ಶುಕ್ರವಾರ, 4 ಜುಲೈ 2025
×
ADVERTISEMENT

Prof. Krishne Gowda

ADVERTISEMENT

ಕೃಷ್ಣೆಗೌಡರಿಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ

ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನೀಡುವ ‌‘ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ಗೆ ವಾಗ್ಮಿ, ಸಾಹಿತಿ ಪ್ರೊ.ಕೃಷ್ಣೆಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹ 75 ಸಾವಿರ ನಗದು ಒಳಗೊಂಡಿದೆ.
Last Updated 12 ಸೆಪ್ಟೆಂಬರ್ 2024, 14:21 IST
ಕೃಷ್ಣೆಗೌಡರಿಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ

ನುಡಿ ಬೆಳಗು | ಲಜ್ಜೆ ಅನ್ನುವುದು ಇರಬೇಕು...

ಹುಡುಗಿ ನೋಡಲು ಬಂದಿದ್ದಾನೆ ಹುಡುಗ. ಹುಡುಗನ ಕಣ್ಣು ‌ಒಳಕೋಣೆಯ ಕಡೆಗೇ ನೆಟ್ಟು ನಿಂತಿವೆ. ಅವು ಅಲ್ಲೇ ನಿಂತಿವೆ ಎಂದು ಅಲ್ಲಿರುವವರಿಗೆ ಗೊತ್ತಾಗಬಾರದೆಂದು ಕಳ್ಳಾಟ ಆಡುತ್ತಿವೆ...
Last Updated 25 ಏಪ್ರಿಲ್ 2024, 19:55 IST
ನುಡಿ ಬೆಳಗು | ಲಜ್ಜೆ ಅನ್ನುವುದು ಇರಬೇಕು...

ನುಡಿ–ಬೆಳಗು | ಹುಟ್ಟಾ ಸತ್ಯವಂತನೇನಲ್ಲ ಹರಿಶ್ಚಂದ್ರ

ಚಂದ್ರಮತಿಯನ್ನು ಮದುವೆಯಾದ ಮೇಲೆ ಬಹುಕಾಲ ಹರಿಶ್ಚಂದ್ರನಿಗೆ ಮಕ್ಕಳಿರಲಿಲ್ಲ. ನಾರದರ ಸಲಹೆಯಂತೆ ವರುಣನನ್ನು ಪ್ರಾರ್ಥಿಸಿದ.
Last Updated 30 ನವೆಂಬರ್ 2023, 20:11 IST
ನುಡಿ–ಬೆಳಗು | ಹುಟ್ಟಾ ಸತ್ಯವಂತನೇನಲ್ಲ ಹರಿಶ್ಚಂದ್ರ

ನುಡಿ ಬೆಳಗು | ದೃಷ್ಟಿಕೋನಗಳು ಹಲವು

ಈ ಚಂದ್ರನನ್ನು ಚಂದಮಾಮ ಎಂದು ಮೊದಲು ಕರೆದವರು ಯಾರೋ ಕಾಣೆ. ತೊಡೆಯ ಮೇಲೆ ಕೂತು ಚಂಡಿ ಹಿಡಿದ ಕಂದಮ್ಮನಿಗೆ ಅಮ್ಮ ಆಕಾಶದಲ್ಲಿ ತಣ್ಣಗೆ ಹೊಳೆಯುವ ತಟ್ಟೆಯನ್ನು ತೋರಿಸಿ ‘ಅಗೋ ಚಂದಮಾಮ...’ ಅಂತ ತೋರಿಸಿರಬೇಕು.
Last Updated 7 ಸೆಪ್ಟೆಂಬರ್ 2023, 19:30 IST
ನುಡಿ ಬೆಳಗು | ದೃಷ್ಟಿಕೋನಗಳು ಹಲವು

‘ಗುಬ್ಬಿ’ ಮೇಲೆ ಚಿರತೆ ದಾಳಿ; ಮಾಧ್ಯಮದಲ್ಲಿ ಸಲಹೆ ಹಾವಳಿ!

‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’ ಪುಸ್ತಕ ಬಿಡುಗಡೆ: ಮುದ ನೀಡಿದ ಪ್ರೊ.ಕೃಷ್ಣೇಗೌಡರ ಮಾತು
Last Updated 25 ಆಗಸ್ಟ್ 2019, 19:46 IST
‘ಗುಬ್ಬಿ’ ಮೇಲೆ ಚಿರತೆ ದಾಳಿ; ಮಾಧ್ಯಮದಲ್ಲಿ ಸಲಹೆ ಹಾವಳಿ!
ADVERTISEMENT
ADVERTISEMENT
ADVERTISEMENT
ADVERTISEMENT