ಶನಿವಾರ, 28 ಫೆಬ್ರುವರಿ 2026
×
ADVERTISEMENT

Punjab politics

ADVERTISEMENT

ಕಪಿಲ್ ಮಿಶ್ರಾ ವಿರುದ್ಧ FIR:ಉತ್ತರಿಸಲು 10 ದಿನ ಕಾಲಾವಕಾಶ ಕೋರಿದ ಪಂಜಾಬ್ ಪೊಲೀಸ್

Punjab Police Notice: ವಿಧಾನಸಭೆಯ ವಿಡಿಯೊ ತುಣುಕಿನ ಆಧಾರದ ಮೇಲೆ ದೆಹಲಿ ಕಾನೂನು ಸಚಿವ ಕಪಿಲ್‌ ಮಿಶ್ರಾ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಸಂಬಂಧ ದೆಹಲಿ ವಿಧಾನಸಭೆಯ ಸ್ಪೀಕರ್‌ ವಿಜೇಂದರ್‌ ಗುಪ್ತಾ ಅವರು ಪಂಜಾಬ್ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ.
Last Updated 13 ಜನವರಿ 2026, 5:34 IST
ಕಪಿಲ್ ಮಿಶ್ರಾ ವಿರುದ್ಧ FIR:ಉತ್ತರಿಸಲು 10 ದಿನ ಕಾಲಾವಕಾಶ ಕೋರಿದ ಪಂಜಾಬ್ ಪೊಲೀಸ್

ಚುನಾವಣೆಯಲ್ಲಿ ಗೆದ್ದು ಮಗನ ಆಸೆ ಈಡೇರಿಸುವೆ: ಸಿಧು ಮೂಸೆವಾಲಾ ತಂದೆ ಹೇಳಿಕೆ

ಪಂಜಾಬ್‌ ವಿಧಾನಸಭೆಗೆ 2027ರಲ್ಲಿ ನಡೆಯುವ ಚುನಾವಣೆ ವೇಳೆ ಮಾನ್ಸಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಯಕೆ ಇದೆ ಎಂದು 2022ರಲ್ಲಿ ಹತ್ಯೆಯಾದ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಬಲಕೌರ್‌ ಸಿಂಗ್‌ ಹೇಳಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2025, 14:07 IST
ಚುನಾವಣೆಯಲ್ಲಿ ಗೆದ್ದು ಮಗನ ಆಸೆ ಈಡೇರಿಸುವೆ: ಸಿಧು ಮೂಸೆವಾಲಾ ತಂದೆ ಹೇಳಿಕೆ

ಅಮಿತ್ ಶಾ ಚಂಡೀಗಡ ಭೇಟಿ; ಪಂಜಾಬ್ ಕಾಂಗ್ರೆಸ್‌ನ 4 ನಾಯಕರು ಬಿಜೆಪಿಗೆ ಸೇರ್ಪಡೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಚಂಡೀಗಡಕ್ಕೆ ಭೇಟಿ ನೀಡುತ್ತಿರುವ ನಡುವೆ ಪಂಜಾಬ್ ಕಾಂಗ್ರೆಸ್‌ನ ನಾಲ್ವರು ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಬಗ್ಗೆ ಊಹಾಪೋಹಾಗಳು ಹರಿದಾಡುತ್ತಿವೆ.
Last Updated 4 ಜೂನ್ 2022, 11:24 IST
ಅಮಿತ್ ಶಾ ಚಂಡೀಗಡ ಭೇಟಿ; ಪಂಜಾಬ್ ಕಾಂಗ್ರೆಸ್‌ನ 4 ನಾಯಕರು ಬಿಜೆಪಿಗೆ ಸೇರ್ಪಡೆ?

ವಾಚಕರ ವಾಣಿ | ಚುನಾವಣೆ ಗೆಲ್ಲಲು ಸಿದ್ಧ ಸೂತ್ರ!

ದೆಹಲಿ ಗದ್ದುಗೆ ಏರಿದ ನಂತರ ಪಂಜಾಬ್ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎಎಪಿ ನಾಯಕ ಅರವಿಂದ ಕ್ರೇಜಿವಾಲ್, ನೂತನ ಶಾಸಕರಿಗೆ ‘ಕೆಲಸ ಮಾಡದಿದ್ದರೆ ತಲೆದಂಡ’ ಎಂಬ ಎಚ್ಚರಿಕೆಯ ಸೂಚನೆಯನ್ನು ನೀಡಿದ್ದಾರೆ.
Last Updated 21 ಮಾರ್ಚ್ 2022, 19:30 IST
fallback

ಪಂಜಾಬ್ ಸಿಎಂ ಪ್ರಮಾಣವಚನ ಮಾ.16ಕ್ಕೆ; ಕೇಜ್ರಿವಾಲ್ ಕಾಲಿಗೆ ಬಿದ್ದ ಭಗವಂತ ಮಾನ್

ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ‌ಭಗವಂತ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಮಾರ್ಚ್ 16ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 11 ಮಾರ್ಚ್ 2022, 11:33 IST
ಪಂಜಾಬ್ ಸಿಎಂ ಪ್ರಮಾಣವಚನ ಮಾ.16ಕ್ಕೆ; ಕೇಜ್ರಿವಾಲ್ ಕಾಲಿಗೆ ಬಿದ್ದ ಭಗವಂತ ಮಾನ್

ಪಂಜಾಬ್‌ ವಿಧಾನಸಭೆ ಚುನಾವಣೆ: ಮುಖ್ಯಮಂತ್ರಿ ಚನ್ನಿ ನಾಮಪತ್ರ ಸಲ್ಲಿಕೆ

ಬರ್ನಾಲಾ ಜಿಲ್ಲೆಯ ಭದೌರ್‌ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
Last Updated 31 ಜನವರಿ 2022, 9:40 IST
ಪಂಜಾಬ್‌ ವಿಧಾನಸಭೆ ಚುನಾವಣೆ: ಮುಖ್ಯಮಂತ್ರಿ ಚನ್ನಿ ನಾಮಪತ್ರ ಸಲ್ಲಿಕೆ

ಪಂಜಾಬ್ ಚುನಾವಣೆ: ಸಿಖ್ ಆಭ್ಯರ್ಥಿಗಳಿಗೆ ಬಿಜೆಪಿ ಮೈತ್ರಿಕೂಟ ಆದ್ಯತೆ

70ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಸಿಖ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
Last Updated 23 ಜನವರಿ 2022, 14:05 IST
ಪಂಜಾಬ್ ಚುನಾವಣೆ: ಸಿಖ್ ಆಭ್ಯರ್ಥಿಗಳಿಗೆ ಬಿಜೆಪಿ ಮೈತ್ರಿಕೂಟ ಆದ್ಯತೆ
ADVERTISEMENT

ಪ್ರಚಲಿತ Podcast: ಪಂಜಾಬ್‌ ಅಖಾಡ– ಕಾಂಗ್ರೆಸ್‌ಗೆ ಎಎಪಿ ಸವಾಲು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 20 ಜನವರಿ 2022, 3:38 IST
ಪ್ರಚಲಿತ Podcast: ಪಂಜಾಬ್‌ ಅಖಾಡ– ಕಾಂಗ್ರೆಸ್‌ಗೆ ಎಎಪಿ ಸವಾಲು

ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಮನವಿ ಮಾಡಿದ ಪಂಜಾಬ್ ಸಿಎಂ

ಪಂಜಾಬ್ ಸಿಂಗ್ ಚರಣ್‌ಜಿತ್ ಸಿಂಗ್ ಚನ್ನಿ ಚುನಾವಣೆ ಮುಂದೂಡುವಂತೆ ಕೋರಿದ್ದಾರೆ..
Last Updated 16 ಜನವರಿ 2022, 6:05 IST
ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಮನವಿ ಮಾಡಿದ ಪಂಜಾಬ್ ಸಿಎಂ

ಪಂಜಾಬ್‌: ₹ 42,750 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಪಂಜಾಬ್‌ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ₹ 42,750 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲು ಮುಂದಾಗಿದ್ದಾರೆ.
Last Updated 5 ಜನವರಿ 2022, 7:19 IST
ಪಂಜಾಬ್‌: ₹ 42,750 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ADVERTISEMENT
ADVERTISEMENT
ADVERTISEMENT