ನೀಳ ಮೂಗಿನ ಕೋತಿ ಪ್ರೊಬೊಸ್ಕಿಸ್
ವಿಶ್ವದ ಜೀವಸಂಕುಲದ ಪೈಕಿ ಹೆಚ್ಚು ಗಮನ ಸೆಳೆಯುವ ಪ್ರಾಣಿ ಮಂಗ. ಅದರ ಬುದ್ಧಿವಂತಿಕೆ ಮತ್ತು ವರ್ತನೆ ಎಲ್ಲರ ಗಮನ ಸೆಳೆಯುತ್ತದೆ. ವಿಶ್ವದಾದ್ಯಂತ ಹಲವು ಕೋತಿ ಪ್ರಭೇದಗಳನ್ನು ಗುರುತಿಸಲಾಗಿದೆ. ತನ್ನ ದೇಹಾಕೃತಿಯಿಂದಲೇ ಗಮನ ಸೆಳೆಯುವ ಅಪರೂಪದ ಕೋತಿಗಳಲ್ಲಿ ಪ್ರೊಬೊಸ್ಕಿಸ್ ವಿಶೇಷ ಎನಿಸುತ್ತದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.Last Updated 9 ಜೂನ್ 2019, 14:18 IST