ಉಪ್ಪಿನಂಗಡಿ: ಟ್ಯಾಂಕ್ ಕುಸಿಯುವ ಸಂಭವ, ಮನೆಗಳ ತೆರವಿಗೆ ಸೂಚನೆ
ಕಡಬ ತಾಲ್ಲೂಕು ಕೊಯಿಲ ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಕೊಯಿಲ ಜನತಾ ಕಾಲೊನಿಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿಯುವ ಭೀತಿ ಎದುರಾಗಿದ್ದು, ಟ್ಯಾಂಕ್ ಸಮೀಪದಲ್ಲಿರುವ 6 ಕುಟುಂಬದವರು ಮನೆ ಖಾಲಿ ಮಾಡುವಂತೆ ಕೊಯಿಲ ಗ್ರಾಮ ಪಂಚಾಯಿತಿ ನೊಟಿಸ್ ನೀಡಿದೆ.
Last Updated 20 ಜೂನ್ 2025, 13:58 IST