ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

quarantine

ADVERTISEMENT

ಕೋವಿಡ್‌ ಇದ್ದರೂ ಶಬರಿಮಲೆಗೆ ಪಯಣ, ಕ್ವಾರಂಟೈನ್ ಮಾಡಿದ ಪೊಲೀಸರು

ಕೊರೊನಾ ದೃಢಪ ಟ್ಟಿರುವ ವರದಿ ಇದ್ದರೂ ಶಬರಿಮಲೆಗೆ ಭಾನುವಾರ ತೆರಳುತ್ತಿದ್ದ ತಾಲ್ಲೂಕಿನ ಮಂಚೀಬೀಡು ಗ್ರಾಮದ ಅಯ್ಯಪ್ಪ ಭಕ್ತರಿದ್ದ ಬಸ್ ಅನ್ನು ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿಯ ಮಾದಾಪುರದಲ್ಲಿ ತಡೆದಿರುವ ಕೆ.ಆರ್.ಪೇಟೆ ಪೊಲೀಸರು ಅವರನ್ನು ವಾಪಸ್ ಕರೆತಂದು ಕ್ವಾರಂಟೈನ್ ಮಾಡಿದ್ದಾರೆ.
Last Updated 16 ಜನವರಿ 2022, 16:16 IST
ಕೋವಿಡ್‌ ಇದ್ದರೂ ಶಬರಿಮಲೆಗೆ ಪಯಣ, ಕ್ವಾರಂಟೈನ್ ಮಾಡಿದ ಪೊಲೀಸರು

ಮಹಿಳೆಯರ ಏಷ್ಯಾಕಪ್: ಕ್ವಾರಂಟೈನ್‌ನಿಂದ ವಿನಾಯಿತಿ

ದೇಶದ ಮೂರು ನಗರಗಳಲ್ಲಿ ನಡೆಯಲಿರುವ ಮಹಿಳೆಯರ ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಆಟಗಾರ್ತಿಯರು ಪ್ರತ್ಯೇಕವಾಸದಲ್ಲಿ ಇರಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಶನಿವಾರ ತಿಳಿಸಿದೆ.
Last Updated 8 ಜನವರಿ 2022, 16:29 IST
ಮಹಿಳೆಯರ ಏಷ್ಯಾಕಪ್: ಕ್ವಾರಂಟೈನ್‌ನಿಂದ ವಿನಾಯಿತಿ

ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್‌ ಕಡ್ಡಾಯ: ಆರೋಗ್ಯ ಸಚಿವಾಲಯ

ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ಒಂದು ವಾರ ಕ್ವಾರಂಟೈನ್‌ನಲ್ಲಿ ಉಳಿಯುವುದು ಮತ್ತು ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಪರಿಗಣಿಸಿ, ಮಂಗಳವಾರದಿಂದಲೇ ಅನ್ವಯವಾಗುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಈ ನಿಯಮ ಜಾರಿಗೊಳಿಸಿದೆ.
Last Updated 7 ಜನವರಿ 2022, 15:38 IST
ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್‌ ಕಡ್ಡಾಯ: ಆರೋಗ್ಯ ಸಚಿವಾಲಯ

ವಿಮಾನದ ಶೌಚಾಲಯದಲ್ಲಿ ಮಹಿಳೆಗೆ 3 ಗಂಟೆ ಕ್ವಾರಂಟೈನ್‌

ಶಿಕಾಗೊದಿಂದ ಐಸ್‌ಲ್ಯಾಂಡ್‌ನತ್ತ ಸಾಗುತ್ತಿದ್ದ ವಿಮಾನದಲ್ಲಿ, ಮಾರ್ಗ ಮಧ್ಯದಲ್ಲಿಯೇ ಕೋವಿಡ್‌–19 ದೃಢಪಟ್ಟ ಮಹಿಳೆಯೊಬ್ಬರನ್ನು ಮೂರು ಗಂಟೆಗಳ ಕಾಲ ವಿಮಾನದ ಶೌಚಾಲಯದಲ್ಲಿಯೇ ಕ್ವಾರಂಟೈನ್‌ ಮಾಡಲಾಗಿತ್ತು ಎಂಬುದು ತಡವಾಗಿ ಗೊತ್ತಾಗಿದೆ.
Last Updated 31 ಡಿಸೆಂಬರ್ 2021, 17:22 IST
ವಿಮಾನದ ಶೌಚಾಲಯದಲ್ಲಿ ಮಹಿಳೆಗೆ 3 ಗಂಟೆ ಕ್ವಾರಂಟೈನ್‌

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ವಿದೇಶಕ್ಕೆ: ಹೋಟೆಲ್‌ಗೆ ನೋಟಿಸ್‌

ಬೆಂಗಳೂರು: ಕೋವಿಡ್ ದೃಢಪಟ್ಟು ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ದಕ್ಷಿಣ ಆಫ್ರಿಕಾ ಪ್ರವಾಸಿಗನಿಗೆ (66 ವರ್ಷ) ದುಬೈಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ವಸಂತನಗರದ ತಾರಾ ಹೋಟೆಲ್‌ಗೆ ಬಿಬಿಎಂಪಿಯು ಕಾರಣ ಕೇಳಿ ನೋಟಿಸ್‌ ನೀಡಿದೆ.
Last Updated 3 ಡಿಸೆಂಬರ್ 2021, 20:40 IST
ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ವಿದೇಶಕ್ಕೆ: ಹೋಟೆಲ್‌ಗೆ ನೋಟಿಸ್‌

99 ದೇಶಗಳ ಜನರಿಗೆ ಕ್ವಾರಂಟೈನ್ ಮುಕ್ತ ಪ್ರವೇಶ ಅವಕಾಶ ಕಲ್ಪಿಸಿದ ಭಾರತ

ಕೋವಿಡ್ -19 ಪ್ರಕರಣಗಳ ನಿರಂತರ ಕುಸಿತದ ಹಿನ್ನೆಲೆಯಲ್ಲಿ 99 ರಾಷ್ಟ್ರಗಳ ಪ್ರವಾಸಿಗರ ಪ್ರವೇಶಕ್ಕೆ ಭಾರತವು ಅವಕಾಶ ಕಲ್ಪಿಸಿದೆ. 20 ತಿಂಗಳ ಬಳಿಕ ವಿದೇಶಿಯರ ಪ್ರವೇಶಕ್ಕೆ ಭಾರತವು ಮುಕ್ತವಾಗಿದೆ.
Last Updated 15 ನವೆಂಬರ್ 2021, 16:34 IST
99 ದೇಶಗಳ ಜನರಿಗೆ ಕ್ವಾರಂಟೈನ್ ಮುಕ್ತ ಪ್ರವೇಶ ಅವಕಾಶ ಕಲ್ಪಿಸಿದ ಭಾರತ

ಜೂನಿಯರ್ ಹಾಕಿ ವಿಶ್ವಕಪ್: ವಿದೇಶಿ ತಂಡಗಳಿಗೆ ಕ್ವಾರಂಟೈನ್‌ ವಿನಾಯಿತಿ

ಭುವನೇಶ್ವರದಲ್ಲಿ ಮುಂದಿನ ತಿಂಗಳು ನಿಗದಿಯಾಗಿರುವ ಎಫ್‌ಐಎಚ್‌ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ವಿದೇಶಿ ತಂಡಗಳಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. ತಮ್ಮ ಆಟಗಾರರಿಗೆ ಕೋವಿಡ್‌ ರೋಗಲಕ್ಷಣಗಳ ಕುರಿತು ಆಯಾ ತಂಡದವರೇ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ.
Last Updated 22 ಅಕ್ಟೋಬರ್ 2021, 11:58 IST
ಜೂನಿಯರ್ ಹಾಕಿ ವಿಶ್ವಕಪ್: ವಿದೇಶಿ ತಂಡಗಳಿಗೆ ಕ್ವಾರಂಟೈನ್‌ ವಿನಾಯಿತಿ
ADVERTISEMENT

ಐಟಿಬಿಪಿ ಕೇಂದ್ರ: ಕ್ವಾರಂಟೈನ್‌ ಮುಗಿಸಿದ ಅಫ್ಗನ್‌ನಿಂದ ಬಂದ 78 ಮಂದಿ

ನವದೆಹಲಿ: ಕಳೆದ ತಿಂಗಳು ಕಾಬೂಲ್‌ ಅನ್ನು ತಾಲಿಬಾನ್‌ ವಶಕ್ಕೆ ಪಡೆಯುತ್ತಿದ್ದಂತೆ ಆಫ್ಗಾನಿಸ್ತಾನದಿಂದ ಭಾರತಕ್ಕೆ ಸ್ಥಳಾಂತರಗೊಂಡ 78 ಮಂದಿ ಹದಿನಾಲ್ಕು ದಿನಗಳ ಕೋವಿಡ್‌ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದಾರೆ. ಐಟಿಬಿಪಿ ಕೇಂದ್ರದಲ್ಲಿದ್ದ ಅವರು ಮಂಗಳವಾರ ಹೊರ ಬಂದಿದ್ದಾರೆ. 78 ಜನರ ತಂಡದಲ್ಲಿ 53 ಮಂದಿ ಅಫ್ಗನ್ನರು (34 ಪುರುಷರು, ಒಂಬತ್ತು ಮಹಿಳೆಯರು ಹಾಗೂ 10 ಮಕ್ಕಳು), 25 ಜನ ಭಾರತೀಯರು (18 ಪುರುಷರು, ಐವರು ಮಹಿಳೆಯರು ಮತ್ತು 12 ಮಕ್ಕಳು) ಇರುವುದಾಗಿ ಇಂಡೊ–ಟಿಬೆಟನ್‌ ಗಡಿ ಭದ್ರತಾ ಪಡೆಯ (ಐಟಿಬಿಪಿ) ವಕ್ತಾರ ವಿವೇಕ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.
Last Updated 7 ಸೆಪ್ಟೆಂಬರ್ 2021, 8:23 IST
ಐಟಿಬಿಪಿ ಕೇಂದ್ರ: ಕ್ವಾರಂಟೈನ್‌ ಮುಗಿಸಿದ ಅಫ್ಗನ್‌ನಿಂದ ಬಂದ 78 ಮಂದಿ

ಉಡುಪಿ: ಕೇರಳದಿಂದ ಬಂದವರಿಗೆ 7 ದಿನ ಕ್ವಾರಂಟೈನ್‌

ಜಿಲ್ಲೆಯಲ್ಲಿ ಸೆ.6ರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿ: ಜಿಲ್ಲಾಧಿಕಾರಿ ಕೂರ್ಮಾರಾವ್
Last Updated 3 ಸೆಪ್ಟೆಂಬರ್ 2021, 14:29 IST
ಉಡುಪಿ: ಕೇರಳದಿಂದ ಬಂದವರಿಗೆ 7 ದಿನ ಕ್ವಾರಂಟೈನ್‌

ಕೇರಳದಿಂದ ಬರುವವರಿಗೆ ಕೋವಿಡ್ ಪರೀಕ್ಷೆ, ಕ್ವಾರಂಟೈನ್ ಕಡ್ಡಾಯ

ಕೇರಳದಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಕಡ್ಡಾಯವಾಗಿ ಆರ್‌ಟಿ ಪಿಸಿಆರ್‌ ನೆಗೆಟಿವ್‌ ವರದಿ ತಂದಿರಬೇಕು. ಇಲ್ಲದಿದ್ದರೆ, ಸಂಬಂಧಪಟ್ಟ ಕಾಲೇಜು ಅಥವಾ ಕಂಪನಿಗಳು ಅವರನ್ನು 7 ದಿನ ಕ್ವಾರಂಟೈನ್‌ನಲ್ಲಿ ಇರಿಸಿ, ನಂತರ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.
Last Updated 31 ಆಗಸ್ಟ್ 2021, 23:01 IST
ಕೇರಳದಿಂದ ಬರುವವರಿಗೆ ಕೋವಿಡ್ ಪರೀಕ್ಷೆ, ಕ್ವಾರಂಟೈನ್ ಕಡ್ಡಾಯ
ADVERTISEMENT
ADVERTISEMENT
ADVERTISEMENT