ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pro Kabaddi League 2018

ADVERTISEMENT

ಪಲ್ಟನ್‌ ಎದುರು ಹೋರಾಡಿ ಸೋತ ಟೈಟನ್ಸ್

ಪ್ರೊ ಕಬಡ್ಡಿ ಲೀಗ್‌
Last Updated 3 ಅಕ್ಟೋಬರ್ 2019, 20:08 IST
fallback

ಲೀಗ್‌ಗಳ ರಾಜ್ಯದಲ್ಲಿ ಬೆಂಗಳೂರೇ ರಾಜ?

ಲೀಗ್‌ಗಳ ರಾಜ ಎಂದೇ ಹೇಳಲಾಗುವ ಐಪಿಎಲ್‌ನಲ್ಲಿ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತ ವರ್ಷಗಳು ಉರುಳಿವೆ. ಐಪಿಎಲ್ ಆರಂಭವಾದ ನಂತರ ಶುರುವಾರ ಕಬಡ್ಡಿ ಲೀಗ್‌ ಮತ್ತು ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಬೆಂಗಳೂರು ತಂಡಗಳು ಪ್ರಶಸ್ತಿ ಗೆದ್ದಾಗಿದೆ. ಇದೀಗ ಈ ಬಾರಿ ಕ್ರಿಕೆಟ್ ಲೀಗ್‌ ಮತ್ತು ಫುಟ್‌ಬಾಲ್ ಲೀಗ್‌ (ಐಎಸ್ಎಲ್‌)ನಲ್ಲೂ ಕಿರೀಟ ಮುಡಿಗೇರಿಸುವ ‘ಆಸೆ’ ಚಿಗುರೊಡೆದಿದೆ. ಲೀಗ್‌ಗಳ ಪ್ರಶಸ್ತಿ ಗೆಲ್ಲುವ ನಗರವಾಗುವುದೇ ಬೆಂಗಳೂರು?
Last Updated 20 ಜನವರಿ 2019, 19:45 IST
ಲೀಗ್‌ಗಳ ರಾಜ್ಯದಲ್ಲಿ ಬೆಂಗಳೂರೇ ರಾಜ?

ಪ್ರಶಸ್ತಿ ಗೆಲುವು ನಮ್ಮ ಗುರಿಯಾಗಿರಲಿಲ್ಲ

ಪ್ರೊ ಕಬಡ್ಡಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡದ ಕೋಚ್‌ ಬಿ.ಸಿ.ರಮೇಶ್‌ ಮನದ ಮಾತು
Last Updated 6 ಜನವರಿ 2019, 19:45 IST
ಪ್ರಶಸ್ತಿ ಗೆಲುವು ನಮ್ಮ ಗುರಿಯಾಗಿರಲಿಲ್ಲ

ಗೆದ್ದವರು, ಹೊರಬಿದ್ದವರು

ಪ್ರೊ ಕಬಡ್ಡಿ ಲೀಗ್‌ ಭಾರತದಲ್ಲಿ ನವ ಮನ್ವಂತರಕ್ಕೆ ನಾಂದಿ ಹಾಡಿದೆ. ಮೊದಲ ಐದು ಆವೃತ್ತಿಗಳಂತೆ ಈ ಬಾರಿಯ ಲೀಗ್ ಕೂಡಾ ಸಾಕಷ್ಟು ಯಶಸ್ಸು ಗಳಿಸಿದೆ. ಬೆಂಗಳೂರು ಬುಲ್ಸ್‌, ಗುಜರಾತ್‌ ಫಾರ್ಚೂನ್‌ಜೈಂಟ್ಸ್‌, ಬೆಂಗಾಲ್‌ ವಾರಿಯರ್ಸ್‌ ಮತ್ತು ದಬಂಗ್‌ ಡೆಲ್ಲಿ ತಂಡಗಳು ‘ಪ್ಲೇ ಆಫ್‌’ ಪ್ರವೇಶಿಸಿ ಅಚ್ಚರಿ ಮೂಡಿಸಿವೆ. ಮೂರು ಬಾರಿಯ ಚಾಂಪಿಯನ್‌ ಪಟ್ನಾ ಪೈರೇಟ್ಸ್‌ ಗುಂಪು ಹಂತದಲ್ಲೇ ಅಭಿಯಾನ ಮುಗಿಸಿದೆ. ಪಿಂಕ್‌ ಪ್ಯಾಂಥರ್ಸ್‌ ಕೂಡಾ ಮುಗ್ಗರಿಸಿದೆ.
Last Updated 30 ಡಿಸೆಂಬರ್ 2018, 19:45 IST
ಗೆದ್ದವರು, ಹೊರಬಿದ್ದವರು

ಪ್ರೊ ಕಬಡ್ಡಿ: ಮುಂಬಾಗೆ ಸಾಟಿಯಾಗುವುದೇ ಯೋಧಾ?

ಇಂದಿನಿಂದ ‘ಪ್ಲೇ ಆಫ್‌’ ಹಣಾಹಣಿ; ಡೆಲ್ಲಿಗೆ ವಾರಿಯರ್ಸ್‌ ಸವಾಲು
Last Updated 29 ಡಿಸೆಂಬರ್ 2018, 19:34 IST
ಪ್ರೊ ಕಬಡ್ಡಿ: ಮುಂಬಾಗೆ ಸಾಟಿಯಾಗುವುದೇ ಯೋಧಾ?

ಪ್ರೊ.ಕಬಡ್ಡಿ ಟೂರ್ನಿ: ಫಾರ್ಚೂನ್‌ಜೈಂಟ್ಸ್‌ಗೆ ಗೆಲುವು

ರೋಹಿತ್ ಗುಲಿಯಾ (10 ಪಾಯಿಂಟ್ಸ್‌; 6 ಟಚ್ ಪಾಯಿಂಟ್ಸ್‌, 4 ಬೋನಸ್‌) ಮತ್ತು ಅಜಯ್ ಕುಮಾರ್ (8 ಪಾಯಿಂಟ್ಸ್‌; 6 ಟಚ್ ಪಾಯಿಂಟ್ಸ್‌) ಅಮೊಘ ರೇಡಿಂಗ್ ಮತ್ತು ಸುನಿಲ್ ಕುಮಾರ್ ಪರಿಣಾಮ ಕಾರಿ ಟ್ಯಾಕ್ಲಿಂಗ್‌ (5 ಪಾಯಿಂಟ್ಸ್‌) ಮೂಲಕ ಗಮನ ಸೆಳೆದರು.
Last Updated 26 ಡಿಸೆಂಬರ್ 2018, 17:04 IST
ಪ್ರೊ.ಕಬಡ್ಡಿ ಟೂರ್ನಿ: ಫಾರ್ಚೂನ್‌ಜೈಂಟ್ಸ್‌ಗೆ ಗೆಲುವು

ಪ್ರೊ ಕಬಡ್ಡಿ: ತಲೈವಾಸ್‌ ಸ್ಟೀಲರ್ಸ್‌ ಸಮಬಲದ ಆಟ

ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ತಮಿಳ್‌ ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್‌ ತಂಡಗಳು ಸಮಬಲ ಸಾಧಿಸಿದವು.
Last Updated 25 ಡಿಸೆಂಬರ್ 2018, 17:29 IST
ಪ್ರೊ ಕಬಡ್ಡಿ: ತಲೈವಾಸ್‌ ಸ್ಟೀಲರ್ಸ್‌ ಸಮಬಲದ ಆಟ
ADVERTISEMENT

ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ

ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ದಬಂಗ್‌ ಡೆಲ್ಲಿ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡಗಳು 37–37ರಿಂದ ಡ್ರಾ ಸಾಧಿಸಿದವು.
Last Updated 20 ಡಿಸೆಂಬರ್ 2018, 19:42 IST
ಕಬಡ್ಡಿ: ಡೆಲ್ಲಿ-ಪ್ಯಾಂಥರ್ಸ್ ಪಂದ್ಯ ಡ್ರಾ

ಪ್ರೊ ಕಬಡ್ಡಿ: ಬುಲ್ಸ್‌ ಕೈತಪ್ಪಿದ ಗೆಲುವು

ಅಂತಿಮ ಕ್ಷಣದಲ್ಲಿ ಕಾಶಿಲಿಂಗ ಅಡಕೆ ಮಾಡಿದ ಎಡವಟ್ಟಿನಿಂದಾಗಿ ಬೆಂಗಳೂರು ಬುಲ್ಸ್‌ ತಂಡದ ಗೆಲುವಿನ ಕನಸು ಕಮರಿತು.
Last Updated 19 ಡಿಸೆಂಬರ್ 2018, 19:33 IST
ಪ್ರೊ ಕಬಡ್ಡಿ: ಬುಲ್ಸ್‌ ಕೈತಪ್ಪಿದ ಗೆಲುವು

ಕಬಡ್ಡಿ: ಯೋಧಾಗೆ ಒಲಿದ ಜಯ

ಯು.ಪಿ. ಯೋಧಾ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ಜಯಿಸಿತು.
Last Updated 16 ಡಿಸೆಂಬರ್ 2018, 20:13 IST
ಕಬಡ್ಡಿ: ಯೋಧಾಗೆ ಒಲಿದ ಜಯ
ADVERTISEMENT
ADVERTISEMENT
ADVERTISEMENT