾಸನ್ ಹೇಳಿಕೆಯ ವಿರುದ್ಧ ಕನ್ನಡಿಗರ ಭಾವುಕ ಪ್ರತಿಕ್ರಿಯೆ ಇದೆ ಎಂದರು.
Last Updated 11 ಜುಲೈ 2025, 23:30 IST
Sandalwood | ತಾಯಿಗೆ ಬೈದರೆ ಸುಮ್ಮನಿರುತ್ತೀರಾ?: ಪ್ರೇಮ್‌

ಉಪೇಂದ್ರ ಅಣ್ಣನ ಮಗನ ಚಿತ್ರ ‘ಸ್ಪಾರ್ಕ್‌’ನಲ್ಲಿ ‘ನೆನಪಿರಲಿ’ ಪ್ರೇಮ್‌

ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಹೊಸ ಪ್ರಾಜೆಕ್ಟ್‌ ಸೆಟ್ಟೇರಿದ್ದು, ಚಿತ್ರೀಕರಣ ನಡೆಯುತ್ತಿದೆ. ಇದೀಗ ನಟ ನೆನಪಿರಲಿ ಪ್ರೇಮ್‌ ಸೆಟ್‌ ಪ್ರವೇಶಿಸಿದ್ದು, ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.
Last Updated 17 ಏಪ್ರಿಲ್ 2025, 23:26 IST
ಉಪೇಂದ್ರ ಅಣ್ಣನ ಮಗನ ಚಿತ್ರ ‘ಸ್ಪಾರ್ಕ್‌’ನಲ್ಲಿ ‘ನೆನಪಿರಲಿ’ ಪ್ರೇಮ್‌

ವರ್ಷಕ್ಕೆರಡು ಸಿನಿಮಾ ಧ್ರುವ ಸರ್ಜಾ ಅಭಯ

ಧ್ರುವ ಸರ್ಜಾ ನಟನೆಯ K.D ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ತಮ್ಮದೇ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾದ ಸಿದ್ಧತೆ ನಡೆಸಿರುವ ಅವರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು...
Last Updated 20 ಡಿಸೆಂಬರ್ 2024, 0:07 IST
ವರ್ಷಕ್ಕೆರಡು ಸಿನಿಮಾ ಧ್ರುವ ಸರ್ಜಾ ಅಭಯ

ಕಾರಾಗೃಹದಲ್ಲಿ ದರ್ಶನ್‌ ಭೇಟಿ ಮಾಡಿದ ಪ್ರೇಮ್‌, ರಕ್ಷಿತಾ

ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿರ್ದೇಶಕ ಪ್ರೇಮ್‌–ರಕ್ಷಿತಾ ದಂಪತಿ ಭೇಟಿ ಮಾಡಿದರು.
Last Updated 29 ಜೂನ್ 2024, 20:08 IST
ಕಾರಾಗೃಹದಲ್ಲಿ ದರ್ಶನ್‌ ಭೇಟಿ ಮಾಡಿದ ಪ್ರೇಮ್‌, ರಕ್ಷಿತಾ

‘ಟಗರುಪಲ್ಯ’ ಸವಿಯೋಕೆ ಸಿದ್ಧ! ಪ್ರೇಮ್ ‍ಪುತ್ರಿ ಅಭಿನಯದ ಚಿತ್ರ

‘ನಟರಾಕ್ಷಸ’ ಧನಂಜಯ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ನಿರ್ಮಿಸುತ್ತಿರುವ ಟಗರುಪಲ್ಯ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 2 ಜೂನ್ 2023, 0:49 IST
‘ಟಗರುಪಲ್ಯ’ ಸವಿಯೋಕೆ ಸಿದ್ಧ! ಪ್ರೇಮ್ ‍ಪುತ್ರಿ ಅಭಿನಯದ ಚಿತ್ರ
ADVERTISEMENT

KD ಸಿನಿಮಾಗಾಗಿ 30 ದಿನದಲ್ಲೇ 18 ಕೆ.ಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ!

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಇದೀಗ ‘ಮಾರ್ಟಿನ್‌’ ಅಂಗಳದಿಂದ ‘KD’ ಮೈದಾನಕ್ಕೆ ಜಿಗಿದಿದ್ದಾರೆ. ಮಾರ್ಟಿನ್‌ ಚಿತ್ರಕ್ಕಾಗಿ ಸದೃಢವಾಗಿ ಬೆಳೆಸಿದ್ದ ದೇಹವನ್ನ ಇದೀಗ ‘ಕಾಳಿದಾಸ’ನಿಗಾಗಿ ಕೊಂಚ ಇಳಿಸಿಕೊಂಡಿದ್ದಾರೆ. ಕೇವಲ 30 ದಿನಗಳ ಅಂತರದಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ ಧ್ರುವ ಸರ್ಜಾ.
Last Updated 12 ಜನವರಿ 2023, 7:30 IST
KD ಸಿನಿಮಾಗಾಗಿ 30 ದಿನದಲ್ಲೇ 18 ಕೆ.ಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ!

ಜೋಗಿ ಪ್ರೇಮ್‌–ಧ್ರುವ ಸರ್ಜಾ ಜೋಡಿಯಲ್ಲಿ ಸಿದ್ಧವಾಗ್ತಿದೆ 'ಕೆಡಿ'

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಜೊತೆ ನಿರ್ದೇಶಕ 'ಜೋಗಿ' ಪ್ರೇಮ್‌ ಭರ್ಜರಿ ಸಿನಿಮಾ ಮಾಡೋಕೆ ಸಿದ್ಧವಾಗಿರೋದು ಗೊತ್ತೇ ಇದೆ. ಅಂದಹಾಗೆ ಈ ಚಿತ್ರಕ್ಕೆ ‘ಕೆಡಿ’ ಎಂಬ ಶೀರ್ಷಿಕೆ ಇಡಲಾಗಿದೆ. ಬಹುನಿರೀಕ್ಷಿತ ಸಿನಿಮಾದ ಟೈಟಲ್‌ ಟೀಸರ್‌ ಗುರುವಾರ ಬಿಡುಗಡೆಯಾಗಿದೆ
Last Updated 21 ಅಕ್ಟೋಬರ್ 2022, 5:58 IST
ಜೋಗಿ ಪ್ರೇಮ್‌–ಧ್ರುವ ಸರ್ಜಾ ಜೋಡಿಯಲ್ಲಿ ಸಿದ್ಧವಾಗ್ತಿದೆ 'ಕೆಡಿ'

ಬಹಳ ವರ್ಷಗಳ ನಂತರ ಬಣ್ಣ ಹಚ್ಚಲಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್‌

ನಿರ್ದೇಶಕ, ನಟ ಜೋಗಿ ಪ್ರೇಮ್ ಅವರು ಬಣ್ಣ ಹಚ್ಚಲು ಮುಂದಾಗಿದ್ದಾರೆ. ಚಿತ್ರದ ಹೆಸರು ಇನ್ನಷ್ಟೇ ಗೊತ್ತಾಗಬೇಕಿದೆ. ಎಂ. ಶಶಿಧರ್‌ ಅವರು ಈ ಚಿತ್ರದ ನಿರ್ದೇಶಕರು. ಬಹಳ ವರ್ಷಗಳ ನಂತರ ಪ್ರೇಮ್ ಅವರೇ ಮತ್ತೆ ನಾಯಕ ನಟನಾಗಲು ತಯಾರಿ ನಡೆಸಿದ್ದಾರೆ.
Last Updated 19 ಅಕ್ಟೋಬರ್ 2022, 9:05 IST
ಬಹಳ ವರ್ಷಗಳ ನಂತರ ಬಣ್ಣ ಹಚ್ಚಲಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್‌
ADVERTISEMENT
ADVERTISEMENT
ADVERTISEMENT