'ಇಬು'- ಮಾಲ್ದೀವ್ಸ್ ಸಂಭ್ರಮಿಸಿದ ಜನನಾಯಕ
ಧವಳ ಹುಡಿ ಮರಳಿನ ಕಡಲ ಕಿನಾರೆಗಳು. ವರ್ಷದ ಹನ್ನೆರಡೂ ತಿಂಗಳು ಬೆಚ್ಚನೆ ಹವೆ. ಭೂಮಧ್ಯ ರೇಖೆಯ ಮೇಲೆ ಹಿಂದೂ ಮಹಾಸಾಗರದ ನಡುವಣ 1,200 ಹವಳ ದ್ವೀಪಗಳ ಮೋಹಕ ಗುಚ್ಛವೇ ಮಾಲ್ಡೀವ್ಸ್. ರಾಜಕೀಯ ತಳಮಳ ಮತ್ತು ಹವಾಮಾನ ಬದಲಾವಣೆಯ ಸಂಕಟಕ್ಕೆ ಸಿಲುಕಿರುವ ನಾಡು.Last Updated 29 ಸೆಪ್ಟೆಂಬರ್ 2018, 19:50 IST