ಮಂಗಳವಾರ, 3 ಮಾರ್ಚ್ 2026
×
ADVERTISEMENT

PSI

ADVERTISEMENT

ಹೃದಯಾಘಾತದಿಂದ ಸಾವು: ಪಿಎಸ್ಐ ನಾಸೀರ್ ಹುಸೇನ್‌ಗೆ ಅಂತಿಮ ವಿದಾಯ

PSI Nasir Hussain: ಉಡುಪಿ ಮ್ಯಾರಥಾನ್ ವೇಳೆ ಹೃದಯಾಘಾತದಿಂದ ನಿಧನರಾಗಿದ್ದ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್‌ಐ ನಾಸಿರ್ ಹುಸೇನ್ ಅವರ ಅಂತ್ಯಕ್ರಿಯೆ ಮೂಡಿಗೆರೆಯ ಗೋಣಿಬೀಡಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.
Last Updated 3 ಮಾರ್ಚ್ 2026, 6:48 IST
ಹೃದಯಾಘಾತದಿಂದ ಸಾವು: ಪಿಎಸ್ಐ ನಾಸೀರ್ ಹುಸೇನ್‌ಗೆ ಅಂತಿಮ ವಿದಾಯ

ಲಿಂಗಸುಗೂರು: ಸುಳ್ಳು ಕೇಸ್ ಹಾಕಿದ ಆರೋಪ; ಮುದಗಲ್ ಪಿಎಸ್ಐ ಅಮಾನತಿಗೆ ಆಗ್ರಹ

Mudgal Police: ನನ್ನ ಪತಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸದೇ ನಮ್ಮ ಮೇಲೆ ಹಲ್ಲೆ ಮಾಡಿ ಸುಳ್ಳು ಕೇಸ್ ಹಾಕಿದ ಮುದಗಲ್ ಪಿಎಸ್ಐ ವೆಂಕಟೇಶ ಮಾಡಗೇರಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಮಟ್ಟೂರು ತಾಂಡ ನಿವಾಸಿ ಸಕ್ಕುಬಾಯಿ ರಾಮಪ್ಪ ಆಗ್ರಹಿಸಿದ್ದಾರೆ.
Last Updated 21 ಫೆಬ್ರುವರಿ 2026, 23:18 IST
ಲಿಂಗಸುಗೂರು: ಸುಳ್ಳು ಕೇಸ್ ಹಾಕಿದ ಆರೋಪ; ಮುದಗಲ್ ಪಿಎಸ್ಐ ಅಮಾನತಿಗೆ ಆಗ್ರಹ

ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

Yallalinga Kunnoor: ಮುಂಡಗೋಡ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಯಲ್ಲಾಲಿಂಗ ಕುನ್ನೂರ (33) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದರು.
Last Updated 3 ಫೆಬ್ರುವರಿ 2026, 13:56 IST
ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

ಅರಿವಿಲ್ಲದೆ ಮಾಡಿದ ತಪ್ಪು ಕೂಡ ಅಪರಾಧ; ಪಿಎಸ್‌ಐ ಜಯರಾಂ

Police Awareness Program: ಕಿಕ್ಕೇರಿ: ಅರಿವಿಲ್ಲದೆ ಮಾಡಿದ ತಪ್ಪು ಕೂಡ ಅಪರಾಧ ಅಗಲಿದ್ದು ಮೊದಲು ಕಾನೂನಿನ ಅರಿವು ಮೂಡಿಸಿಕೊಳ್ಳಿ ಎಂದು ಕಿಕ್ಕೇರಿ ಪಿಎಸ್‌ಐ ಜಯರಾಂ ಹೇಳಿದರು. ಪಟ್ಟಣದ ಪೊಲೀಸ್‌ ಠಾಣೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 29 ಡಿಸೆಂಬರ್ 2025, 6:24 IST
ಅರಿವಿಲ್ಲದೆ ಮಾಡಿದ ತಪ್ಪು ಕೂಡ ಅಪರಾಧ; ಪಿಎಸ್‌ಐ ಜಯರಾಂ

ರೌಡಿಶೀಟರ್ ಜತೆಗೆ ಕೇಕ್‌ ಕತ್ತರಿಸಿ ಉಡುಗೊರೆ ಪಡೆದುಕೊಂಡಿದ್ದ ಪಿಎಸ್‌ಐ ಅಮಾನತು

Police Suspension: ರೌಡಿಶೀಟರ್ ದಾಸನ ಜೊತೆ ಕೇಕ್ ಕತ್ತರಿಸಿ ಉಡುಗೊರೆ ಪಡೆದಿರುವ ಯಲಹಂಕ ಉಪನಗರ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.
Last Updated 20 ಡಿಸೆಂಬರ್ 2025, 14:20 IST
ರೌಡಿಶೀಟರ್ ಜತೆಗೆ ಕೇಕ್‌ ಕತ್ತರಿಸಿ ಉಡುಗೊರೆ ಪಡೆದುಕೊಂಡಿದ್ದ ಪಿಎಸ್‌ಐ ಅಮಾನತು

ಸುಳ್ಳು ಪ್ರಕರಣ ನೆಪದಲ್ಲಿ ₹1.50 ಲಕ್ಷ ವಸೂಲಿ: ಕಗ್ಗಲೀಪುರ PSI ಹರೀಶ್ ಅಮಾನತು

ಅಂಗಡಿ ಮಾಲೀಕನನ್ನು ಠಾಣೆಗೆ ಕರೆದೊಯ್ದು ಬೆದರಿಸಿದ್ದ ಪಿಎಸ್‌ಐ
Last Updated 17 ಡಿಸೆಂಬರ್ 2025, 4:36 IST
ಸುಳ್ಳು ಪ್ರಕರಣ ನೆಪದಲ್ಲಿ ₹1.50 ಲಕ್ಷ ವಸೂಲಿ: ಕಗ್ಗಲೀಪುರ PSI ಹರೀಶ್ ಅಮಾನತು

ಪೊಲೀಸ್ ಸಮವಸ್ತ್ರದಲ್ಲಿ ಹಣ ಸುಲಿಗೆ: ನಕಲಿ ಪಿಎಸ್ಐ ಸೇರಿ ನಾಲ್ವರ ಸೆರೆ

₹45 ಸಾವಿರ ನಗದು ವಶ
Last Updated 15 ಡಿಸೆಂಬರ್ 2025, 0:20 IST
ಪೊಲೀಸ್ ಸಮವಸ್ತ್ರದಲ್ಲಿ ಹಣ ಸುಲಿಗೆ: ನಕಲಿ ಪಿಎಸ್ಐ ಸೇರಿ ನಾಲ್ವರ ಸೆರೆ
ADVERTISEMENT

ಪ್ರಕರಣ ಮುಚ್ಚಿ ಹಾಕಲು ₹1.5 ಲಕ್ಷ ದೋಚಿದ ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ: ದೂರು

ದರೋಡೆಕೋರರಿಗೂ ಪೊಲೀಸರಿಗೂ ವ್ಯತ್ಯಾಸ ಇಲ್ಲ ಎಂದ ಜ್ಯೂಸ್‌ ಅಂಗಡಿ ಮಾಲೀಕ
Last Updated 12 ಡಿಸೆಂಬರ್ 2025, 3:25 IST
ಪ್ರಕರಣ ಮುಚ್ಚಿ ಹಾಕಲು ₹1.5 ಲಕ್ಷ ದೋಚಿದ ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ: ದೂರು

ದಾವಣಗೆರೆ | ಚಿನ್ನಾಭರಣ ದರೋಡೆ ಪ್ರಕರಣ: ಪ್ರೊಬೇಷನರಿ ಪಿಎಸ್‌ಐ ಸೇವೆಯಿಂದ ವಜಾ

Police Crime Action: ಆಭರಣ ತಯಾರಕರೊಬ್ಬರಿಂದ 78 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ ಆರೋಪ ಎದುರಿಸುತ್ತಿರುವ ಪ್ರೊಬೇಷನರಿ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿಯನ್ನು ಸೇವೆಯಿಂದ ವಜಾಗೊಳಿಸಿ ಪೊಲೀಸ್‌ ಇಲಾಖೆ ಆದೇಶಿಸಿದೆ.
Last Updated 27 ನವೆಂಬರ್ 2025, 13:18 IST
ದಾವಣಗೆರೆ | ಚಿನ್ನಾಭರಣ ದರೋಡೆ ಪ್ರಕರಣ: ಪ್ರೊಬೇಷನರಿ ಪಿಎಸ್‌ಐ ಸೇವೆಯಿಂದ ವಜಾ

ದಾವಣಗೆರೆ | ಚಿನ್ನಾಭರಣ ಸುಲಿಗೆ ಮಾಡಿದ ಆರೋಪ; ಪಿಎಸ್‌ಐಗಳು ಸೇರಿ ನಾಲ್ವರು ವಶಕ್ಕೆ

Police Investigation: ಆಭರಣ ತಯಾರಕರೊಬ್ಬರಿಂದ ₹7.5 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಇಬ್ಬರು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳು ಸೇರಿ ನಾಲ್ವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 25 ನವೆಂಬರ್ 2025, 6:35 IST
ದಾವಣಗೆರೆ | ಚಿನ್ನಾಭರಣ ಸುಲಿಗೆ ಮಾಡಿದ ಆರೋಪ; ಪಿಎಸ್‌ಐಗಳು ಸೇರಿ ನಾಲ್ವರು ವಶಕ್ಕೆ
ADVERTISEMENT
ADVERTISEMENT
ADVERTISEMENT