ಪ್ರಧಾನಿ ಮೋದಿಗೆ ಬೆದರಿಕೆಯೊಡ್ಡಿದ್ದ ಪಾಕ್ ಗಾಯಕಿಯಿಂದ ಹೊಸ ನಿರ್ಧಾರ
ಕೇಂದ್ರ ಸರ್ಕಾರ ಜಮ್ಮು -ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ವಿಧಿಯನ್ನು ರದ್ದು ಮಾಡಿದ ಬಳಿಕ ಪಾಕಿಸ್ತಾನದ ಗಾಯಕಿ ರಬಿ ಪಿರ್ಜಾದಾ ಭಾರತದ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ.Last Updated 5 ನವೆಂಬರ್ 2019, 12:22 IST