ಗುರುವಾರ, 3 ಜುಲೈ 2025
×
ADVERTISEMENT

R Rajendra

ADVERTISEMENT

ರಾಜಕೀಯ ವಿಶ್ಲೇಷಣೆ | ಚಕ್ರವ್ಯೂಹ ಹೆಣೆದ ಮಧುಬಲೆ: ಯಾರು ಗುರಿ?

ರಾಜ್ಯದಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಚದುರಂಗದಾಟವು ತಿಂಗಳಿಗೊಮ್ಮೆ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಕೆಲವು ದಿನ ಭಾರಿ ಸದ್ದು ಮಾಡಿದ ‘ಮಧುಬಲೆ’ಯ ಪ್ರಸಂಗವೂ ಅಧಿಕಾರಕ್ಕಾಗಿ ನಾಜೂಕಿನಿಂದ ನೇಯ್ದ ಚಕ್ರವ್ಯೂಹದ ಭಾಗವೇ?
Last Updated 29 ಮಾರ್ಚ್ 2025, 0:30 IST
ರಾಜಕೀಯ ವಿಶ್ಲೇಷಣೆ | ಚಕ್ರವ್ಯೂಹ ಹೆಣೆದ ಮಧುಬಲೆ: ಯಾರು ಗುರಿ?

ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ₹70 ಲಕ್ಷಕ್ಕೆ ಒಪ್ಪಂದ: ಪ್ರಭಾವಿ ಕೈವಾಡ?

ಕೊಲೆಗೆ ಸುಪಾರಿ: ರೌಡಿ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್‌
Last Updated 29 ಮಾರ್ಚ್ 2025, 0:30 IST
ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ₹70 ಲಕ್ಷಕ್ಕೆ ಒಪ್ಪಂದ: ಪ್ರಭಾವಿ ಕೈವಾಡ?

ದೇವೇಗೌಡರ ಸೋಲಿಗೆ ಅವರ ಇಬ್ಬರು ಸೊಸೆಯಂದಿರೇ ಕಾರಣ: ಆರ್.ರಾಜೇಂದ್ರ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರು ಸೋಲುವುದಕ್ಕೆಅವರ ಇಬ್ಬರು ಸೊಸೆಯಂದಿರೇ ಕಾರಣ ಎಂದು ಹೊಳೆನರಸೀಪುರದ ಜನರೇ ಹೇಳುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಹೇಳಿದರು.
Last Updated 27 ಮೇ 2019, 8:45 IST
ದೇವೇಗೌಡರ ಸೋಲಿಗೆ ಅವರ ಇಬ್ಬರು ಸೊಸೆಯಂದಿರೇ ಕಾರಣ: ಆರ್.ರಾಜೇಂದ್ರ
ADVERTISEMENT
ADVERTISEMENT
ADVERTISEMENT
ADVERTISEMENT