ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Queen Elizabeth

ADVERTISEMENT

ರಾಣಿ ಎರಡನೇ ಎಲಿಜಬೆತ್‌ ಚಿತ್ರವಿರುವ ₹191 ಕೋಟಿ ಮೌಲ್ಯದ ನಾಣ್ಯ ಬಿಡುಗಡೆ

ರಾಣಿ ಎರಡನೇ ಎಲಿಜಬೆತ್‌ ಅವರ ಮೊದಲ ವರ್ಷದ ಜಯಂತಿಯ ಅಂಗವಾಗಿ ಲಕ್ಸುರಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಈಸ್ಟ್‌ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಮೂಲದ ಸಂಜೀವ್‌ ಮೆಹ್ತಾ ಅವರು ₹191 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ಖಚಿತ ನಾಣ್ಯವನ್ನು ಬಿಡುಗಡೆ ಮಾಡಿದರು.
Last Updated 7 ಸೆಪ್ಟೆಂಬರ್ 2023, 16:29 IST
ರಾಣಿ ಎರಡನೇ ಎಲಿಜಬೆತ್‌ ಚಿತ್ರವಿರುವ ₹191 ಕೋಟಿ ಮೌಲ್ಯದ ನಾಣ್ಯ ಬಿಡುಗಡೆ

ರಾಣಿ 2ನೇ ಎಲಿಜಬೆತ್ ಸ್ಮಾರಕ ನಿರ್ಮಾಣಕ್ಕೆ ಚಿಂತನೆ

ಬ್ರಿಟನ್‌ ರಾಣಿಯಾಗಿದ್ದ ಎರಡನೇ ಎಲಿಜಬೆತ್‌ ಅವರ ಶಾಶ್ವತ ಸ್ಮಾರಕ ಸ್ಥಾಪನೆಗೆ ಚಿಂತನೆ ನಡೆಯುತ್ತಿದೆ. 2026ರಲ್ಲಿ ರಾಣಿಗೆ 100 ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಆ ವರ್ಷವೇ ಸ್ಮಾರಕವನ್ನು ಅನಾವರಣಗೊಳಿಸುವ ಯೋಜನೆ ಇದೆ ಎಂದು ಬ್ರಿಟನ್‌ ಸರ್ಕಾರ ಭಾನುವಾರ ಘೋಷಿಸಿದೆ.
Last Updated 3 ಸೆಪ್ಟೆಂಬರ್ 2023, 15:56 IST
ರಾಣಿ 2ನೇ ಎಲಿಜಬೆತ್ ಸ್ಮಾರಕ ನಿರ್ಮಾಣಕ್ಕೆ ಚಿಂತನೆ

ರಾಣಿ ಎಲಿಜಬೆತ್‌ ಅವರ ಅಪರೂಪದ ಚಿತ್ರವೊಂದನ್ನು ಹಂಚಿಕೊಂಡ ಬ್ರಿಟನ್‌ ರಾಜಮನೆತನ

ರಾಣಿ ಎಲಿಜಬೆತ್ ಅಂತ್ಯಕ್ರಿಯೆ ನಂತರ ಬ್ರಿಟನ್‌ ರಾಜಮನೆತನವು ಅವರ ಅಪರೂಪದ ಫೋಟೊವೊಂದನ್ನು ಸೋಮವಾರ ಬಿಡುಗಡೆ ಮಾಡಿದೆ.
Last Updated 20 ಸೆಪ್ಟೆಂಬರ್ 2022, 13:01 IST
ರಾಣಿ ಎಲಿಜಬೆತ್‌ ಅವರ ಅಪರೂಪದ ಚಿತ್ರವೊಂದನ್ನು ಹಂಚಿಕೊಂಡ ಬ್ರಿಟನ್‌ ರಾಜಮನೆತನ

Queen Elizabeth II ಅಂತ್ಯಕ್ರಿಯೆ: ದಶಕದ ಹಿಂದೆಯೇ ಸಿದ್ಧವಾಗಿದ್ದ ಶವಪೆಟ್ಟಿಗೆ

ರಾಣಿ 2ನೇ ಎಲಿಜಬೆತ್ ಅವರ ಪಾರ್ಥಿವ ಶರೀರ ಇಡಲಾಗಿದ್ದ ಶವಪೆಟ್ಟಿಗೆಯನ್ನು, ರಾಜಮನೆತನದ ಸ್ಯಾಂಡ್ರಿಂಗ್‌ಹ್ಯಾಮ್‌ ಎಸ್ಟೇಟ್‌ನಲ್ಲಿ ಬೆಳೆದಿದ್ದ ಓಕ್ ಮರ ಬಳಸಿ ನಿರ್ಮಿಸಿದ್ದು, ಅಂಚುಗಳಲ್ಲಿ ಲೆಡ್‌ನ ಹಾಳೆ ಅಳವಡಿಸಲಾಗಿತ್ತು.
Last Updated 20 ಸೆಪ್ಟೆಂಬರ್ 2022, 1:45 IST
Queen Elizabeth II ಅಂತ್ಯಕ್ರಿಯೆ: ದಶಕದ ಹಿಂದೆಯೇ ಸಿದ್ಧವಾಗಿದ್ದ ಶವಪೆಟ್ಟಿಗೆ

Elizabeth II | ಸಕಲ ಗೌರವದೊಂದಿಗೆ 2ನೇ ಎಲಿಜಬೆತ್‌ ಅಂತ್ಯಕ್ರಿಯೆ

2ನೇ ಎಲಿಜಬೆತ್‌ ಇನ್ನು ಇತಿಹಾಸ * ಅಂತಿಮ ವಿದಾಯಕ್ಕೆ ಸಾಕ್ಷಿಯಾದ ವಿಶ್ವನಾಯಕರ ಗಣ
Last Updated 20 ಸೆಪ್ಟೆಂಬರ್ 2022, 1:45 IST
Elizabeth II | ಸಕಲ ಗೌರವದೊಂದಿಗೆ 2ನೇ ಎಲಿಜಬೆತ್‌ ಅಂತ್ಯಕ್ರಿಯೆ

Video| ರಾಣಿ ಎಲಿಜಬೆತ್‌ಗೆ ಗೌರವ ಅರ್ಪಿಸಿದ ರಾಷ್ಟ್ರಪತಿ: ಸಂತಾಪ ಪುಸ್ತಕಕ್ಕೆ ಸಹಿ

ಬ್ರಿಟನ್‌ ರಾಣಿ 2ನೇ ಎಲಿಜಬೆತ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿರುವ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಹಾಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಭೇಟಿ ನೀಡಿದರು.
Last Updated 18 ಸೆಪ್ಟೆಂಬರ್ 2022, 14:47 IST
Video| ರಾಣಿ ಎಲಿಜಬೆತ್‌ಗೆ ಗೌರವ ಅರ್ಪಿಸಿದ ರಾಷ್ಟ್ರಪತಿ: ಸಂತಾಪ ಪುಸ್ತಕಕ್ಕೆ ಸಹಿ

ಸೋಮವಾರ ರಾಣಿ ಎಲಿಜಬೆತ್‌–2 ಅಂತ್ಯಕ್ರಿಯೆ: ರಾಷ್ಟ್ರಪತಿ ಮುರ್ಮು ಭಾಗಿ

ಅಂತ್ಯಕ್ರಿಯೆಯು ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಭಾರತ ಸರ್ಕಾರದ ಪರವಾಗಿ ರಾಷ್ಟ್ರಪತಿ ಅವರು ಗೌರವ ನಮನ ಸಲ್ಲಿಸಲಿದ್ದಾರೆ.
Last Updated 18 ಸೆಪ್ಟೆಂಬರ್ 2022, 11:19 IST
ಸೋಮವಾರ ರಾಣಿ ಎಲಿಜಬೆತ್‌–2 ಅಂತ್ಯಕ್ರಿಯೆ: ರಾಷ್ಟ್ರಪತಿ ಮುರ್ಮು ಭಾಗಿ
ADVERTISEMENT

ಬ್ರಿಟನ್ ರಾಣಿ 2ನೇ ಎಲಿಜಬೆತ್ ಅಂತ್ಯಸಂಸ್ಕಾರ; ಲಂಡನ್‌ಗೆ ಆಗಮಿಸಿದ ದ್ರೌಪದಿ ಮುರ್ಮ

ಬ್ರಿಟನ್‌ನ ಸುದೀರ್ಘ ಕಾಲದ ರಾಣಿ ಎನಿಸಿದ್ದ 2ನೇ ಎಲಿಜಬೆತ್‌ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂಜೆ ಲಂಡನ್‌ಗೆ ಆಗಮಿಸಿದ್ದಾರೆ.
Last Updated 18 ಸೆಪ್ಟೆಂಬರ್ 2022, 2:44 IST
ಬ್ರಿಟನ್ ರಾಣಿ 2ನೇ ಎಲಿಜಬೆತ್ ಅಂತ್ಯಸಂಸ್ಕಾರ; ಲಂಡನ್‌ಗೆ ಆಗಮಿಸಿದ ದ್ರೌಪದಿ ಮುರ್ಮ

2ನೇ ಎಲಿಜಬೆತ್‌ ಅಂತ್ಯಕ್ರಿಯೆಗೆ 500 ವಿದೇಶಿ ಗಣ್ಯರು?

ರಾಣಿ 2ನೇ ಎಲಿಜಬೆತ್‌ ಅವರ ಅಂತ್ಯಕ್ರಿಯೆಗೆ ಸುಮಾರು 500 ವಿದೇಶಿ ಗಣ್ಯರು ಸೇರುವ ನಿರೀಕ್ಷೆ ಇದೆ ಎಂದು ಬ್ರಿಟನ್‌ ಅಧಿಕಾರಿಗಳು ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2022, 13:05 IST
2ನೇ ಎಲಿಜಬೆತ್‌ ಅಂತ್ಯಕ್ರಿಯೆಗೆ 500 ವಿದೇಶಿ ಗಣ್ಯರು?

ಎಲಿಜಬೆತ್ ರಾಣಿಯೂ, ನಂದಿ ಬೆಟ್ಟವೂ | 1961ರಲ್ಲಿ ಭೇಟಿ ನೀಡಿದ್ದ ರಾಣಿ

ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನ ಹೊಂದಿದರು. ಎಲಿಜಬೆತ್ ರಾಣಿ, 1961ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ, ಅಂದಿನ ರಾಜ್ಯಪಾಲರು ಮತ್ತು ಮೈಸೂರು ರಾಜ್ಯದ ಮಾಜಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸ್ವಾಗತಿಸಿ ವಿವಿಧ ಸ್ಥಳಗಳನ್ನು ಭೇಟಿ ಮಾಡಿಸಿರುವ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 13 ಸೆಪ್ಟೆಂಬರ್ 2022, 7:14 IST
ಎಲಿಜಬೆತ್ ರಾಣಿಯೂ, ನಂದಿ ಬೆಟ್ಟವೂ | 1961ರಲ್ಲಿ ಭೇಟಿ ನೀಡಿದ್ದ ರಾಣಿ
ADVERTISEMENT
ADVERTISEMENT
ADVERTISEMENT