ಬುಧವಾರ, 15 ಅಕ್ಟೋಬರ್ 2025
×
ADVERTISEMENT

Private Schools

ADVERTISEMENT

ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ

ಶಿಕ್ಷಣ ಸಂಸ್ಥೆಗಳ ಹಣ ದಾಹ; ಪಾಲಕರಿಗೆ ಪೆಡಂಭೂತವಾಗಿ ಕಾಡುತ್ತಿರುವ ‘ಪಿಡುಗು’
Last Updated 20 ಸೆಪ್ಟೆಂಬರ್ 2025, 20:44 IST
ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ

ಮಸ್ಕಿ | ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ತಾರತಮ್ಯ ಬೇಡ: ನಾಗರಾಜ ಅಭಿಮತ

Education Demand: ಮಸ್ಕಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ ವಕೀಲ, ಸರ್ಕಾರಿ ಶಾಲೆಗಳಂತೆ ಖಾಸಗಿ ಶಾಲೆಗಳಿಗೆ ಸಹ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.
Last Updated 20 ಸೆಪ್ಟೆಂಬರ್ 2025, 5:29 IST
ಮಸ್ಕಿ | ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ತಾರತಮ್ಯ ಬೇಡ: ನಾಗರಾಜ ಅಭಿಮತ

‘ಮ’ ಫಾರ್ ‘ಮಸೀದಿ’ ಎಂದು ಹೇಳಿಕೊಡುತ್ತಿದ್ದ ಶಾಲೆ: ಮಧ್ಯಪ್ರದೇಶದಲ್ಲಿ ವಿವಾದ

Madhya Pradesh School Controversy: ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಕಾನ್ವೆಂಟ್ ಶಾಲೆಯೊಂದರ ಪ್ರಾಂಶುಪಾಲರು ಇಸ್ಲಾಂ ಧರ್ಮದ ಪದಗಳ ಉಲ್ಲೇಖವಿರುವ ಹಿಂದಿ ವರ್ಣಮಾಲೆ ಚಾರ್ಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Last Updated 9 ಆಗಸ್ಟ್ 2025, 14:20 IST
‘ಮ’ ಫಾರ್ ‘ಮಸೀದಿ’ ಎಂದು ಹೇಳಿಕೊಡುತ್ತಿದ್ದ ಶಾಲೆ: ಮಧ್ಯಪ್ರದೇಶದಲ್ಲಿ ವಿವಾದ

ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ಖಾಸಗಿ ಶಾಲೆಗಳ ಒತ್ತಾಯ

Language Policy Debate: ರಾಜ್ಯ ಪಠ್ಯಕ್ರಮದಲ್ಲಿ ತ್ರಿಭಾಷಾ ಸೂತ್ರಕ್ಕೇ ಆದ್ಯತೆ ನೀಡಬೇಕು. ದ್ವಿಭಾಷಾ ಸೂತ್ರ ಜಾರಿ ಮಾಡಬಾರದು ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ ಒತ್ತಾಯಿಸಿದೆ.
Last Updated 12 ಜುಲೈ 2025, 15:28 IST
ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ಖಾಸಗಿ ಶಾಲೆಗಳ ಒತ್ತಾಯ

ಲಿಂಗಸುಗೂರು: ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

Protest Against Private School: ತಾವು ಸೂಚಿಸಿದ ಅಂಗಡಿಗಳಲ್ಲಿ ಸಮವಸ್ತ್ರ, ಪಠ್ಯಪುಸ್ತಕ ಖರೀದಿಸಬೇಕು ಎಂದು ಅಲಿಖಿತ ಆದೇಶ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಮಂಗಳವಾರ ಬಿಇಒಗೆ ಮನವಿ ಸಲ್ಲಿಸಿದರು.
Last Updated 9 ಜುಲೈ 2025, 7:10 IST
ಲಿಂಗಸುಗೂರು: ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್‌: ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶುಲ್ಕ ಏರಿಕೆ ಬರೆ

ಶೇ 10ರಿಂದ 15ರಷ್ಟು ಶುಲ್ಕ ಹೆಚ್ಚಳ | ಬಡ ಮತ್ತು ಮಧ್ಯಮ ವರ್ಗದ ಪೋಷಕರ ಮೇಲೆ ಹೆಚ್ಚಿನ ಹೊರೆ
Last Updated 12 ಮೇ 2025, 6:04 IST
ಬೀದರ್‌: ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶುಲ್ಕ ಏರಿಕೆ ಬರೆ

ದೆಹಲಿಗೆ ಮರಳಿದ 'ಶಿಕ್ಷಣ ಮಾಫಿಯಾ': ಎಎಪಿ ಆರೋಪ

ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕವನ್ನು ಹೆಚ್ಚಿಸಲು ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ ಅವಕಾಶ ನೀಡಿದೆ ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ.
Last Updated 5 ಏಪ್ರಿಲ್ 2025, 12:54 IST
ದೆಹಲಿಗೆ ಮರಳಿದ 'ಶಿಕ್ಷಣ ಮಾಫಿಯಾ': ಎಎಪಿ ಆರೋಪ
ADVERTISEMENT

ಯಾದಗಿರಿ: ಕೊಳವೆಬಾವಿ ಪೈಪ್ ಮೇಲೆತ್ತಲು ಮಕ್ಕಳ ಬಳಕೆ ಮಾಡಿಕೊಂಡ ಖಾಸಗಿ ಶಾಲೆ

ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ಆರೋಪ
Last Updated 11 ಮಾರ್ಚ್ 2025, 6:01 IST
ಯಾದಗಿರಿ: ಕೊಳವೆಬಾವಿ ಪೈಪ್ ಮೇಲೆತ್ತಲು ಮಕ್ಕಳ ಬಳಕೆ ಮಾಡಿಕೊಂಡ ಖಾಸಗಿ ಶಾಲೆ

ಶಾಲಾ ಶುಲ್ಕ ಪಾವತಿ ವಿಳಂಬ; ದಂಡ ರೂಪದಲ್ಲಿ ಶೇ 3ರಷ್ಟು ಬಡ್ಡಿ ವಸೂಲಿ: ಪೋಷಕರ ಆರೋಪ

ಪೋಷಕರ ಆಕ್ರೋಶ, ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ
Last Updated 13 ಫೆಬ್ರುವರಿ 2025, 1:05 IST
ಶಾಲಾ ಶುಲ್ಕ ಪಾವತಿ ವಿಳಂಬ; ದಂಡ ರೂಪದಲ್ಲಿ ಶೇ 3ರಷ್ಟು ಬಡ್ಡಿ ವಸೂಲಿ: ಪೋಷಕರ ಆರೋಪ

ದೆಹಲಿ: ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸಮೀಪದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

ಬಳಿಕ ಶಾಲೆಯ ಆವರಣದಲ್ಲಿ ಶೋಧ ನಡೆಸಲಾಯಿತು. ಇದೊಂದು ಹುಸಿ ಬೆದರಿಕೆ ಎಂದು ಖಚಿತಪಡಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ನವೆಂಬರ್ 2024, 9:05 IST
ದೆಹಲಿ: ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸಮೀಪದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ
ADVERTISEMENT
ADVERTISEMENT
ADVERTISEMENT