ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PU supplementary exam

ADVERTISEMENT

ದ್ವಿತೀಯ ಪಿಯು ಪೂರಕ ಪರೀಕ್ಷೆ: ಒಬ್ಬ ವಿದ್ಯಾರ್ಥಿನಿಗೆ 11 ಸಿಬ್ಬಂದಿ!

ದ್ವಿತೀಯ ಪಿಯು ಪೂರಕ ಪರೀಕ್ಷೆ ನಡೆಯುತ್ತಿರುವ ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಒಬ್ಬ ವಿದ್ಯಾರ್ಥಿನಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರದಲ್ಲಿ 11 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸಿದರು
Last Updated 29 ಮೇ 2023, 15:19 IST
ದ್ವಿತೀಯ ಪಿಯು ಪೂರಕ ಪರೀಕ್ಷೆ: ಒಬ್ಬ ವಿದ್ಯಾರ್ಥಿನಿಗೆ 11 ಸಿಬ್ಬಂದಿ!

‍ಮೈಸೂರು | ಪಿಯು ಪೂರಕ ಪರೀಕ್ಷೆ: ಕನ್ನಡ ಪರೀಕ್ಷೆಗೆ 128 ಮಂದಿ ಗೈರು

ಮೈಸೂರಿನ 13 ಕೇಂದ್ರಗಳಲ್ಲಿ ಮಂಗಳವಾರ ಪಿಯು ಪೂರಕ ಪರೀಕ್ಷೆಯು ಆರಂಭವಾಗಿದ್ದು, ನೋಂದಾಯಿಸಿದ್ದ 1,928 ಅಭ್ಯರ್ಥಿಗಳಲ್ಲಿ ಕನ್ನಡ ಭಾಷಾ ಪರೀಕ್ಷೆಗೆ 128 ಮಂದಿ ಗೈರಾದರು.
Last Updated 24 ಮೇ 2023, 5:49 IST
‍ಮೈಸೂರು | ಪಿಯು ಪೂರಕ ಪರೀಕ್ಷೆ: ಕನ್ನಡ ಪರೀಕ್ಷೆಗೆ 128 ಮಂದಿ ಗೈರು

ಪಿಯು ಪೂರಕ ಪರೀಕ್ಷೆ ಫಲಿತಾಂಶ

ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್‌ನಲ್ಲಿ ನಡೆಸಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಶೇ 28.30 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 2017ನೇ ಸಾಲಿನ ಪೂರಕ ಪರೀಕ್ಷೆಯಲ್ಲಿ ಶೇ. 26.34 ಫಲಿತಾಂಶ ಬಂದಿತ್ತು.
Last Updated 26 ಜುಲೈ 2018, 19:30 IST
ಪಿಯು ಪೂರಕ ಪರೀಕ್ಷೆ ಫಲಿತಾಂಶ

ಪಿಯು ಪೂರಕ ಪರೀಕ್ಷೆ: ಶೇ 28ರಷ್ಟು ಫಲಿತಾಂಶ

ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ಕಾಲೇಜುಗಳಲ್ಲಿ ಶುಕ್ರವಾರ ಫಲಿತಾಂಶ ಪ್ರಕಟವಾಗಲಿದೆ. ಪ್ರಸಕ್ತ ಸಾಲಿನಲ್ಲಿ 2,24,879 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಿದ್ದು, ಅವರ ಪೈಕಿ 63,652 ಮಂದಿ ತೇರ್ಗಡೆ ಹೊಂದಿದ್ದಾರೆ. ಶೇ 28.30 ಫಲಿತಾಂಶ ದಾಖಲಾಗಿದೆ.
Last Updated 26 ಜುಲೈ 2018, 12:41 IST
ಪಿಯು ಪೂರಕ ಪರೀಕ್ಷೆ: ಶೇ 28ರಷ್ಟು ಫಲಿತಾಂಶ
ADVERTISEMENT
ADVERTISEMENT
ADVERTISEMENT
ADVERTISEMENT