ಮಡಗಾಸ್ಕರ್ನಲ್ಲಿ ಮಾತ್ರ ಕಂಡುಬರುವ ಸಿಫಾಕ!
ಮಡಗಾಸ್ಕರ್ ದ್ವೀಪವು ಹಲವು ವಿಭಿನ್ನ ಪ್ರಾಣಿಗಳು ಮತ್ತು ಪಕ್ಷಿ ಪ್ರಭೇದಗಳ ತಾಣವಾಗಿದೆ. ಇಲ್ಲಿ ಮಾತ್ರ ಕಂಡುಬರುವ ಜೀವಿಗಳಲ್ಲಿ ವಿಭಿನ್ನ ಜೀವನ ಶೈಲಿಯಿಂದ ಗಮನ ಸೆಳೆಯುವ ಪ್ರಾಣಿ ಸಿಫಾಕ. ಇದರ ವೈಜ್ಞಾನಿಕ ಹೆಸರು ಪ್ರಾಪಿಥೆಕಸ್ (Propithecus). ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.Last Updated 18 ಫೆಬ್ರುವರಿ 2019, 12:18 IST