ಶುಕ್ರವಾರ, 28 ನವೆಂಬರ್ 2025
×
ADVERTISEMENT

Public toilet

ADVERTISEMENT

ಸೈದಾಪುರ |ಕಣ್ಣಿಗೆ ಕಾಣದ ಸಾರ್ವಜನಿಕ ಶೌಚಾಲಯಗಳು,ವಯೋವೃದ್ಧರು–ಮಹಿಳೆಯರಿಗೆ ಸಂಕಷ್ಟ

Lack of Basic Facilities: ಆರೋಗ್ಯ, ಶೈಕ್ಷಣಿಕ, ಕೈಗಾರಿಕೆ, ದೈನಂದಿನ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರವಾಗಿರುವ ಸೈದಾಪುರಕ್ಕೆ ನಿತ್ಯ ವಿದ್ಯಾರ್ಥಿಗಳು, ನೌಕರಸ್ಥರು, ರೈತರು, ರೋಗಿಗಳು, ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ.
Last Updated 8 ನವೆಂಬರ್ 2025, 5:54 IST
ಸೈದಾಪುರ |ಕಣ್ಣಿಗೆ ಕಾಣದ ಸಾರ್ವಜನಿಕ ಶೌಚಾಲಯಗಳು,ವಯೋವೃದ್ಧರು–ಮಹಿಳೆಯರಿಗೆ ಸಂಕಷ್ಟ

ರೋಣ | ಶೌಚಾಲಯ, ಮೂತ್ರಾಲಯ: ಸ್ವಚ್ಛತೆಯೇ ಮಾಯ

toilet Problem: ರೋಣ ಪಟ್ಟಣದಲ್ಲಿ ಸಾಮೂಹಿಕ ಶೌಚಾಲಯ ಮತ್ತು ಮೂತ್ರಾಲಯಗಳಲ್ಲಿ ಸ್ವಚ್ಛತೆ ಕೊರತೆಯಿಂದ ನಾಗರಿಕರು ಬಳಕೆ ತಪ್ಪಿಸುತ್ತಿದ್ದು, ಸ್ಥಳೀಯ ಆಡಳಿತಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ
Last Updated 1 ಸೆಪ್ಟೆಂಬರ್ 2025, 5:27 IST
ರೋಣ | ಶೌಚಾಲಯ, ಮೂತ್ರಾಲಯ: ಸ್ವಚ್ಛತೆಯೇ ಮಾಯ

ಚಿಕ್ಕಬಳ್ಳಾಪುರ: ತಿಂಗಳಿಂದ ನಗರಸಭೆ ಶೌಚಾಲಯಕ್ಕೆ ಬೀಗ!

ಮೂತ್ರಕ್ಕೆ ನಗರಸಭೆ ಗೋಡೆಗಳನ್ನು ಆಶ್ರಯಿಸಿರುವ ಪೌರಕಾರ್ಮಿಕರು, ನಾಗರಿಕರು
Last Updated 24 ಜೂನ್ 2025, 15:31 IST
ಚಿಕ್ಕಬಳ್ಳಾಪುರ: ತಿಂಗಳಿಂದ ನಗರಸಭೆ ಶೌಚಾಲಯಕ್ಕೆ ಬೀಗ!

ಜೇವರ್ಗಿ: ಪಟ್ಟಣದಲ್ಲಿಯೂ ಬಯಲೇ ಶೌಚಾಲಯ!

ಜೇವರ್ಗಿಯ ಬುದ್ಧನಗರ, ಜಗಜೀವನ್‌ರಾಂ ಬಡಾವಣೆಯಲ್ಲಿ ಸಮಸ್ಯೆ
Last Updated 17 ಜೂನ್ 2025, 5:44 IST
ಜೇವರ್ಗಿ: ಪಟ್ಟಣದಲ್ಲಿಯೂ ಬಯಲೇ ಶೌಚಾಲಯ!

ಗೌರಿಬಿದನೂರು: ಸಾರ್ವಜನಿಕ ಶೌಚಾಲಯ ಮರೀಚಿಕೆ

ಗೌರಿಬಿದನೂರು ಜನಸಂದಣಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ
Last Updated 18 ಏಪ್ರಿಲ್ 2025, 7:12 IST
ಗೌರಿಬಿದನೂರು: ಸಾರ್ವಜನಿಕ ಶೌಚಾಲಯ ಮರೀಚಿಕೆ

ಹುಲಸೂರ: ತಾಲ್ಲೂಕು ಕೇಂದ್ರದಲ್ಲೇ ಇಲ್ಲ ಸಾರ್ವಜನಿಕ ಶೌಚಾಲಯ

ಗ್ರಾಮ ಪಂಚಾಯಿತಿ ಕೇಂದ್ರವಾದ ಹುಲಸೂರನ್ನು ಸರ್ಕಾರ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿ ಏಳು ವರ್ಷ ಕಳೆಯುತ್ತಾ ಬಂದರೂ ಮೂಲಸೌಕರ್ಯದಿಂದ ವಂಚಿತವಾಗಿಯೇ ಉಳಿದಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ತಾಲ್ಲೂಕು ಕೇಂದ್ರದ ಯಾವೊಂದು ಭಾಗದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ.
Last Updated 2 ಏಪ್ರಿಲ್ 2025, 6:11 IST
ಹುಲಸೂರ: ತಾಲ್ಲೂಕು ಕೇಂದ್ರದಲ್ಲೇ ಇಲ್ಲ ಸಾರ್ವಜನಿಕ ಶೌಚಾಲಯ

ಶೃಂಗೇರಿ: ನಿರ್ವಹಣೆ ಇಲ್ಲದೆ ಪಾಳುಬಿದ್ದ ಶೌಚಗೃಹ

ಶೃಂಗೇರಿ ಪಟ್ಟಣದ ಸಾರ್ವಜನಿಕ ಶೌಚಗೃಹಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಪ್ರಕೃತಿ ಕರೆಗೆ ಗೋಡೆಯೇ ಶೌಚಾಲಯ ಎನಿಸಿಕೊಂಡಿದೆ. ಕಳೆದ ವರ್ಷ ನಗರೋತ್ಥಾನ ಯೋಜನೆಯಡಿ ಮೀಸಲಿಟ್ಟಿದ್ದ ಅನುದಾನ ಇನ್ನೂ ಬಳಕೆಯಾಗದೆ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದೆ.
Last Updated 6 ಫೆಬ್ರುವರಿ 2025, 6:25 IST
ಶೃಂಗೇರಿ: ನಿರ್ವಹಣೆ ಇಲ್ಲದೆ ಪಾಳುಬಿದ್ದ ಶೌಚಗೃಹ
ADVERTISEMENT

ತೆಕ್ಕಲಕೋಟೆ: ಸಜ್ಜಾದರೂ ಬಳಕೆಗೆ ಸಿಗದ ಶೌಚಾಲಯ

ಗೋಸಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಾಣವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ಸಿಗದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
Last Updated 13 ಸೆಪ್ಟೆಂಬರ್ 2024, 6:19 IST
ತೆಕ್ಕಲಕೋಟೆ: ಸಜ್ಜಾದರೂ ಬಳಕೆಗೆ ಸಿಗದ ಶೌಚಾಲಯ

ಗಂಗಾವತಿ | ಸಾರ್ವಜನಿಕ ಶೌಚಾಲಯ ನೆಲಸಮ: ಮಹಿಳೆಯರ ಪ್ರತಿಭಟನೆ

ಗಂಗಾವತಿ: 27ನೇ ವಾರ್ಡಿನ ಹರಿಜನ ಕಾಲೊನಿಯಲ್ಲಿನ ಸಾರ್ವಜನಿಕ ಶೌಚಾಲಯ ಸ್ಥಳ ತಮ್ಮದೆಂದು ವ್ಯಕ್ತಿಯೊಬ್ಬರು ಜೆಸಿಬಿ ಮೂಲಕ ಶೌಚಾಲಯ ನೆಲಸಮಗೊಳಿಸಿದ್ದನ್ನು ಖಂಡಿಸಿ ಸೋಮವಾರ ವಾರ್ಡಿನ ಮಹಿಳೆಯರು ಶೌಚಾಲಯ ಎದುರು ಚಂಬು ಹಿಡಿದು ಪ್ರತಿಭಟನೆ ನಡೆಸಿದರು.
Last Updated 10 ಸೆಪ್ಟೆಂಬರ್ 2024, 15:16 IST
ಗಂಗಾವತಿ | ಸಾರ್ವಜನಿಕ ಶೌಚಾಲಯ ನೆಲಸಮ: ಮಹಿಳೆಯರ ಪ್ರತಿಭಟನೆ

ಹುಬ್ಬಳ್ಳಿ | ಸಾರ್ವಜನಿಕ ಶೌಚಾಲಯ ಬಂದ್‌: ಸಂಕಷ್ಟದಲ್ಲಿ ಮಹಿಳೆಯರು

ವ್ಯಾಪಾರ ಚಟುವಟಿಕೆಯ ಕೇಂದ್ರವಾದ ವಾರ್ಡ್‌ ನಂ. 65ರ ಹೊಸ ಮ್ಯಾದರ ಓಣಿಯಲ್ಲಿ ಇದ್ದ ಏಕೈಕ ಸಾರ್ವಜನಿಕ ಶೌಚಾಲಯ ಬಂದ್‌ ಆಗಿ 3 ವರ್ಷ ಕಳೆದಿದ್ದು, ಇನ್ನೂವರೆಗೆ ಹೊಸ ಶೌಚಾಲಯ ನಿರ್ಮಾಣಕ್ಕೆ ಪಾಲಿಕೆ ಇಚ್ಛಾಶಕ್ತಿ ತೋರಿಲ್ಲ.
Last Updated 18 ಜುಲೈ 2024, 5:48 IST
ಹುಬ್ಬಳ್ಳಿ | ಸಾರ್ವಜನಿಕ ಶೌಚಾಲಯ ಬಂದ್‌: ಸಂಕಷ್ಟದಲ್ಲಿ ಮಹಿಳೆಯರು
ADVERTISEMENT
ADVERTISEMENT
ADVERTISEMENT