ಕೇಂದ್ರ ಬಿಜೆಪಿ ನಾಯಕರೊಂದಿಗೆ ಮುನಿಸು: ವರದಿ ತಳ್ಳಿಹಾಕಿದ CM ಯೋಗಿ ಆದಿತ್ಯನಾಥ್
CM Yogi Adityanath on Rift Rumors: ‘ಬಿಜೆಪಿಯಿಂದಾಗಿ ನಾನು ಇಂದು ಮುಖ್ಯಮಂತ್ರಿಯಾಗಿದ್ದೇನೆ. ಕೇಂದ್ರ ನಾಯಕರ ವಿರುದ್ಧ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಯೋಗಿ ಸ್ಪಷ್ಟಪಡಿಸಿದ್ದಾರೆ.Last Updated 1 ಏಪ್ರಿಲ್ 2025, 12:40 IST