ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

quake

ADVERTISEMENT

ಕೆಆರ್‌ಎಸ್‌ ಸುತ್ತ ಕಲ್ಲು ಗಣಿಗಾರಿಕೆ: ನಿಮಿಷಾಂಬ ದೇಗುಲದ ಬಳಿ ಪ್ರತಿಭಟನೆ 9ಕ್ಕೆ

ಸಂಪೂರ್ಣ ಸ್ಥಗಿತಕ್ಕೆ ಒತ್ತಾಯ
Last Updated 8 ಜನವರಿ 2019, 11:23 IST
ಕೆಆರ್‌ಎಸ್‌ ಸುತ್ತ ಕಲ್ಲು ಗಣಿಗಾರಿಕೆ: ನಿಮಿಷಾಂಬ ದೇಗುಲದ ಬಳಿ ಪ್ರತಿಭಟನೆ 9ಕ್ಕೆ

ಚಿಕ್ಕಮಗಳೂರು ಜಿಲ್ಲೆ: ಗುಡ್ಡದಲ್ಲಿ ಮಣ್ಣು ಜರುಗಿ ಕಂಪನ– ಜಿಲ್ಲಾಧಿಕಾರಿ

ಗುಡ್ಡಗಳಲ್ಲಿನ ಮಣ್ಣು ಜರುಗಿಚಿಕ್ಕಮಗಳೂರು ಜಿಲ್ಲೆಯಕೊಪ್ಪ ಭಾಗದ ಕೆಲವು ಕಡೆ ಶಬ್ಧ ಕೇಳಿಸಿದೆ. ಭೂಕಂಪ ಸಂಭವಿಸುವ ಸೂಚನೆ ಇಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.
Last Updated 25 ಆಗಸ್ಟ್ 2018, 15:41 IST
ಚಿಕ್ಕಮಗಳೂರು ಜಿಲ್ಲೆ: ಗುಡ್ಡದಲ್ಲಿ ಮಣ್ಣು ಜರುಗಿ ಕಂಪನ– ಜಿಲ್ಲಾಧಿಕಾರಿ

ಇಂಡೋನೆಷ್ಯಾದಲ್ಲಿ ಮತ್ತೆ ಭೂಕಂಪ; 4 ದಿನದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿಕೆ

ಇಂಡೋನೇಷ್ಯಾದ ಲಾಂಬೂಕ್‌ ದ್ವೀಪದಲ್ಲಿ ಗುರುವಾರ ಮತ್ತೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.9 ನಷ್ಟು ತೀವ್ರತೆ ದಾಖಲಾಗಿದೆ.ಭಾನುವಾರ ಇದೇ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಈ ವರೆಗೆ 300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
Last Updated 9 ಆಗಸ್ಟ್ 2018, 11:44 IST
ಇಂಡೋನೆಷ್ಯಾದಲ್ಲಿ ಮತ್ತೆ ಭೂಕಂಪ; 4 ದಿನದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT