ರಷ್ಯಾ ಧ್ವಜ ಹೊಂದಿದ್ದ ಹಡಗು ಬ್ರಿಟನ್, ಅಮೆರಿಕ ವಶಕ್ಕೆ
Joint Operation Seizure: ರಷ್ಯಾ ಧ್ವಜ ಹೊಂದಿದ್ದ ‘ಬೆಲ್ಲಾ 1’ ತೈಲ ಹಡಗನ್ನು ಬ್ರಿಟನ್ ಮತ್ತು ಅಮೆರಿಕ ಸೇನೆಗಳು ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿವೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಕಚೇರಿ ತಿಳಿಸಿದೆ.Last Updated 8 ಜನವರಿ 2026, 16:55 IST