ಶುಕ್ರವಾರ, 4 ಜುಲೈ 2025
×
ADVERTISEMENT

Producers

ADVERTISEMENT

ಸಾಲ ಹಿಂತಿರುಗಿಸದೆ ವಂಚನೆ: ನಿರ್ಮಾಪಕ ಸೂರಪ್ಪ ಬಾಬುಗೆ ನೋಟಿಸ್

ಸಿನಿಮಾ ನಿರ್ಮಾಣಕ್ಕೆಂದು ಪಡೆದ ಸಾಲ ಹಿಂತಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೋಮವಾರ ನೋಟಿಸ್ ಜಾರಿ ಮಾಡಲಾಗುವುದು ಎಂದು ಅಮೃತಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Last Updated 1 ಜೂನ್ 2025, 15:21 IST
ಸಾಲ ಹಿಂತಿರುಗಿಸದೆ ವಂಚನೆ: ನಿರ್ಮಾಪಕ ಸೂರಪ್ಪ ಬಾಬುಗೆ ನೋಟಿಸ್

ಸಾಲ ಹಿಂತಿರುಗಿಸದೇ ವಂಚನೆ ಆರೋಪ: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಎಫ್ಐಆರ್

ಸಿನಿಮಾ ನಿರ್ಮಾಣಕ್ಕೆಂದು ಪಡೆದ ಸಾಲ ಹಿಂತಿರುಗಿಸದೇ ವಂಚಿಸಿದ ಆರೋಪದಡಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 31 ಮೇ 2025, 23:30 IST
ಸಾಲ ಹಿಂತಿರುಗಿಸದೇ ವಂಚನೆ ಆರೋಪ: ನಿರ್ಮಾಪಕ   ಸೂರಪ್ಪ ಬಾಬು ವಿರುದ್ಧ ಎಫ್ಐಆರ್

ಹಣ ನೀಡದೆ ವಂಚನೆ ಆರೋಪ: ನಿರ್ಮಾಪಕ ಅರುಣ್ ರೈ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್

ಸಿನಿಮಾ ನಿರ್ಮಾಪಕ ಅರುಣ್‌ ರೈ ಸೇರಿದಂತೆ ಐವರ ವಿರುದ್ಧ ವಂಚನೆ ಆರೋಪದಡಿ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 1 ಡಿಸೆಂಬರ್ 2024, 23:30 IST
ಹಣ ನೀಡದೆ ವಂಚನೆ ಆರೋಪ: ನಿರ್ಮಾಪಕ ಅರುಣ್ ರೈ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್

ನ್ಯಾ. ಹೇಮಾ ವರದಿ | ಮಹಿಳೆಯರ ನಿರ್ಮಾಣ ಕಂಪನಿಗಳು ಇಂದಿನ ಅಗತ್ಯ: ಏಕ್ತಾ ಕಪೂರ್

‘ಕಂಪನಿಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಉನ್ನತ ಮಟ್ಟದ ಅಧಿಕಾರ ದೊರೆತಾಗ ಮಾತ್ರ ಇತರ ಮಹಿಳೆಯರು ಸುರಕ್ಷಿತಾ ಭಾವದಿಂದ ಕೆಲಸ ಮಾಡಲು ಸಾಧ್ಯ’ ಎಂದು ನಿರ್ಮಾಪಕಿ ಏಕ್ತಾ ಆರ್. ಕಪೂರ್ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2024, 11:43 IST
ನ್ಯಾ. ಹೇಮಾ ವರದಿ | ಮಹಿಳೆಯರ ನಿರ್ಮಾಣ ಕಂಪನಿಗಳು ಇಂದಿನ ಅಗತ್ಯ: ಏಕ್ತಾ ಕಪೂರ್

ಸಹಕರಿಸುವಂತೆ ಸಹನಿರ್ಮಾಪಕರಿಂದ ಇ–ಮೇಲ್: ಬೆಂಗಾಳಿ ಚಿತ್ರನಟಿ ಸ್ವಸ್ತಿಕಾ ದೂರು

ಬೆಂಗಾಳಿ ಚಿತ್ರರಂಗದ ಜನಪ್ರಿಯ ನಟಿ ಸ್ವಸ್ತಿಕಾ ಮುಖರ್ಜಿ ಅವರು ತಮ್ಮ ಮುಂದಿನ ’ಶಿಬ್‌ಪುರ್’ ಚಿತ್ರದ ಸಹನಿರ್ಮಾಪಕ ಹಾಗೂ ಆತನ ಸಹವರ್ತಿಗಳು ಇ–ಮೇಲ್‌ಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 5 ಏಪ್ರಿಲ್ 2023, 10:40 IST
ಸಹಕರಿಸುವಂತೆ ಸಹನಿರ್ಮಾಪಕರಿಂದ  ಇ–ಮೇಲ್: ಬೆಂಗಾಳಿ ಚಿತ್ರನಟಿ ಸ್ವಸ್ತಿಕಾ ದೂರು

ನಾಯಕ ನಟರ ಸಂಭಾವನೆ ಹೆಚ್ಚಳ: ನಿರ್ಮಾಪಕ ಕರಣ್‌ ಜೋಹರ್‌ ಅಸಮಾಧಾನ

ಬಾಲಿವುಡ್‌ನಲ್ಲಿ ಯುವ ನಾಯಕ ನಟರು ಕೋವಿಡ್ ಪರಿಸ್ಥಿತಿಯಲ್ಲಿ ಸಂಭಾವನೆ ಹೆಚ್ಚಿಸಿಕೊಂಡಿರುವುದುಒಳ್ಳೆಯ ಬೆಳವಣಿಗೆಯಲ್ಲ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಕರಣ್‌ ಜೋಹರ್‌ ಹೇಳಿದ್ದಾರೆ.
Last Updated 28 ಡಿಸೆಂಬರ್ 2021, 12:15 IST
ನಾಯಕ ನಟರ ಸಂಭಾವನೆ ಹೆಚ್ಚಳ: ನಿರ್ಮಾಪಕ ಕರಣ್‌ ಜೋಹರ್‌ ಅಸಮಾಧಾನ

ನಿರ್ಮಾಪಕ ಬಿ ವಿಜಯಕುಮಾರ್ ನಿಧನ

ಸಿಂಹಾದ್ರಿಯ ಸಿಂಹ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಬಿ ವಿಜಯಕುಮಾರ್ (62) ನಿನ್ನೆ ರಾತ್ರಿ ನಿಧನರಾಗಿದ್ದಾರೆ.
Last Updated 16 ಆಗಸ್ಟ್ 2021, 7:18 IST
ನಿರ್ಮಾಪಕ ಬಿ ವಿಜಯಕುಮಾರ್ ನಿಧನ
ADVERTISEMENT

ಖ್ಯಾತ ತಮಿಳು ನಿರ್ಮಾಪಕ ಕೆ. ಬಾಲು ವಿಧಿವಶ

ತಮಿಳಿನ ಖ್ಯಾತ ಸಿನಿಮಾ ನಿರ್ಮಾಪಕ ಕೆ. ಬಾಲು ವಿಧಿವಶರಾಗಿದ್ದಾರೆ. ಪ್ರಭು ಹಾಗೂ ಖುಷ್ಬೂ ನಟನೆಯ ‘ಚಿನ್ನ ತಂಬಿ’ ಸಿನಿಮಾಕ್ಕೆ ಇವರು ನಿರ್ಮಾಪಕರಾಗಿದ್ದರು.
Last Updated 3 ಜನವರಿ 2021, 7:30 IST
ಖ್ಯಾತ ತಮಿಳು ನಿರ್ಮಾಪಕ ಕೆ. ಬಾಲು ವಿಧಿವಶ

ನಟ ಸಂಜಯ್‌ ದತ್‌ ಮೇಲೆ ₹735 ಕೋಟಿ ಹೂಡಿಕೆ: ಅಡಕತ್ತರಿಗೆ ಸಿಲುಕಿದ ನಿರ್ಮಾಪಕರು

ಸಂಜಯ್‌ ‌ದತ್‌ ಮೇಲೆ ನಿರ್ಮಾಪಕರು ಸುಮಾರು ₹ 735 ಕೋಟಿ ಬಂಡವಾಳ ಹೂಡಿದ್ದಾರಂತೆ. ಅವರ ಚಿಕಿತ್ಸೆಗೆ ಐದಾರು ತಿಂಗಳು ಸಮಯಾವಕಾಶ ಹಿಡಿಯಬಹುದು.
Last Updated 13 ಆಗಸ್ಟ್ 2020, 15:06 IST
ನಟ ಸಂಜಯ್‌ ದತ್‌ ಮೇಲೆ ₹735 ಕೋಟಿ ಹೂಡಿಕೆ: ಅಡಕತ್ತರಿಗೆ ಸಿಲುಕಿದ ನಿರ್ಮಾಪಕರು

ವಾಚಕರ ವಾಣಿ | ಚಿತ್ರರಂಗದ ಸುವರ್ಣಯುಗ ಮರಳಲಿ

ಹಿಂದಿನ ಚಿತ್ರ ನಿರ್ಮಾಪಕರೂ ಚಿತ್ರ ನಿರ್ಮಾಣಕ್ಕೆ ಬಂಡವಾಳ ಒದಗಿಸುವುದಷ್ಟೇ ತಮ್ಮ ಕೆಲಸ ಎಂದು ಭಾವಿಸದೆ, ನಿರ್ಮಾಣದ ಪ್ರತೀ ಹಂತದಲ್ಲೂ ಬದ್ಧತೆಯಿಂದ ತೊಡಗಿಕೊಳ್ಳುತ್ತಿದ್ದರು. ಈಗ, ಚಿತ್ರರಂಗದ ಗಂಧ-ಗಾಳಿ ಗೊತ್ತಿಲ್ಲದೆ ಇರುವ ಯಾರು ಬೇಕಾದರೂ ನಿರ್ಮಾಪಕರಾಗಬಹುದಾಗಿದೆ.
Last Updated 2 ಆಗಸ್ಟ್ 2020, 19:30 IST
ವಾಚಕರ ವಾಣಿ | ಚಿತ್ರರಂಗದ ಸುವರ್ಣಯುಗ ಮರಳಲಿ
ADVERTISEMENT
ADVERTISEMENT
ADVERTISEMENT