ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Racism

ADVERTISEMENT

ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷ, ಜನಾಂಗೀಯ ತಾರತಮ್ಯ ತಡೆಗೆ ನಿರ್ಣಯ ಮಂಡನೆ

9/11 ಭಯೋತ್ಪಾದಕ ದಾಳಿಯ ನಂತರ ಅಮೆರಿಕದಾದ್ಯಂತ ಅರಬ್, ಮುಸ್ಲಿಂ, ದಕ್ಷಿಣ ಏಷ್ಯಾ ಮತ್ತು ಸಿಖ್ ಸಮುದಾಯಗಳು ಎದುರಿಸುತ್ತಿರುವ ದ್ವೇಷ, ವರ್ಣಭೇದ ನೀತಿ ತಡೆಗಟ್ಟಲು ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್ ಸೇರಿ ಹಲವು ಮಂದಿ ಸಂಸದರ ಗುಂಪು ಸಂಸತ್ತಿನ ಕೆಳಮನೆಯಲ್ಲಿ ನಿರ್ಣಯ ಮಂಡಿಸಿದೆ.
Last Updated 11 ಸೆಪ್ಟೆಂಬರ್ 2023, 13:11 IST
ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷ, ಜನಾಂಗೀಯ ತಾರತಮ್ಯ ತಡೆಗೆ ನಿರ್ಣಯ ಮಂಡನೆ

ಜನಾಂಗೀಯ ನಿಂದನೆ: ಭಾರತೀಯ ಪ್ರಾಧ್ಯಾಪಕಿಯ ಕಾನೂನು ಸಮರ

2012ರಲ್ಲಿ ಬಾಬ್ಸನ್ ಕಾಲೇಜಿನ ಉದ್ಯಮಶೀಲತೆಯ ಸಹಾಯಕ ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ್ದ ಲಕ್ಷ್ಮಿ ಬಾಲಚಂದ್ರ ಅವರು, ಅದೇ ವಿಭಾಗದ ಪ್ರಾಧ್ಯಾಪಕ ಮತ್ತು ಮಾಜಿ ಅಧ್ಯಕ್ಷ ಆಂಡ್ರ್ಯೂ ಕಾರ್ಬೆಟ್ ಅವರ ವಿರುದ್ಧ ಬೋಸ್ಟನ್ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.
Last Updated 9 ಮಾರ್ಚ್ 2023, 19:46 IST
ಜನಾಂಗೀಯ ನಿಂದನೆ: ಭಾರತೀಯ ಪ್ರಾಧ್ಯಾಪಕಿಯ ಕಾನೂನು ಸಮರ

ಸಿಂಗಪುರದಲ್ಲಿ ಭಾರತೀಯ ಮಹಿಳೆಯ ಎದೆಗೆ ಒದ್ದು ಜನಾಂಗೀಯ ನಿಂದನೆ

ಘಟನೆ ನಡೆದು ಎರಡು ವರ್ಷ ಕಳೆದರೂ ಆ ಆಘಾತದಿಂದ ತಾನು ಹೊರಬರಲು ಸಾಧ್ಯವಾಗಿಲ್ಲ ಎಂದು 57 ವರ್ಷದ ಮಹಿಳೆ ಹಿಂದುಜಾ ನೀತಾ ವಿಷ್ಣುಭಾಯ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.
Last Updated 19 ಜನವರಿ 2023, 3:14 IST
ಸಿಂಗಪುರದಲ್ಲಿ ಭಾರತೀಯ ಮಹಿಳೆಯ ಎದೆಗೆ ಒದ್ದು ಜನಾಂಗೀಯ ನಿಂದನೆ

FIFA World Cup |ಫೈನಲ್‌ನಲ್ಲಿ ಸೋತ ಫ್ರಾನ್ಸ್ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ

ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಹೊಡೆಯಲು ವಿಫಲರಾದ ಆಟಗಾರರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ದಾಳಿ
Last Updated 21 ಡಿಸೆಂಬರ್ 2022, 6:02 IST
FIFA World Cup |ಫೈನಲ್‌ನಲ್ಲಿ ಸೋತ ಫ್ರಾನ್ಸ್ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ

ಚಿಕ್ಕವನಾಗಿದ್ದಾಗ ಜನಾಂಗೀಯ ತಾರತಮ್ಯ ಅನುಭವಿಸಿದ್ದೆ: ರಿಷಿ ಸುನಕ್‌

‘ನಾನು ಚಿಕ್ಕವನಾಗಿದ್ದಾಗ ಜನಾಂಗೀಯ ತಾರತಮ್ಯ ಅನುಭಸಿದ್ದೆ. ಆದರೆ ಈಗಲೂ ಈ ಸಮಸ್ಯೆ ಇದೆ ಎಂದು ಭಾವಿಸುವುದಿಲ್ಲ. ಏಕೆಂದರೆ ಇಂಥ ಸಮಸ್ಯೆ ವಿರುದ್ಧ ಹೋರಾಡಲು ದೇಶವು ಅಸಾಧಾರಣ ಪ್ರಗತಿ ಸಾಧಿಸಿದೆ. ಹಾಗಂತ ನಮ್ಮ ಜವಾಬ್ದಾರಿ ಪೂರ್ಣಗೊಂಡಿಲ್ಲ. ಎಲ್ಲಿ ಇಂಥ ತಾರತಮ್ಯ ಕಂಡರೂ ಅದನ್ನು ಖಂಡಿಸಬೇಕು’ ಎಂದು ಹೇಳಿದರು.
Last Updated 3 ಡಿಸೆಂಬರ್ 2022, 1:18 IST
ಚಿಕ್ಕವನಾಗಿದ್ದಾಗ ಜನಾಂಗೀಯ ತಾರತಮ್ಯ ಅನುಭವಿಸಿದ್ದೆ: ರಿಷಿ ಸುನಕ್‌

ಕೋಮುದ್ವೇಷ ಬಿತ್ತುವ ಕೆಲಸ ಸಲ್ಲದು: ಜೆ.ಸಿ.ಮಾಧುಸ್ವಾಮಿ

ಮಾಧ್ಯಮಗಳು ಕೋಮುದ್ವೇಷ, ಜಾತಿಯ ವಿಷಬೀಜ ಬಿತ್ತುವ ಬರಹಗಳನ್ನು ಪ್ರಕಟಿಸಬಾರದು. ರಾಜಕಾರಣಿಗಳಿಗೆ ಮಾಧ್ಯಮ ಕನ್ನಡಿಯಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
Last Updated 17 ನವೆಂಬರ್ 2022, 20:58 IST
ಕೋಮುದ್ವೇಷ ಬಿತ್ತುವ ಕೆಲಸ ಸಲ್ಲದು: ಜೆ.ಸಿ.ಮಾಧುಸ್ವಾಮಿ

ಪೋಲೆಂಡ್‌ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ

ಪೋಲೆಂಡ್‌ನಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿರುವ ಭಾರತೀಯ ವ್ಯಕ್ತಿಯನ್ನು ‘ಪರಾವಲಂಬಿ’, ‘ಆಕ್ರಮಣಕಾರ’ ಎಂದು ಕರೆದು ‘ನಿಮ್ಮ ದೇಶಕ್ಕೆ ಹಿಂತಿರುಗು’ ಎಂದು ಅಮೆರಿಕದ ವ್ಯಕ್ತಿ ಹೇಳಿದ್ದಾನೆ.
Last Updated 3 ಸೆಪ್ಟೆಂಬರ್ 2022, 13:02 IST
ಪೋಲೆಂಡ್‌ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ
ADVERTISEMENT

ಅಮೆರಿಕ: ಭಾರತೀಯ ವ್ಯಕ್ತಿ ವಿರುದ್ಧ ಜನಾಂಗೀಯ ನಿಂದನೆ

ಆಗಸ್ಟ್‌ 21ರಂದು ಕ್ಯಾಲಿಫೋರ್ನಿಯಾದ ಗ್ರಿಮ್ಮರ್‌ ಬೌಲೆವಾರ್ಡ್‌ನ ಟ್ಯಾಕೊ ಬೆಲ್‌ನಲ್ಲಿ ಭಾರತೀಯ ಮೂಲದ ಕೃಷ್ಣನ್‌ ಜಯರಾಮನ್‌ ಅವರನ್ನು ಸಿಂಗ್ ತೇಜಿಂದರ್‌ ಎಂಬವರು ಜನಾಂಗೀಯವಾಗಿ ನಿಂದಿಸಿದ್ದಾರೆ. ‘ಕೊಳಕು ಹಿಂದೂ’, ‘ಅಹಸ್ಯ ತರಿಸುವ ನಾಯಿ’ ಎಂದು ಹೀಗಳೆದಿದ್ದಾರೆ ಎಂದು ಎನ್‌ಬಿಸಿ ನ್ಯೂಸ್‌ ವರದಿ ಮಾಡಿದೆ.
Last Updated 1 ಸೆಪ್ಟೆಂಬರ್ 2022, 14:08 IST
ಅಮೆರಿಕ: ಭಾರತೀಯ ವ್ಯಕ್ತಿ ವಿರುದ್ಧ ಜನಾಂಗೀಯ ನಿಂದನೆ

ಜನಾಂಗೀಯ ನಿಂದನೆ: ಮಹಿಳೆ ವಿರುದ್ಧ ಕ್ರಮಕ್ಕೆ ಆಗ್ರಹ

ಇಂತಹ ಮತಾಂಧ ದಾಳಿಗಳು ಅವರಿಂದ ದಾಳಿಗೊಳಗಾದವರನ್ನು ಮಾತ್ರವಲ್ಲದೆ, ಭಯ ಮತ್ತು ಅಪಾಯದ ವಾತಾವರಣವನ್ನು ಸೃಷ್ಟಿಸುವ ಮೂಲಕ ವಿಶಾಲ ಸಮುದಾಯವನ್ನು ಬಲಿಪಶು ಮಾಡುತ್ತವೆ ಎಂದು ಹೇಳಿದರು.
Last Updated 29 ಆಗಸ್ಟ್ 2022, 11:21 IST
ಜನಾಂಗೀಯ ನಿಂದನೆ: ಮಹಿಳೆ ವಿರುದ್ಧ ಕ್ರಮಕ್ಕೆ ಆಗ್ರಹ

ವರ್ಣಭೇದ ವಿರೋಧಿ ಹೋರಾಟಗಾರ ಡೆಸ್ಮಂಡ್‌ ಟೂಟೂ ನಿಧನ

ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಅಹಿಂಸಾ ಮಾರ್ಗದ ಹೋರಾಟ ಗಾರ ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ, ನಿವೃತ್ತ ಆರ್ಚ್‌ಬಿಷಪ್‌ ಡೆಸ್ಮಂಡ್‌ ಟೂಟೂ (90) ಅವರು ಭಾನುವಾರ ನಿಧನರಾದರು.
Last Updated 26 ಡಿಸೆಂಬರ್ 2021, 16:40 IST
ವರ್ಣಭೇದ ವಿರೋಧಿ ಹೋರಾಟಗಾರ ಡೆಸ್ಮಂಡ್‌ ಟೂಟೂ ನಿಧನ
ADVERTISEMENT
ADVERTISEMENT
ADVERTISEMENT