ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ 2ನೇ ಎಲಿಜಬೆತ್ ಸ್ಮಾರಕ ನಿರ್ಮಾಣಕ್ಕೆ ಚಿಂತನೆ

Published 3 ಸೆಪ್ಟೆಂಬರ್ 2023, 15:56 IST
Last Updated 3 ಸೆಪ್ಟೆಂಬರ್ 2023, 15:56 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ರಾಣಿಯಾಗಿದ್ದ ಎರಡನೇ ಎಲಿಜಬೆತ್‌ ಅವರ ಶಾಶ್ವತ ಸ್ಮಾರಕ ಸ್ಥಾಪನೆಗೆ ಚಿಂತನೆ ನಡೆಯುತ್ತಿದೆ. 2026ರಲ್ಲಿ ರಾಣಿಗೆ 100 ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಆ ವರ್ಷವೇ ಸ್ಮಾರಕವನ್ನು ಅನಾವರಣಗೊಳಿಸುವ ಯೋಜನೆ ಇದೆ ಎಂದು ಬ್ರಿಟನ್‌ ಸರ್ಕಾರ ಭಾನುವಾರ ಘೋಷಿಸಿದೆ.

ರಾಣಿ ಎಲಿಜಬೆತ್‌ ತಮ್ಮ 96ನೇ ವಯಸ್ಸಿನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಮೃತಪಟ್ಟಿದ್ದಾರೆ. 

ಮೊದಲನೇ ಪುಣ್ಯ ತಿಥಿ ಸಮೀಪಿಸುತ್ತಿದ್ದು, ಈ ನಡುವೆ ಸರ್ಕಾರ ತನ್ನ ನೂತನ ಯೋಜನೆ ಬಗ್ಗೆ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT